Thalapathy Vijay: ಕಾಲಿವುಡ್ನ ಸ್ಟಾರ್ ಹೀರೋ ದಳಪತಿ ವಿಜಯ್ ಇಂದು ತಮ್ಮ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಳಪತಿಗೆ ಇರೋ ಫ್ಯಾನ್ ಬೇಸ್ಗೆ ಅವರ ಜನ್ಮದಿನವನ್ನು ತಮಿಳುನಾಡಿನಾದ್ಯಂತ ಹಬ್ಬದ ರೀತಿ ಆಚರಿಸಲಾಗುತ್ತದೆ. ಆದರೆ ಈ ವರ್ಷ ವಿಜಯ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಇದಕ್ಕೆ ಕಾರಣ ಶುಕ್ರವಾರ ರಾತ್ರಿ ಕಲ್ಲುಕುರಿಚಿಯಲ್ಲಿ ನಡೆದ ಘನಘೋರ ಘಟನೆ.
Rajanikanth-Thalapathy : ಸೂಪರ್ ಸ್ಟಾರ್ ರಜನಿಕಾಂತ್ ಎರಡು ವರ್ಷಗಳ ಬ್ರೇಕ್ನ ನಂತರ 'ಜೈಲರ್' ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಬಿಡುಗಡೆಯಾದಾಗಿನಿಂದಲೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದೇ ವೇಳೆ ನಿರ್ದೇಶಕ ನೆಲ್ಸನ್ ಸಿನಿ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಏನದು ಅಂತೀರಾ ಈ ಸ್ಟೋರಿ ಓದಿ....
Tamannah on sura film : ಸಾಕಷ್ಟು ನಟ ನಟಿಯರು ತಾವು ನಟಿಸಿದ ಸಿನಿಮಾಗಳು ಪ್ಲಾಪ್ ಆದರೂ..ಸಕ್ಸಸ್ ಆದರೂ ನಮಗೆ ಇಷ್ಟ ಅಂತಲೇ ಹೇಳುತ್ತಾರೆ. ಆದರೆ ಕೆಲವೊಮ್ಮೆ ಮಾತ್ರ ಬಹಳ ದಿನಗಳ ನಂತರ ತಾವು ಕೆಟ್ಟದಾಗಿ ನಟಿಸಿದ ಸಿನಿಮಾಗಳ ಬಗ್ಗೆ ಹೇಳುತ್ತಾರೆ. ಇದೀಗ ತಮನ್ನಾ ಸಹ ತಮ್ಮದೊಂದು ಅಂತದ್ದೇ ಸಿನಿಮಾದ ಹೆಸರನ್ನು ಹೇಳಿದ್ದಾರೆ.
Thalapathy Vijay Birthday: ದಳಪತಿ' ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ‘ಲಿಯೋ’ ಚಿತ್ರತಂಡವು ಉಡುಗೊರೆ ನೀಡಿದೆ. ‘ಲಿಯೋ’ ಚಿತ್ರದ ಫಸ್ಟ್ ಲುಕ್ ಮತ್ತು "ನಾ ರೆಡಿ" ಹಾಡಿನ ಪ್ರೋಮೋ ಬಿಡುಗಡೆ ಮಾಡುವ ಮೂಲಕ ದಳಪತಿ' ಬರ್ತಡೆಗೆ ಇನ್ನಷ್ಟು ಮೆರೆಗು ತಂದಿದ್ದಾರೆ.
Thalapathy Vijay Birthday : ಪ್ರಸಿದ್ಧ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ನಲ್ಲಿ ನಟ ವಿಜಯ್ ಅವರ ಹುಟ್ಟುಹಬ್ಬದ ವಿಶೇಷ ಪೋಸ್ಟರ್ಗಳನ್ನು ಪ್ರಸಾರ ಮಾಡಲಾಗಿದ್ದು, ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.