Viral Video: ಕುಡಿತ ಮತ್ತಿನಲ್ಲಿದ್ದ ಕಾಮುಕನ ಕಾಟಕ್ಕೆ ಬೇಸತ್ತ ಪ್ರಿಯಾ ಅವರು ಆತನ ಕಾಲರ್ ಹಿಡಿದು ಸರಿಯಾಗಿ ಜಾಡಿಸಿದ್ದಾರೆ. ಹಲವಾರು ಜನರ ಸಮ್ಮುಖದಲ್ಲಿಯೇ ಪ್ರಿಯಾ ಅವರು ಕಾಮುಕನಿಗೆ ತಕ್ಕಪಾಠ ಕಲಿಸಿದ್ದಾರೆ. ಆತನಿಗೆ 25 ಬಾರಿ ಕಪಾಳಮೋಕ್ಷ ಮಾಡುವ ಮೂಲಕ ಬುದ್ಧಿ ಕಲಿಸಿದ್ದಾರೆ.
Man Kissing Snake Video Viral: ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ದಿನಗಳಿಂದ ಹಾವುಗಳ ವಿಡಿಯೋಗಳು ಭಾರಿ ವೈರಲ್ ಆಗುತ್ತಿವೆ.ಆದರೆ ಇದೀಗ ವೈರಲ್ ಆಗಿರುವ ವಿಡೀಯೊದಲ್ಲಿ ಮೈಜುಮ್ಮೆನಿಸುತ್ತದೆ.
Wolf viral video : ಮರುಭೂಮಿಯಲ್ಲಿ ಬಾಯಾರಿದ ತೋಳಕ್ಕೆ ವ್ಯಕ್ತಿಯೊಬ್ಬ ನೀರು ನೀಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ವೀಡಿಯೊವನ್ನು Pier Pets ಎಂಬ ಟ್ಟಿಟರ್ ಖಾತೆ ಹಂಚಿಕೊಂಡಿದೆ. ಇಲ್ಲಿಯವರೆಗೆ ಈ ವಿಡಿಯೋ 105,000 ವೀಕ್ಷಣೆ ಪಡೆದಿದೆ.
Shocking Video: ರೀಲ್ಗಳನ್ನು ಮಾಡುವ ಭರದಲ್ಲಿ ಯುವಕನೊಬ್ಬ ಬೆಂಕಿಯೊಡನೆ ಸರಸವಾಡಿದ್ದಾನೆ. ತನ್ನ ಬೆನ್ನಿಗೆ ತಾನೇ ಬೆಂಕಿ ಹಚ್ಚಿಕೊಂಡು ಅಪಾಯಕ್ಕೆ ಗುರಿಯಾಗಿದ್ದಾನೆ. ಒಟ್ಟಿನಲ್ಲಿ ಏನೋ ಮಾಡಲು ಹೋಗಿದ್ದಾನೆ ಆದರೆ ಅದು ಇನ್ನೇನೋ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.