Varamahalakshmi Utsav: ತನ್ನ ವಿಭಿನ್ನ, ವಿಶೇಷ ಕಾರ್ಯಕ್ರಮಗಳಿಂದಲೇ ಕನ್ನಡಿಗರನ್ನು ನಿರಂತರವಾಗಿ ರಂಜಿಸುತ್ತಲಿರುವ ಕರ್ನಾಟಕದ ನಂಬರ್ 1 ಮನರಂಜನಾ ವಾಹಿನಿ ಜೀ಼ಕನ್ನಡ ಇದೀಗ ಜನಮೆಚ್ಚಿದ 2 ಧಾರಾವಾಹಿಗಳಾದ ಶ್ರಾವಣಿ ಸುಬ್ರಹ್ಮಣ್ಯ ಹಾಗು ಬ್ರಹ್ಮಗಂಟು ತಂಡಗಳೊಟ್ಟಿಗೆ ಜೀ಼ಕನ್ನಡ ವರಮಹಾಲಕ್ಷ್ಮೀ ಉತ್ಸವ ವನ್ನು ಇದೇ ಆಗಸ್ಟ್ 4 ರಂದು ಬೆಣ್ಣೆನಗರಿ ದಾವಣಗೆರೆಯಲ್ಲಿ ಆಯೋಜಿಸಿದೆ .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.