Tata Harrier and Safari: ಟಾಟಾ ಮೋಟಾರ್ಸ್ ಮುಂಬರುವ ಹೊಸ ಹ್ಯಾರಿಯರ್ ಮತ್ತು ಸಫಾರಿಯ ಟೀಸರ್ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಈ 2 ಎರಡೂ SUVಗಳ ಬುಕಿಂಗ್ ಅಕ್ಟೋಬರ್ 6ರಿಂದ ಪ್ರಾರಂಭವಾಗಲಿದೆ
Tata Nexon Facelift Launch 2023: 2023ರ ಹೊಸ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 8.10 ಲಕ್ಷದಿಂದ 12.99 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ.
ಟಾಟಾ ಎಲೆಕ್ಟ್ರಿಕ್ ಕಾರು: ಟಾಟಾ ತನ್ನ ನೆಕ್ಸಾನ್, ಟಿಯಾಗೊ ಮತ್ತು ಟಿಗೊರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಮಾರಾಟ ಮಾಡುತ್ತಿದೆ. ಕಂಪನಿಯು ತನ್ನ EV ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸಿದೆ. ಕಂಪನಿಯ ಅಗ್ಗದ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.
ಟಾಟಾ ಅಗ್ಗದ ಕಾರು: ಟಾಟಾ ಮೋಟಾರ್ಸ್ ವಿವಿಧ ಬೆಲೆಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಹಲವು ಮಾದರಿಗಳ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇವುಗಳಲ್ಲಿ ಅತ್ಯಂತ ಅಗ್ಗದ ಕಾರು ಟಾಟಾ ಟಿಯಾಗೊ. ಕಂಪನಿಯ ಈ ಹ್ಯಾಚ್ಬ್ಯಾಕ್ನಲ್ಲಿ 5 ಜನರು ಕುಳಿತುಕೊಳ್ಳಬಹುದು.
ಟಾಟಾ ಪಂಚ್ ವೈಶಿಷ್ಟ್ಯಗಳು: ಈ ‘Solid Iron’ ಕಾರಿನಲ್ಲಿ ಟಾಟಾ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸುತ್ತದೆ. ಇದರೊಂದಿಗೆ ಕಂಪನಿಯು ತನ್ನ ಗ್ರಾಹಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್ಬ್ಯಾಗ್ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಡಿಫಾಗರ್, ರಿಯರ್ ಪಾರ್ಕಿಂಗ್ ಸೆನ್ಸರ್ಗಳು, ರಿಯರ್ ವ್ಯೂ ಕ್ಯಾಮೆರಾ ಮತ್ತು ಐಎಸ್ಒಫಿಕ್ಸ್ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.
Car Sales in India: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಎಸ್ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರು ಎಸ್ಯುವಿಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಹೀಗಾಗಿ ದೇಶದಲ್ಲಿ SUV ವಿಭಾಗದ ಕಾರುಗಳ ಮಾರಾಟವೂ ಹೆಚ್ಚಾಗಿದೆ.
2022ರಲ್ಲಿ ಕಾರು ಮಾರಾಟ: ಟಾಟಾ ಕಂಪನಿಯು 2022ರಲ್ಲಿ 5 ಲಕ್ಷ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಇದುವೇ ಕಂಪನಿಯ ಅತ್ಯಧಿಕ ಮಾರಾಟದ ದಾಖಲೆಯಾಗಿದೆ. ಟಾಟಾ ಮೋಟಾರ್ಸ್ನ ಸಣ್ಣ Suv ಟಾಟಾ ಪಂಚ್ ಗ್ರಾಹಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿದೆ.
Tiago EV Vs Tigor EV: ಟಾಟಾ ಟಿಯಾಗೋ ಇವಿಯ ಉನ್ನತ ರೂಪಾಂತರವು ಟಾಟಾ ಟಿಗೊರ್ ಇವಿಯ ಮೂಲ ರೂಪಾಂತರಕ್ಕಿಂತ ಅಗ್ಗವಾಗಿದೆ. ಇವೆರಡರ ನಡುವೆ 70 ಸಾವಿರ ರೂಪಾಯಿ ವ್ಯತ್ಯಾಸವಿದೆ. ಅದೇ ಸಮಯದಲ್ಲಿ, ಟಾಟಾ ಟಿಗೊರ್ ಇವಿಯ ಮೂಲ ರೂಪಾಂತರ ಮತ್ತು ಟಾಟಾ ಟಿಯಾಗೊ ಇವಿಯ ಮೂಲ ರೂಪಾಂತರದ ನಡುವೆ 4 ಲಕ್ಷ ರೂಪಾಯಿಗಳ ವ್ಯತ್ಯಾಸವಿದೆ.
ಟಾಟಾ ಮೋಟಾರ್ಸ್ ಕಳೆದ ವರ್ಷ Tiago NRGಯ ಆವೃತ್ತಿಯನ್ನು ಪರಿಚಯಿಸಿತ್ತು. ಇದೀಗ ಕಂಪನಿಯು Tiago NRGನ ಹೊಸ XT ರೂಪಾಂತರವನ್ನು ಬಿಡುಗಡೆ ಮಾಡಿದೆ. ಹೊಸ ವೆರಿಯಂಟ್ ಈಗಾಗಲೇ ಅಸ್ತಿತ್ವದಲ್ಲಿರುವ XZ ರೂಪಾಂತರಕ್ಕಿಂತ 40 ಸಾವಿರ ರೂ. ಅಗ್ಗವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.