Uric Acid: ಬಿಡುವಿಲ್ಲದ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕಾರಣದಿಂದಗಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಹೆಚ್ಚಿನವರಲ್ಲಿ ಯೂರಿಕ್ ಆಸಿಡ್ ಸಮಸ್ಯೆ ತೀವ್ರವಾಗಿರುತ್ತದೆ.
How To Control Uric Acid?: ಯೂರಿಕ್ ಆಸಿಡ್ ರೋಗಿಗಳು ಈ 5 ಆಹಾರಗಳನ್ನು ಸೇವಿಸಬೇಕು. ಇದು ಕೀಲುಗಳಲ್ಲಿ ಸಂಗ್ರಹವಾದ ಪ್ಯೂರಿನ್ಗಳನ್ನು ತೆಗೆದುಹಾಕುತ್ತದೆ. ನೋವು ಮತ್ತು ಊತದಲ್ಲಿ ಪರಿಹಾರವೂ ಸಿಗುತ್ತದೆ. ಯೂರಿಕ್ ಆಮ್ಲ ಹೆಚ್ಚಾದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಗೊತ್ತಾ?
ಹೆಚ್ಚಿನ ಪ್ಯೂರಿನ್ ಹೊಂದಿರುವ ಬೇಳೆಕಾಳುಗಳನ್ನು ಸೇವಿಸುವುದರಿಂದ ಯೂರಿಕ್ ಆಮ್ಲವನ್ನು ಹೆಚ್ಚಿಸಬಹುದು. ಹಾಗಾಗಿ ನಿಮ್ಮ ಯೂರಿಕ್ ಆಸಿಡ್ ಅಧಿಕವಾಗಿದ್ದರೆ ತಪ್ಪಾಗಿಯೂ ಈ ಕಾಳುಗಳನ್ನು ಸೇವಿಸಬೇಡಿ.
Uric Acid: ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಅದು ಕೀಲುಗಳಲ್ಲಿ ವಿಪರೀತ ನೋವಿಗೆ ಕಾರಣವಾಗುತ್ತದೆ. ಯೂರಿಕ್ ಆಸಿಡ್ ಹೆಚ್ಚಾಗಲು ಹಲವು ಕಾರಣಗಳಿವೆ. ಆದರೂ ನಿಮ್ಮ ತಪ್ಪಾದ ಆಹಾರ ಪದ್ದತಿಯೂ ಇದಕ್ಕೆ ಕಾರಣವಾಗಿರಬಹುದು.
ಯೂರಿಕ್ ಆಸಿಡ್ ಸಮಸ್ಯೆಯಿದ್ದವರು, ಕೆಲವು ಪದಾರ್ಥಗಳನ್ನು ತಿನ್ನುವ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಈ ವಸ್ತುಗಳನ್ನು ತಿನ್ನುವುದರಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.