ವೀಣಾ ಒಮ್ಮೆ ಸಂದರ್ಶನವೊಂದರಲ್ಲಿ ಮೊಹಮ್ಮದ್ ಆಸಿಫ್ ತನ್ನ ಪಾದಗಳಿಗೆ ಮಸಾಜ್ ಮಾಡಿದ್ದಾಗಿ ಹೇಳಿಕೊಂಡಿದ್ದರು.ಮೊಹಮ್ಮದ್ ಆಸಿಫ್ ಅವರೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತಾ, ಮೊಹಮ್ಮದ್ ಆಸಿಫ್ ಕ್ರಿಕೆಟ್ ಆಡುವುದಕ್ಕಿಂತ ಮಸಾಜ್ ನೀಡುವುದರಲ್ಲಿ ಉತ್ತಮ ಎಂದು ಹೇಳಿದರು.
Bollywood actress : ಈ ನಟಿ ಅತಿ ಹೆಚ್ಚು ಕಿಸ್ ಮಾಡುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದಾಳೆ.. ಅಲ್ಲದೆ, ತನ್ನ ನಗ್ನ ಫೋಟೋಗಳನ್ನು ಪ್ರಸಾರ ಮಾಡಿದ್ದ ಮ್ಯಾಗಜೀನ್ ಮೇಲೆ ಮೊಕದ್ದಮೆ ಹೂಡಿದ್ದಳು, ಶಾಕಿಂಗ್ ಅಂದ್ರೆ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಯನ್ನು ಎದುರಿಸಿದ್ದಳು.. ಯಾರು ಈಕೆ..? ಬನ್ನಿ ನೋಡೋಣ..