₹10 ಲಕ್ಷದೊಳಗೆ SUV ಖರೀದಿಸಲು ಬಯಸುವವರಿಗೆ ಉತ್ತಮ ಮೈಲೇಜ್, ಸುರಕ್ಷತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಹಲವು ಆಯ್ಕೆಗಳಿವೆ. Tata Punch, Hyundai Exter, Maruti Fronx ಮತ್ತು Tata Nexon ಪ್ರಮುಖ ಮಾದರಿಗಳಾಗಿವೆ. ಕೆಲವು ಮಾದರಿಗಳು 20 kmpl ಆಸುಪಾಸಿನ ಮೈಲೇಜ್ ನೀಡುತ್ತವೆ; ಸುರಕ್ಷತೆಗೂ ಉತ್ತಮ ರೇಟಿಂಗ್ಗಳಿವೆ.
ಸಣ್ಣ ಕುಟುಂಬಕ್ಕಾಗಿ ₹8 ಲಕ್ಷದೊಳಗೆ SUV ಖರೀದಿಸುವವರಿಗೆ ಈಗ ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳಿವೆ. Tata Punch, Hyundai Exter, Nissan Magnite, Renault Kiger, Maruti Suzuki Fronx ಮತ್ತು Hyundai Venue ಮುಂತಾದ ಮಾದರಿಗಳು ಬೆಲೆ, ಫೀಚರ್, ಮೈಲೇಜ್ ಮತ್ತು ಬಳಕೆಯ ಆಧಾರದ ಮೇಲೆ ವಿಭಿನ್ನ ಪ್ರಯೋಜನಗಳನ್ನ ನೀಡುತ್ತವೆ.
ತಜ್ಞರ ಪ್ರಕಾರ, ಹೊಸ ಕಾರು ಖರೀದಿಸುವಾಗ ಕೇವಲ ಆಫರ್ಗಳು ಅಥವಾ ಫೀಚರ್ಸ್ಗಳನ್ನ ಮಾತ್ರ ಗಮನಿಸದೆ, ಭವಿಷ್ಯದ ಮರುಮಾರಾಟ ಮೌಲ್ಯವನ್ನೂ ಪರಿಗಣಿಸಬೇಕು. ಉತ್ತಮ ರೀಸೆಲ್ ವ್ಯಾಲ್ಯೂ ಹೊಂದಿರುವ ಕಾರು ಆಯ್ಕೆ ಮಾಡಿದರೆ ಕೆಲವು ವರ್ಷಗಳ ಬಳಿಕ ಮಾರಾಟ ಮಾಡುವಾಗ ಹೆಚ್ಚಿನ ಆರ್ಥಿಕ ಲಾಭ ಸಿಗಬಹುದು.
ಭಾರತೀಯ ಮಾರುಕಟ್ಟೆಯಲ್ಲಿ ನಿಮ್ಮ ಬಜೆಟ್ಗೆ ಹೊಂದುವಂತಹ ಹ್ಯಾಚ್ಬ್ಯಾಕ್ಗಳಿಂದ ಹಿಡಿದು ಕಾಂಪ್ಯಾಕ್ಟ್ SUVಗಳವರೆಗೆ ವ್ಯಾಪಕ ಶ್ರೇಣಿಯ ಅತ್ಯುತ್ತಮ ಆಯ್ಕೆಗಳು ಲಭ್ಯವಿವೆ. ಕೇವಲ 8 ಲಕ್ಷ ಬಜೆಟ್ಗೆ ಲಭ್ಯವಿರುವ ಟಾಪ್ 5 ಕಾರುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಟಾಟಾ ಪಂಚ್ ಮೊದಲ ಬಾರಿ ಖರೀದಿಸುವ ಗ್ರಾಹಕರ ಅಚ್ಚುಮೆಚ್ಚಿನ ಕಾರಾಗಿದೆ. ಕೈಗೆಟುಕುವ ಬೆಲೆ, ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ ಮೌಲ್ಯದೊಂದಿಗೆ ಈ ಕಾರು ಯಾವುದೇ ಮಧ್ಯಮ ವರ್ಗದ ಕುಟುಂಬದ ಬಜೆಟ್ಗೆ ಹೊಂದಿಕೊಳ್ಳುತ್ತದೆ.
ಇತ್ತೀಚಿಗೆಬಿಡುಗಡೆಯಾಗಿರುವ ಟಾಟಾ ಪಂಚ್ ಫೇಸ್ಲಿಫ್ಟ್ತನ್ನ ಪ್ರತಿಸ್ಪರ್ಧಿಗಳಾದ ಹುಂಡೈ ಎಕ್ಸ್ಟರ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಮಹೀಂದ್ರಾ XUV 3XO ಮತ್ತು ಇನ್ನೂ ಹಲವು ಕಂಪನಿಗಳಿಗೆ ಟಕ್ಕರ್ ಕೊಡಲು ಮುಂದಾಗಿದೆ
ಹೊಸ ವರ್ಷದ ಆರಂಭದೊಂದಿಗೆ ಭಾರತೀಯ ಆಟೋ ಮಾರುಕಟ್ಟೆಯು ಚಟುವಟಿಕೆಯಲ್ಲಿ ಏರಿಕೆಗೆ ಸಾಕ್ಷಿಯಾಗಲಿದೆ. ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಕಾಂಪ್ಯಾಕ್ಟ್ SUV, ಟಾಟಾ ಪಂಚ್ ಫೇಸ್ಲಿಫ್ಟ್ 2026 ಅನ್ನ ಜನವರಿ 13ರಂದು ಬಿಡುಗಡೆ ಮಾಡುತ್ತಿದೆ. ಅಪ್ಡೇಟ್ ವಿನ್ಯಾಸ, ಹೊಸ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದೊಂದಿಗೆ ಈ SUV ಮಾರುತಿ ಸುಜುಕಿ ಮತ್ತು ಹುಂಡೈಗೆ ನೇರವಾಗಿ ಸವಾಲು ಹಾಕಬಹುದು.
ಜಿಎಸ್ಟಿ ಕಡಿತದ ನಂತರ ಟಾಟಾ ಮೋಟಾರ್ಸ್‌ನ ಅತ್ಯುತ್ತಮ ಮಾರಾಟವಾದ SUVಗಳಾದ ನೆಕ್ಸಾನ್ ಮತ್ತು ಪಂಚ್ ಇನ್ನೂ ಕಡಿಮೆ ಬೆಲೆಗೆ ಸಿಗಲಿವೆ. ಹೊಸ ಕಾರು ಖರೀದಿಸುವವರಿಗೆ ಟಾಟಾದ ಈ ಕಾರುಗಳು ಖುಷಿ ಸುದ್ದಿ ನೀಡಿವೆ. ಏಕೆಂದರೆ ಅತ್ಯಂತ ಕಡಿಮೆ ಬೆಲೆಗೆ ನೀವು ಈ ಕಾರುಗಳನ್ನ ಖರೀದಿಸಿ ಮನೆಗೆ ಕೊಂಡೊಯ್ಯಬಹುದು. ಈ ಕಾರುಗಳ ಹೊಸ ಬೆಲೆಗಳು ಎಷ್ಟಿದೆ ಅಂತಾ ತಿಳಿಯಿರಿ....
Tata Punch: ಟಾಟಾ ಪಂಚ್ ದೇಶದಲ್ಲಿ ಹೆಚ್ಚು ಮಾರಾಟವಾಗುವ SUVಗಳಲ್ಲಿ ಒಂದಾಗಿದೆ. ಇದು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವುದಲ್ಲದೆ ಕಡಿಮೆ ಬೆಲೆಯಲ್ಲಿಯೂ ಲಭ್ಯವಿದೆ. ಕಡಿಮೆ ಡೌನ್ ಪೇಮೆಂಟ್ ಮತ್ತು ಸುಲಭ EMIಗಳೊಂದಿಗೆ ನೀವು ಈ ಕಾರನ್ನು ಖರೀದಿಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಟಾಟಾ ಪಂಚ್‌ನಲ್ಲಿ ನೀವು ಬಾಕ್ಸಿ ಮತ್ತು muscular ಲುಕ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು SUV ಮಾದರಿಯ ನಿಲುವನ್ನು ಪಡೆಯುತ್ತೀರಿ. ನೀವು ಇಂಧನ ಉಳಿಸಲು ಬಯಸಿದರೆ ಪಂಚ್ ಸಿಎನ್‌ಜಿ ಉತ್ತಮ ಆಯ್ಕೆಯಾಗಿದೆ, ಇದು ಪೆಟ್ರೋಲ್‌ಗಿಂತ ಅಗ್ಗದ ಚಾಲನೆಯ ಆಯ್ಕೆಯನ್ನು ನೀಡುತ್ತದೆ.
Car sales in February 2024: ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಿಗೆ (SUV) ಬಲವಾದ ಬೇಡಿಕೆಯಿಂದ ಫೆಬ್ರವರಿ ತಿಂಗಳಿನಲ್ಲಿ ವಾಹನ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್‌ನ ಮಾರಾಟವು ಫೆಬ್ರವರಿಯಲ್ಲಿ ಹೆಚ್ಚಾಗಿದೆ.
ಅತಿಹೆಚ್ಚು ಮಾರಾಟವಾಗುವ ಮೈಕ್ರೋ SUV: ಸ್ಪೋರ್ಟ್ ಯುಟಿಲಿಟಿ ವೆಹಿಕಲ್‌ಗಳ (ಎಸ್‌ಯುವಿ) ಬೇಡಿಕೆ ಹೆಚ್ಚುತ್ತಿದ್ದು, ಇನ್ನಷ್ಟು ಬೆಳೆಯುವ ನಿರೀಕ್ಷೆಯಿದೆ. ಪ್ರವೇಶ ಮಟ್ಟದ ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಖರೀದಿದಾರರು ಈಗ ಸಣ್ಣ ಅಥವಾ ಮೈಕ್ರೋ ಎಸ್‌ಯುವಿ ವಿಭಾಗದತ್ತ ಮುಖ ಮಾಡುತ್ತಿದ್ದಾರೆ.
Tata Punch Rival- Hyundai Exter:ಮಿನಿ SUV ಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಪ್ರಸ್ತುತ, ಟಾಟಾ ಪಂಚ್ ಮೈಕ್ರೋ SUV ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಆದರೆ ಈಗ ಇದು ಹ್ಯುಂಡೈ Exterನಿಂದ ಸ್ಪರ್ಧೆಯನ್ನು ಎದುರಿಸಲಿದೆ.
Hyundai Exter Launch Date: ಹುಂಡೈ ಮೋಟಾರ್ ಇಂಡಿಯಾ ತನ್ನ ಮೈಕ್ರೋ ಎಸ್ಯುವಿ-ಕ್ಸೆಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದಕ್ಕಾಗಿ 11,000 ರೂ.ಗಳ ಟೋಕನ್ ಮೊತ್ತದೊಂದಿಗೆ ಮುಂಗಡ ಬುಕ್ಕಿಂಗ್ ಕೂಡಾ ನಡೆಯುತ್ತಿದೆ.
Tata Punch Sales: ದೇಶದ ಸುರಕ್ಷಿತ SUV ಟಾಟಾ ಪಂಚ್ ಇದೀಗ ಹೊಸ ದಾಖಲೆ ಸೃಷ್ಟಿಸಿದೆ. ಇದು ಕೇವಲ 19 ತಿಂಗಳಲ್ಲಿ 2 ಲಕ್ಷ ಯುನಿಟ್ ಉತ್ಪಾದನೆಯ ಮೈಲಿಗಲ್ಲನ್ನು ಸಾಧಿಸಿದೆ. ಟಾಟಾ ಪಂಚ್ ಈ ಮೈಲಿಗಲ್ಲನ್ನು ಸಾಧಿಸಿದ ಅತ್ಯಂತ ವೇಗದ SUV ಎನಿಸಿಕೊಂಡಿದೆ.
ಟಾಟಾದ ಅತಿಹೆಚ್ಚು ಮಾರಾಟವಾದ ಕಾರುಗಳು: ಟಾಟಾ ಮೋಟಾರ್ಸ್‌ನ 3 ಹೆಚ್ಚು ಮಾರಾಟವಾದ ಕಾರುಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. ಟಾಟಾದ ಮೊದಲ ಕಾರು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಬ್ರೆಝಾಗಳಿಗೆ ಮಣ್ಣು ಮುಕ್ಕಿಸಿದೆ.
Maruti Fronx Price & Features: ಮಾರುತಿ ಹೊಸ SUVಯನ್ನು ಹೊರತರುತ್ತಿದೆ. ಇದು ಇತರ SUV ಗಳಿಗೆ ಟಕ್ಕರ್ ನೀಡಲಿದೆ.
ಟಾಪ್-5 ಸುರಕ್ಷಿತ SUV: ಇತ್ತೀಚಿನ ದಿನಗಳಲ್ಲಿ ಜನರು ಕಾರು ಖರೀದಿಸುವಾಗ ಸುರಕ್ಷತೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಕಾರು ಖರೀದಿಸುವಾಗ ಸುರಕ್ಷತೆಯು ಜನರಿಗೆ ಪ್ರಮುಖ ಅಂಶವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾರು ತಯಾರಕ ಕಂಪನಿಗಳು ಸಹ ಸುರಕ್ಷತೆಯತ್ತ ಹೆಚ್ಚಿನ ಗಮನಹರಿಸುತ್ತಿವೆ. ಇದೀಗ ಮೊದಲಿಗಿಂತ ಹೆಚ್ಚು ಸುರಕ್ಷಿತ ಕಾರುಗಳನ್ನು ತಯಾರಿಸಲು ಪ್ರಯತ್ನಿಸಲಾಗುತ್ತಿದೆ.
ಹೆಚ್ಚು ಮಾರಾಟವಾಗುವ ಕಾರುಗಳು: ಫೆಬ್ರವರಿ 2023ರಲ್ಲಿ ಮಾರಾಟವಾದ ಟಾಪ್-10 ಕಾರುಗಳಲ್ಲಿ ಮಾರುತಿ ಸುಜುಕಿಯೇ 7 ಮಾದರಿಗಳನ್ನು ಹೊಂದಿದೆ. ದೇಶದಲ್ಲಿ ಅತಿಹೆಚ್ಚು ಮಾರಾಟವಾದ 10 ಕಾರುಗಳ ಮಾಹಿತಿ ಇಲ್ಲಿದೆ ನೋಡಿ.
ಟಾಟಾ ಪಂಚ್ ವೈಶಿಷ್ಟ್ಯಗಳು: ಈ ‘Solid Iron’ ಕಾರಿನಲ್ಲಿ ಟಾಟಾ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸುತ್ತದೆ. ಇದರೊಂದಿಗೆ ಕಂಪನಿಯು ತನ್ನ ಗ್ರಾಹಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಡಿಫಾಗರ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ವ್ಯೂ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.