Viral video : ಮಧ್ಯಪ್ರದೇಶದ ಇಡಾರ್ಸಿಯಿಂದ ಜಬಲ್ಪುರಕ್ಕೆ ಯುವಕನೊಬ್ಬ ರೈಲು ಬೋಗಿಯ ಚಕ್ರದ ಅಡಿಯಲ್ಲಿ ಮಲಗಿ ಸುಮಾರು 250 ಕಿಮೀ ಪ್ರಯಾಣಿಸಿದ್ದಾನೆ. ಅಲ್ಲದೆ, ಇದು ಎಕ್ಸ್‌ಪ್ರೆಸ್ ರೈಲು.. ಜಬಲ್‌ಪುರ ರೈಲು ನಿಲ್ದಾಣದಲ್ಲಿ ಅಧಿಕಾರಿಗಳು ಈತರನ್ನು ಪತ್ತೆ ಮಾಡಿದ್ದಾರೆ.. ಅಸಲಿಗೆ ಈ ವ್ಯಕ್ತಿ ಈ ರೀತಿ ಮಾಡಿದ್ದಾರೂ ಏಕೆ.. ಬನ್ನಿ ನೋಡೋಣ..
ಡಿಸೆಂಬರ್ 24 ರಂದು, ಧನಾಪುರ ಎಕ್ಸ್‌ಪ್ರೆಸ್ ತನ್ನ ಕೊನೆಯ ನಿಲ್ದಾಣಕ್ಕೆ ಹೋಗುತ್ತಿತ್ತು. ಆಗ ಎಸ್ 4 ಕೋಚ್ ಕೆಳಗೆ ಯುವಕನೊಬ್ಬ ಇರುವುದನ್ನು ರೈಲ್ವೆ ಅಧಿಕಾರಿಗಳು ನೋಡಿದ್ದಾರೆ. ಮೊದಲು ಪ್ರಯಾಣಿಕರ ಸುರಕ್ಷತೆಗಾಗಿ ಸ್ಥಳೀಯ ಪೈಲಟ್‌ಗೆ ಮಾಹಿತಿ ನೀಡಿ ರೈಲನ್ನು ನಿಲ್ಲಿಸಿದ್ದಾರೆ.
ಇದನ್ನೂ ಓದಿ:ರೀಲ್ಸ್ ಮಾಡೋಕೆ ವಿದ್ಯುತ್ ಕಂಬ ಹತ್ತಿ ತಂತಿ ಹಿಡಿಯುತ್ತಲೇ..! ಭಯಾನಕ ಘಟನೆಯ ವಿಡಿಯೋ ವೈರಲ್
#viralvideo INDIA IS NOT FOR BEGINNERS. 🙏
A man traveled 250 KM under a train bogie from Itarsi to Jabalpur in the state of Madhya Pradesh claiming that he has no money in the train. pic.twitter.com/LbFBdYn5Gb
— Yeswanth Reddy (యశ్వంత్ రెడ్డి) (@yeswanth86) December 27, 2024
ಇನ್ನು ಯುವಕನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಹಣವಿಲ್ಲ ಅಂತ ಮಧ್ಯಪ್ರದೇಶ ರಾಜ್ಯದ ಇಟಾರ್ಸಿಯಿಂದ ಜಬಲ್‌ಪುರಕ್ಕೆ ರೈಲಿನಡಿ ಮಲಗಿಕೊಂಡು ಬಂದಿರುವುದಾಗಿ ಹೇಳಿದ್ದಾನೆ. ಅಲ್ಲದೆ, ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ. ಆತ ಯಾರು ಮತ್ತು ಎಲ್ಲಿಂದ ಬಂದಿದ್ದಾನೆ ಎಂಬ ಬಗ್ಗೆ ಯಾವುದೇ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.