ದೇಶದ ಹೆದ್ದಾರಿಗಳಲ್ಲಿ ಅಸ್ತಿತ್ವದಲ್ಲಿರುವ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಿ ಸರ್ಕಾರವು ಮುಂದಿನ ಆರು ತಿಂಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಮತ್ತು ಇತರ ತಂತ್ರಜ್ಞಾನವನ್ನು ಪರಿಚಯಿಸಲಿದೆಈ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರೈವೇಟ್ ಕಾರ್ ಆಗಲಿ ಅಥವಾ ಟ್ಯಾಕ್ಸಿ, ವಾಹನ ಚಲಾಯಿಸಬೇಕು ಎಂದರೆ FASTag ಹೊಂದುವುದು ಆವಶ್ಯಕ. FASTag ಇಲ್ಲದೆ ಹೋದರೆ ನಿಮ್ಮ ವಾಹನ ಟೋಲ್ ಗೆಟ್ ನಿಂದ ಹೊರಬರುವುದು ಕಷ್ಟ...ಇಲ್ಲದೆ ಹೋದ್ರೆ? ಅಂತಿರಾ... FASTag ಇಲ್ಲದಿದ್ದರೂ ಕೂಡ ಇನ್ಮುಂದೆ ಚಿಂತೆ ಇಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.