ಕನ್ನಡ ನಟಿಯ ಹಾಡೊಂದು ಯೂಟ್ಯೂಬ್ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಕೊನೆಯ ಸಿನಿಮಾ ಗುಂಟೂರ್ ಕಾರ.. ಈ ಚಿತ್ರದ ಕುರ್ಚಿ ಮಡತಪೆಟ್ಟಿ ಹಾಡು ಐತಿಹಾಸಿಕ ರೆಕಾರ್ಡ್ ಸೃಷ್ಟಿಸಿದೆ..
Mahesh Babu guntur kaaram : ʼಗುಂಟೂರ್ ಖಾರʼ ಸಿನಿಮಾ ಮಿಶ್ರ ವಿಮರ್ಶೆಗಳನ್ನು ಪಡೆದಿದ್ದರೂ ಸಹ ಮಹೇಶ್ ಬಾಬು ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ರಗಡ್ ಲುಕ್ನಲ್ಲಿ ಮಹೇಶ್ ಬಾಬು ನೋಡಿ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಸಧ್ಯ ಚಿತ್ರದಲ್ಲಿ ಮಹೇಶ್ ಸೇರಿದ ಬೀಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದ್ದು, ಈ ಕುರಿತು ಸ್ವತಃ ಅವರೇ ಸ್ಪಷ್ಟತೆ ನೀಡಿದ್ದಾರೆ.
Guntur kaaram vs Hanuman : ಸೂಪರ್ ಸ್ಟಾರ್ ಮಹೇಶ್ ಬಾಬು ಅವರ 'ಗುಂಟೂರು ಖಾರ' ಗೆ ಹೋಲಿಸಿದರೆ, ಯುವ ನಟ ತೇಜ ಸಜ್ಜ ನಟನೆಯ 'ಹನುಮಾನ್' ಬಾಕ್ಸ್ ಆಫೀಸ್ನಲ್ಲಿ ಟೇಕ್ ಆಫ್ ಆಗುತ್ತಿದೆ. ಪ್ರಶಾಂತ್ ವರ್ಮಾ ಅವರ ಸಿನಿಮಾ ಟಿಕೆಟ್ ಮಾರಾಟದ ವಿಷಯದಲ್ಲಿಯೂ ತನ್ನ ಸಾಮರ್ಥ್ಯವನ್ನು ತೋರಿಸುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ʼBroʼ Movie Collection: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅವರ ಸೋದರಳಿಯ ಸಾಯಿ ಧರಂ ತೇಜ್. ಇವರಿಬ್ಬರ ನಟನೆಯ ಚಿತ್ರ 'ಬ್ರೋ'. ಈ ಸಿನಿಮಾ ರೀಲಿಸ್ ಆದ ಮೊದಲು ಒಂದೆಡೆರಡು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಇಂದಿನ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ.
Mahesh Babu SSMB28 : ಯಾವುದೇ ಅಪ್ಡೆಟ್ ಇಲ್ಲದೆ ಮಹೇಶ್ ಹಂಚಿಕೊಂಡ ಪೋಸ್ಟರ್ ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೆ, "ಮುಂದಿನ 24 ಗಂಟೆಗಳ ಸೋಷಿಯಲ್ ಮೀಡಿಯಾ ಮಹೇಶ್ ನಿಯಂತ್ರಣದಲ್ಲಿರಲಿದೆ" ಅಂತ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಸೂಪರ್ ಸ್ಟಾರ್ ಕ್ರೇಜ್ ಪ್ರಾರಂಭವಾಗಲಿದೆ ಅಂತ ಹೇಳಿದ್ದಾರೆ..
ಸೂಪರ್ಸ್ಟಾರ್ ಮಹೇಶ್ ಬಾಬು ತೆಲುಗು ಸೇರಿದಂತೆ ಕನ್ನಡ ಸಿನಿ ಪ್ರೇಕ್ಷಕರಿಗೆ ಅವರ ಕುರಿತು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಏಕೆಂದ್ರೆ ಅವರಗೆ ಎರಡೂ ರಾಷ್ಟ್ರಗಳಲ್ಲಿ ಅಪಾರ ಅಭಿಮಾನಿ ಬಳಗ ಇದೆ. ಸದ್ಯ ಮಹೇಶ್ ಬಾಬು ತ್ರಿವಿಕ್ರಮ್ ನಿರ್ದೇಶನದಲ್ಲಿ ತಮ್ಮ 28ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲವು ಭಾಗಗಳು ಈಗಾಗಲೇ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.