Mikael Ymer announced retirement: ಸ್ವೀಡನ್’ನ ಮೈಕೆಲ್ ಯೆಮರ್ ಅವರನ್ನು ವೃತ್ತಿಪರ ಟೆನಿಸ್’ನಿಂದ 18 ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿತ್ತು. ಆ ಬಳಿಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಆದರೆ ಅಮಾನತು ರದ್ದುಗೊಳಿಸಲು ವಿಫಲವಾದ ಬಳಿಕ ತಮ್ಮ ನಿವೃತ್ತಿಯ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.