IRCTC Booking Update: ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸಲು ಈಗ ನಿಮಗೆ ಕೆಲವು ವಿಶೇಷ ದಾಖಲೆಗಳು ಬೇಕಾಗಬಹುದು. ಟಿಕೆಟ್ ಬುಕಿಂಗ್ ನಿಯಮದಲ್ಲಿ ಐಆರ್ಸಿಟಿಸಿ ಮಾಡಲಿರುವ ಬದಲಾವಣೆಗಳ ಬಗ್ಗೆ ತಿಳಿಯಿರಿ...
IRCTC Booking Update: ಇನ್ಮುಂದೆ ನೀವು ಆನ್ಲೈನ್ ನಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ನಿಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಬೇಕಾಗಲಿದೆ. ಕಾರಣ ತಿಳಿಯಲು ಈ ವರದಿಯನ್ನೊಮ್ಮೆ ಓದಿ.
IRCTC News Update: ಟ್ರೈನ್ ಟಿಕೆಟ್ ಕಾಯ್ದಿರಿಸಬೇಕೆ? ಒಂದು ವೇಳೆ ಟಿಕೆಟ್ ಬುಕ್ ಮಾಡುವ ವೇಳೆ ವೈಟಿಂಗ್ ಲಿಸ್ಟ್ ತುಂಬಾ ದೊಡ್ಡದಾಗಿದ್ದರೆ, ಟಿಕೆಟ್ ಬುಕ್ ಮಾಡುವಾಗ ಕೆಲ ಸಂಗತಿಗಳನ್ನು ಗಮನಿಸುವುದು ತುಂಬಾ ಆವಶ್ಯಕ.
ಟ್ರೈನ್ ನಲ್ಲಿ ಪ್ರಯಾಣ ಬೆಳೆಸುವವರಿಗಾಗಿ IRCTCಯ ಒಂದು ಜಬರ್ದಸ್ತ್ ಯೋಜನೆ ಇದೆ. ಈ ಯೋಜನೆಯನ್ನು ಬಳಸಿ ಯಾತ್ರಿಗಳು ಯಾವುದೇ ಹಣ ನೀಡದೆ ತಮ್ಮ ಟಿಕೆಟ್ ಬುಕ್ ಮಾಡಬಹುದು. ಆದರೆ, IRCTCಯಲ್ಲಿ ನೀವು ಅಧಿಕೃತ ಖಾತೆ ಹೊಂದಿದ್ದರೆ ಮಾತ್ರ ನೀವು ಟಿಕೆಟ್ ಅನ್ನು ಬುಕ್ ಮಾಡಬಹುದು.
ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಆರಂಭಿಸಲಾಗಿರುವ ವಿಶೇಷ ರೈಳುಗಳಲ್ಲಿಯೂ ಕೂಡ ಪ್ರಯಾಣಿಕರಿಗಾಗಿ ವೈಟಿಂಗ್ ಟಿಕೆಟ್ ಸೌಲಭ್ಯ ಆರಂಭಿಸಲಾಗಿದೆ. ರೈಲು ಇಲಾಖೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮೇ 22 ರಿಂದ ಓಡಾಟ ನಡೆಸಲಿರುವ ವಿಶೇಷ ರೈಲುಗಳಲ್ಲಿ ವೈಟಿಂಗ್ ಟಿಕೆಟ್ ಬುಕ್ ಮಾಡಬಹುದಾಗಿದೆ ಎಂದು ಹೇಳಿದೆ. ಆದರೆ. ಪ್ರತ್ಯೇಕ ಶ್ರೇಣಿಗೆ ಲಿಮಿಟ್ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.