close

News WrapGet Handpicked Stories from our editors directly to your mailbox

Varun Dhawan

ಗರ್ಲ್ ಫ್ರೆಂಡ್ ಜೊತೆಗಿನ ನಿಶ್ಚಿತಾರ್ಥ ಕೈ ಬಿಟ್ಟ ಬಾಲಿವುಡ್ ನಟ ವರುಣ್ ಧವನ್...!

ಗರ್ಲ್ ಫ್ರೆಂಡ್ ಜೊತೆಗಿನ ನಿಶ್ಚಿತಾರ್ಥ ಕೈ ಬಿಟ್ಟ ಬಾಲಿವುಡ್ ನಟ ವರುಣ್ ಧವನ್...!

ವರುಣ್ ಧವನ್ ತನ್ನ ಹುಟ್ಟುಹಬ್ಬದಂದು ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದ್ದರು.ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಈಗ ಅವರು ನಿಶ್ಚಿತಾರ್ಥದ ಪ್ಲಾನ್ ನ್ನು ಕೈ ಬಿಟ್ಟಿದ್ದಾರೆ ಎಂದು ಹತ್ತಿರದ ಮೂಲಗಳು ತಿಳಿಸಿವೆ. 

Apr 26, 2019, 01:44 PM IST
ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದ ವರುಣ್ ಧವನ್ !  ವೀಡಿಯೋ ವೈರಲ್

ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದ ವರುಣ್ ಧವನ್ ! ವೀಡಿಯೋ ವೈರಲ್

ಬಾಲಿವುಡ್ ನಟ ವರುಣ್ ಧವನ್ ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದು ಹೇಳಿದ್ದಾರೆ. ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

Apr 16, 2019, 03:30 PM IST
YouTubeನಲ್ಲಿ 'ಕಳಂಕ್' ಸಿನಿಮಾ ಟೀಸರ್ ಸೂಪರ್ ಹಿಟ್! 24 ಗಂಟೆಗಳಲ್ಲಿ 2.6 ಕೋಟಿಗೂ ಅಧಿಕ ವೀಕ್ಷಣೆ

YouTubeನಲ್ಲಿ 'ಕಳಂಕ್' ಸಿನಿಮಾ ಟೀಸರ್ ಸೂಪರ್ ಹಿಟ್! 24 ಗಂಟೆಗಳಲ್ಲಿ 2.6 ಕೋಟಿಗೂ ಅಧಿಕ ವೀಕ್ಷಣೆ

1940ರ ಐತಿಹಾಸಿಕ ಕಥೆ ಆಧರಿಸಿ 'ಕಳಂಕ್' ಚಿತ್ರ ನಿರ್ಮಿಸಲಾಗಿದ್ದು, ಚಿತ್ರದಲ್ಲಿನ ಸನ್ನಿವೇಶಗಳು ಅದ್ಭುತವಾಗಿವೆ. 

Mar 14, 2019, 06:38 PM IST
ನಟಾಷಾ ದಲಾಲ್ ರನ್ನು ಮದುವೆಯಾಗುತ್ತೇನೆ ಎಂದ ವರುಣ್ ಧವನ್ !

ನಟಾಷಾ ದಲಾಲ್ ರನ್ನು ಮದುವೆಯಾಗುತ್ತೇನೆ ಎಂದ ವರುಣ್ ಧವನ್ !

ಬಾಲಿವುಡ್ ನಲ್ಲಿ ಇತ್ತೀಚಿಗೆ ಹೊಸ ಹೊಸ ಜೋಡಿಗಳು ಮದುವೆಯಾಗುತ್ತಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಅಂತಹ ಜೋಡಿಗಳಲ್ಲಿ ಈಗ ಪ್ರಮುಖವಾಗಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ.ಈಗಾಗಲೇ ಈ ಜೋಡಿಯ ಮದುವೆ ಮಹೂರ್ತವು ಫಿಕ್ಸ್ ಆಗಿದೆ.

Nov 12, 2018, 09:11 PM IST