Tamarind uses: ಹುಣಸೆಹಣ್ಣಿನ ಬಗ್ಗೆ ವಿಶೇಷ ಪರಿಚಯ ಬೇಕಾಗಿಲ್ಲ, ನಾವು ಪ್ರತಿನಿತ್ಯ ಇದನ್ನು ಅಡುಗೆಯಲ್ಲಿ ಬಳಸುತ್ತೇವೆ, ಇದು ಅಡುಗೆಯ ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನು ವಿಚಾರ ನಿಮಗೆ ಗೊತ್ತಿದೆ ಆದರೆ, ಈ ಹುಣಸೆ ಹಣ್ಣು ಸೊಳ್ಳೆ ಹಾಗೂ ನೊಣಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಅದು ಹೇಗೆ? ತಿಳಿಯಲು ಮುಂದೆ ಓದಿ...
ಹುಣಸೆಹಣ್ಣು ಎಂದರೆ ಅದರ ಹೆಸರು ಕೇಳಿದರೆ ಹೆಚ್ಚಿನವರ ಬಾಯಲ್ಲಿ ನೀರೂರುತ್ತದೆ. ಭಾರತದ ಅನೇಕ ಟೇಸ್ಟಿ ಪಾಕವಿಧಾನಗಳು ಮತ್ತು ಬೀದಿ ಆಹಾರಗಳಿಗೆ ಇದನ್ನು ಸೇರಿಸುವ ಮೂಲಕ, ಸುವಾಸನೆಯು ಸಂಪೂರ್ಣವಾಗಿ ಮಸಾಲೆಯುಕ್ತವಾಗುತ್ತದೆ. ಹುಣಸೆಹಣ್ಣಿನ ಅತಿಯಾದ ಸೇವನೆಯು ಹಾನಿಕಾರಕವಾಗಿದೆ, ಆದರೆ ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಭಾರತದ ಪ್ರಸಿದ್ಧ ಪೌಷ್ಟಿಕಾಂಶ ತಜ್ಞ 'ನಿಖಿಲ್ ವಾಟ್ಸ್' ಹೇಳುತ್ತಾರೆ. ಹಾಗಾದರೆ ಈಗ ಹುಣಸೆಹಣ್ಣು ಏಕೆ ತಿನ್ನಬೇಕು ಎಂದು ತಿಳಿಯೋಣ ಬನ್ನಿ
White Hair Treatment: ಹುಣಸೆಹಣ್ಣಿನ ರುಚಿಯನ್ನು ಸವಿಯದವರು ಯಾರೂ ಇಲ್ಲ. ಈ ಹುಳಿ ಹುಣಸೆಹಣ್ಣು ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ಅದರಲ್ಲೂ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಹಣ್ಣಿನಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.