Humming Sound Of Universe - ವಿಜ್ಞಾನಿಗಳಿಗೆ ಬ್ರಹ್ಮಾಂಡದಿಂದ ಕೆಲ ಶಬ್ದಗಳು ಕೇಳಿಬಂದಿದ್ದು ಇವು 'ಹಮ್ ಮ್' ಮಾದರಿಯ Universe Soundಗೆ ಹೋಲುತ್ತದೆ. ಇದರಿಂದ ಇದುವರೆಗೆ ಅಡಗಿದ್ದ ಗುರುತ್ವಾಕರ್ಷಣ ಅಲೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಪ್ರಕಟಿಸಿದೆ. ಹಾಗಾದರೆ ನಾವೂ ಕೂಡ ಈ ಬ್ರಹ್ಮಾಂಡದ ಧ್ವನಿಯನ್ನೊಮ್ಮೆ ಆಲಿಸೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.