Tata New Car: ಟಾಟಾ ಮೋಟಾರ್ಸ್ 2020 ರಲ್ಲಿ ತನ್ನ Altroz ಕಾರಿನೊಂದಿಗೆ ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರು ವಿಭಾಗಕ್ಕೆ ಪ್ರವೇಶಿಸಿತ್ತು. ಇದೀಗ ಕಂಪನಿಯು ಈ ವರ್ಷ ಹ್ಯಾಚ್ಬ್ಯಾಕ್ನ ಎರಡು ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.
Upcoming CNG-Powered Cars in India: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳದ ನಂತರ, ಸಿಎನ್ಜಿ ಕಾರುಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈನಂತಹ ಕಾರು ಕಂಪನಿಗಳು ಸಹ ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ.
High Mileage Cars In India - ದುಬಾರಿ ತೈಲ ಬೆಲೆ ಜನರ ಜೇಬಿನ ಮೇಲಿನ ಭಾರ ಹೆಚ್ಚಿಸಿದೆ. ಹೀಗಿರುವಾಗ 10 ಲಕ್ಷ ರೂ.ಗಳಿಗೂ ಕಡಿಮೆ ಬೆಲೆಗೆ ಸಿಗುವ ಕೆಲ ಕಾರುಗಳು 25 ಕಿ.ಮೀಗೂ ಅಧಿಕ ಮೈಲೇಜ್ ನೀಡುತ್ತಿವೆ. ಹಾಗಾದರೆ ಬನ್ನಿ ಆ ಕಾರುಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.