ಬೇಕಾಬಿಟ್ಟಿ ಒನ್ ವೇನಲ್ಲಿ ಚಾಲನೆ ಮಾಡ್ತಿದ್ದವರಿಗೆ ಶಾಕ್
ಬೆಂಗಳೂರು ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ
ಒಂದೂವರೆ ಗಂಟೆಯಲ್ಲಿ 2 ಲಕ್ಷ 64 ಸಾವಿರ ದಂಡ ವಸೂಲಿ
ಒಂದೂವರೆ ಗಂಟೆ ಅವಧಿಲ್ಲಿ ಬರೊಬ್ಬರಿ 525 ಕೇಸ್ ದಾಖಲು
ದ್ವಿಚಕ್ರ ವಾಹನ ಸವಾರರ ಮೇಲೆಯೇ ಬರೊಬ್ಬರಿ 423 ಕೇಸ್
Simple One: ಭಾರತದ ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಕಂಪನಿಯು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಪರಿಚಯಿಸಿ, ಬೆಂಗಳೂರಿನ ಗ್ರಾಹಕರಿಗೆ ವಿಶೇಷ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.
ಇನ್ಮುಂದೆ ದ್ವಿಚಕ್ರ ವಾಹನ ಸವಾರರಿಗೆ ಬಿಐಎಸ್ (Bureau of Indian Standards) ಸ್ಟ್ಯಾಂಡರ್ಡ್ ಸರ್ಟಿಫೈಡ್ ಹೆಲ್ಮೆಟ್ ಧರಿಸಲು ಮಾತ್ರ ಅವಕಾಶವಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.