Nitin Gadkari Annoucement: ಟೋಲ್ ತೆರಿಗೆಯನ್ನು ವಸೂಲಿ ಮಾಡಲು ಸರ್ಕಾರವು 2 ವಿಧಾನಗಳನ್ನು ರೂಪಿಸುವ ಸಾಧ್ಯತೆ ಇದ್ದು. ಮುಂದಿನ ದಿನಗಳಲ್ಲಿ ಟೋಲ್ ವಸೂಲಾತಿಗೆ 2 ಆಯ್ಕೆಗಳನ್ನು ನೀಡಲು ಸರ್ಕಾರ ಯೋಜಿಸುತ್ತಿದೆ.
EPFO Latest News: ಮಹಿಳಾ ದಿನದ ಸಂದರ್ಭದಲ್ಲಿ, EPFO ಎಲ್ಲಾ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಶೇ.100ರಷ್ಟು ಇ-ನಾಮನಿರ್ದೇಶನ ಸೌಲಭ್ಯವನ್ನು ಒದಗಿಸುವಂತೆ ಆದೇಶ ನೀಡಿದೆ, ಇದರಿಂದ ಅವರಿಗೆ ಮಹಿಳಾ ದಿನಾಚರಣೆಯ ದಿನ ಮಾನ್ಯತೆ ನೀಡಿ, ಗೌರವಿಸಬಹುದು ಎಂದು ಅದು ಹೇಳಿದೆ.
EPFO Latest News: ಮಹಿಳಾ ದಿನದ ಸಂದರ್ಭದಲ್ಲಿ, EPFO ಎಲ್ಲಾ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಶೇ.100ರಷ್ಟು ಇ-ನಾಮನಿರ್ದೇಶನ ಸೌಲಭ್ಯವನ್ನು ಒದಗಿಸುವಂತೆ ಆದೇಶ ನೀಡಿದೆ, ಇದರಿಂದ ಅವರಿಗೆ ಮಹಿಳಾ ದಿನಾಚರಣೆಯ ದಿನ ಮಾನ್ಯತೆ ನೀಡಿ, ಗೌರವಿಸಬಹುದು ಎಂದು ಅದು ಹೇಳಿದೆ.
Aadhaar Card: ಯಾವುದೇ ನಿರ್ದಿಷ್ಟ ಕಾರಣ ಅಥವಾ ಮಾನ್ಯ ಪ್ರದೇಶವಿಲ್ಲದೆ ನಿಮ್ಮ ಆಧಾರ್ ಅಥವಾ ಪ್ಯಾನ್ ವಿವರಗಳನ್ನು ನೀವು ಯಾರೊಂದಿಗಾದರೂ ಹಂಚಿಕೊಂಡರೆ, ಹಾಗೆ ಮಾಡುವ ಮೂಲಕ ನೀವೇ ತೊಂದರೆಗೆ ಸಿಲುಕಿಕೊಳ್ಳುತ್ತೀರಿ. ಕೆಲವು ವಂಚಕರು ಜಿಎಸ್ಟಿಯಿಂದ ತಪ್ಪಿಸಿಕೊಳ್ಳಲು ಇದನ್ನು ಬಳಸುತ್ತಾರೆ.
How To Change Name In PAN Card: ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ನಲ್ಲಿ ಹೆಸರು ಬದಲಾಯಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಈಗ ಪ್ಯಾನ್ ಕಾರ್ಡ್ ಬಳಕೆದಾರರು ಮನೆಯಲ್ಲಿ ಕುಳಿತು ಆನ್ಲೈನ್ನಲ್ಲಿ ಇದನ್ನು ಮಾಡಬಹುದು.
Gram UJALA Program: ಕೇವಲ 10 ರೂಪಾಯಿಗೆ 12 ವ್ಯಾಟ್ ಎಲ್ಇಡಿ ಬಲ್ಬ್ ಸಿಗುತ್ತದೆ ಎಂದು ಹೇಳಿದರೆ ನೀವು ನಂಬದೇ ಇರಬಹುದು. ಆದರೆ ಇದು ಸಂಪೂರ್ಣ ಸತ್ಯ. ಸರಕಾರ ಅಗ್ಗದ ಎಲ್ಇಡಿ ಬಲ್ಬ್ಗಳ ಯೋಜನೆಯನ್ನು ಆರಂಭಿಸಿದ್ದು, ಈ ಬಲ್ಬ್ಗಳ ಮೇಲೆ 3 ವರ್ಷಗಳ ಗ್ಯಾರಂಟಿಯನ್ನೂ ನೀಡಲಾಗುತ್ತಿದೆ.
ಇಂದು ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಯೋಜನೆಗಳ ಪ್ರಯೋಜನ, ಬ್ಯಾಂಕ್ಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಮಾಡುವುದರಿಂದ ಹಿಡಿದು ಮಕ್ಕಳ ಶಾಲಾ ಪ್ರವೇಶ ಮತ್ತು ಸರ್ಕಾರಿ ಪಡಿತರ ಅಂಗಡಿಯವರೆಗೆ ಎಲ್ಲಾ ಕಡೆ ಆಧಾರ್ ಕಡ್ಡಾಯವಾಗಿದೆ.
LPG Cylinder Price Hike: ಸರ್ಕಾರಿ ತೈಲ ಕಂಪನಿಗಳು ಇಂದು ಅಂದರೆ ಅಕ್ಟೋಬರ್ 6 ರಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿವೆ. ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 15 ರೂಪಾಯಿ ಹೆಚ್ಚಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.