PUC Results Of Twins: ಹಾಸದನ ಅವಳಿಸಹೋದರಿಯರಾದ ಚುಕ್ಕಿ ಮತ್ತು ಇಬ್ಬನಿ ಪ್ರಥಮ ಮತ್ತು ದ್ವಿತಿಯ ಪಿಯುಸಿಯಲ್ಲಿ ಇಬ್ಬರು ಪ್ರಥಮ ಮತ್ತು ದ್ವಿತಿಯ ಪಿಯುಸಿ ಎರಡರಲ್ಲಿಯೂ ಒಂದು ಅಂಕವನ್ನು ಗಳಿಸಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Twins Marriage: ಪಶ್ಚಿಮ ಬಂಗಾಳದ ಬುರ್ದ್ವಾನ್ನಲ್ಲಿ ಅವಳಿ ಸಹೋದರರು ಅವಳಿ ಸಹೋದರಿಯರನ್ನು ಒಂದೇ ದಿನ, ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾರೆ. ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಲಕ್ಷಣ ಘಟನೆಯೊಂದರಲ್ಲಿ, ಮುಂಬೈನ ಒಂದೇ ರೀತಿಯ ಅವಳಿ ಸಹೋದರಿಯರ ಜೋಡಿ ಮಹಾರಾಷ್ಟ್ರದ ಸೋಲಾಪುರದ ವ್ಯಕ್ತಿಯನ್ನು ಶುಕ್ರವಾರ ವಿವಾಹವಾದರು. ವಿವಾಹದ ವೀಡಿಯೊಗಳನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ತ್ವರಿತವಾಗಿ ವೈರಲ್ ಆಗಿದ್ದು, ಈ ವಿಚಾರವಾಗಿ ಈಗ ಪೊಲೀಸ್ ದೂರು ದಾಖಲಿಸಲಾಗಿದೆ.
Twin Sisters: ಒಂದೇ ರೀತಿ ಕಾಣುವ ಇಬ್ಬರು ವ್ಯಕ್ತಿಗಳನ್ನು ನೀವು ನೋಡಿರಬಹುದು. ಆದರೆ, ಅವರೊಂದಿಗೆ ಇಬ್ಬರು ಮಕ್ಕಳಿದ್ದು, ಅವರು ಕೂಡ ಪರಸ್ಪರ ಹೋಳುತ್ತಾರೆ ಎಂದರೆ ನೀವು ನಂಬುವಿರಾ? ಅದೂ ಅವರ ತೂಕ ಕೂಡ ಪರಸ್ಪರ ಹೋಲುತ್ತದೆ ಎಂದರೆ ಎಂತವರು ಕೂಡ ನಿಬ್ಬೆರಗಾಗುವುದು ಗ್ಯಾರಂಟಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.