Jailer 2: ತಮಿಳುನಾಡು, ಭಾರತ ಮಾತ್ರವಲ್ಲ, ವಿದೇಶದಲ್ಲೂ ವ್ಯಾಪಕವಾದ ಅಭಿಮಾನಿಗಳ ಬಳಗ ಹೊಂದಿರುವ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಎಂದರೆ ಸಹಜವಾಗಿ ಕುತೂಹಲ ತುಂಬಾ ಇರುತ್ತೆ. ಪ್ರೇಕ್ಷಕರು ಕಾತರದಿಂದ ರಜನಿ ಸಿನಿಮಾಗಳಿಗಾಗಿ ಕಾಯುತ್ತಿರುತ್ತಾರೆ.
Rajinikanth love story: ನಟ ರಜನಿಕಾಂತ್ ಅವರಿಗೆ ಶ್ರೀದೇವಿ ಅವರಿಗೆ ಇದ್ಪ್ರೀತಿಯ ಬಗ್ಗೆ ಕೇವಲ ಕೆಲವರಿಗೆಷ್ಟೆ ಗೊತ್ತಿದೆ. ನಟ ಬಾಲಿವುಡ್ ಬ್ಯೂಟಿಯನ್ನು ಹುಚ್ಚನಂತೆ ಪ್ರೀತಿಸಿದ್ರು ಅಷ್ಟೆ ಅಲ್ಲ ನಟಿಯನ್ನು ಮದುವೆ ಮಾಡಿ ಕೊಡುವಂತೆ ಅವರ ತಾಯಿ ಬಳಿ ಸಹ ಕೇಳಿಕೊಂಡಿದ್ದರಂತೆ.
Jailer Sequel: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಭರ್ಜರಿ ಎಂಟರ್ಟೇನ್ಮೆಂಟ್ ಸಿನಿಮಾ 'ಜೈಲರ್' ಕಳೆದವರ್ಷ ತೆರೆಕಂಡು ಭರ್ಜರಿ ಪ್ರದರ್ಶನ ನೀಡಿತ್ತು. ಇದೀಗ ಈ ಚಿತ್ರದ ಸೀಕ್ವೆಲ್ ಬರಲಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Rajinikanth Father Photo: ಸದ್ಯ 73 ವರ್ಷದವರಾದ ಸೂಪರ್ ಸ್ಟಾರ್ ರಜನಿಕಾಂತ್ ಅವರ ತಂದೆಯ ಫೋಟೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.. ಅವರು ಯಾರೆಂದು ತಿಳಿದರೇ ಶಾಕ್ ಆಗುತ್ತೀರಿ..
Shivarajkumar-Hemanth Rao Combo:ಚಂದನವನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಲವ್ ಸೋರಿಯ ಬಳಿ ಮಾಸ್ ಚಿತ್ರದ ಕಡೆ ಮುಖ ಮಾಡಿದ್ದು, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ಗೆ ಇದೀಗ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಹಾಗಾದರೆ ಅದು ಯಾವ ಚಿತ್ರ? ಇಲ್ಲದೆ ಸಂಪೂರ್ಣ ಮಾಹಿತಿ.
Rajinikanth Laal Salaam movie payment details: ಎಷ್ಟೇ ದೊಡ್ಡ ಸ್ಟಾರ್ ಹೀರೋ ಆಗಿರಲಿ... ಅತಿಥಿ ಪಾತ್ರಕ್ಕೆ ಎರಡರಿಂದ ಮೂರು ಕೋಟಿ... ಅಥವಾ 10 ಕೋಟಿಗಿಂತ ಕಡಿಮೆ ಹಣ ಪಡೆಯುತ್ತಾರೆ.. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅತಿಥಿ ಪಾತ್ರಕ್ಕೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬುದು ಈಗ ಹಾಟ್ ಟಾಪಿಕ್ ಆಗಿದೆ..
Guess: ಇತ್ತೀಚೆಗೆ ಖ್ಯಾತ ನಟ-ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.. ಅದೇ ರೀತಿ ಇದೀಗ ಸೌತ್ ಚಿತ್ರರಂಗದ ಖ್ಯಾತ ನಟಿಯ ಚೈಲ್ಡ್ಹುಡ್ ಪೋಟೋವೊಂದು ಹರಿದಾಡುತ್ತಿದೆ.. ಹಾಗಾದರೆ ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಬಲ್ಲಿರಾ?
Rajinikanth Love Story: ಸೂಪರ್ ಸ್ಟಾರ್ ರಜನಿಕಾಂತ್ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ. ಅವರ ಜೊತೆ ನಟಿಸಲು ಖ್ಯಾತ ನಟಿಯರು ಕಾಯುತ್ತಿದ್ದಾರೆ... ಆದರೆ ಈ ಹಿಂದೆ ನಟ ರಜನಿಕಾಂತ್ ಈ ನಟಿಯನ್ನು ಪ್ರೀತಿಸುತ್ತಿದ್ದರಂತೆ.. ಹಾಗಾದರೆ ಯಾರು ಆ ನಟಿ ಅಂತೀರಾ ಈ ಸ್ಟೋರಿ ಓದಿ..
Pan India Stars Hit Come Back: 2023ಕ್ಕೆ ವಿದಾಯ ಹೇಳಿ.. 2024ಕ್ಕೆ ಸ್ವಾಗತಿಸುವ ಸಮಯ ಬಂದಿದೆ. ಈ ವರ್ಷ ಅನೇಕ ಸಿನಿಪ್ರೇಮಿಗಳು ನಿರಾಸೆಯಿಂದೀಚೆ ಬಂದಿರಬಹುದು ಏಕೆಂದರೆ ಬಹಳ ದಿನಗಳಿಂದ ಹಿಟ್ಗಾಗಿ ಎದುರು ನೋಡುತ್ತಿದ್ದ ಮೂವರು ಸ್ಟಾರ್ ಹೀರೋಗಳು ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ..
Guess: ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಬಾಲ್ಯದ ಪೋಟೋಗಳು ವೈರಲ್ ಆಗುತ್ತಿವೆ.. ಇದೀಗ ಸೌತ್ ಚಿತ್ರರಂಗದ ಸೂಪರ್ ಸ್ಟಾರ್ ಚೈಲ್ಡ್ ಹುಡ್ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಹಾಗಾದರೆ ಈ ಫೇಮಸ್ ಸೆಲೆಬ್ರಿಟಿ ಯಾರೆಂದು ನೀವು ಗುರುತಿಸಬಲ್ಲಿರಾ?
Highest paid actor: ಇಲ್ಲಿಯವರೆಗೆ ಪ್ರಭಾಸ್, ಸಲ್ಮಾನ್, ಕಮಲ್ ಹಾಸನ್ ಮತ್ತು ಶಾರುಖ್ ಖಾನ್ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ತಾರೆಗಳು ಎಂದು ಪರಿಗಣಿಸಲಾಗಿತ್ತು.. ಆದರೆ ಈಗ ಆ ಪಟ್ಟಿಯ ಮೊದಲ ಸ್ಥಾನದಲ್ಲಿ ಯುವ ನಟನಲ್ಲ, 73 ವರ್ಷದ ಹಿರಿಯ ಸೂಪರ್ಸ್ಟಾರ್ ಇದ್ದಾರೆ.. ಯಾರು ಆ ಹಿರಿಯ ಸ್ಟಾರ್ ನಾಯಕ ಅಂತೀರಾ ಈ ಸ್ಟೋರಿ ಓದಿ..
Rajanikanth on World Cup: ವಿಶ್ವಕಪ್ ಕ್ರಿಕೆಟ್ನಲ್ಲಿ ರೋಚಕತೆ ಸೃಷ್ಟಿಯಾಗುತ್ತಿದೆ.. ಇದೇ ವೇಳೆ ಅನೇಕರು ಯಾರು ಗೆಲ್ಲುತ್ತಾರೆ ಎಂದು ತಾಳೆ ಹಾಕುತ್ತಿದ್ದಾರೆ.. ಆದರೆ ಇದೀಗ ಈ ಬಗ್ಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Leo: ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾ ದೇಶದ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿಯೇ ಭಾರತದಲ್ಲಿ500 ಕೋಟಿ ಗಡಿದಾಟಿ, ರಜನಿಕಾಂತ್ ನಟಿಸಿರುವ ಜೈಲರ್ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ.
Tamannaah Bhatia: ವಯಸ್ಸು ಹೆಚ್ಚಾದಂತೆ ತಮನ್ನಾ ಸೌಂದರ್ಯವೂ ಹೆಚ್ಚುತ್ತಿದೆ. ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮಿಲ್ಕಿ ಬ್ಯೂಟಿ ವರ್ಷಗಟ್ಟಲೆ ಪಾಲಿಸಿಕೊಂಡು ಬಂದ ನಿಯಮಗಳನ್ನು ಒಂದೊಂದಾಗಿ ಬ್ರೇಕ್ ಮಾಡುತ್ತಿದ್ದಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಬ್ಲಾಕ್ ಸೀರೆಯಲ್ಲಿ ರೋಮ್ಯಾಂಟಿಕ್ ಲುಕ್ ಕೋಟ್ಟಿರುವ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ
Leo vs Jailer: 700 ಕೋಟಿ ಕಲೆಕ್ಷನ್ ಮಾಡಿ ಗೆದ್ದು ಬೀಗಿದ ಜೈಲರ್ ಚಿತ್ರವನ್ನು ವಿಜಯ್ ಅಭಿನಯದ ಲಿಯೋ ಸಿನಿಮಾ ಹಿಂದಿಕ್ಕಲಿದೆ ಎನ್ನುವ ಚರ್ಚೆಗಳು ಬಾಕ್ಸಾಫೀಸ್ನಲ್ಲಿ ಭರ್ಜರಿಯಾಗಿವೆ. ಹಾಗಾದರೆ ಜೈಲರ್ ವಿರುದ್ಧ ಲಿಯೋ ಪಂದ್ಯವನ್ನು ಯಾರು ಗೆದ್ದಿದ್ದಾರೆಂದು ನೋಡೋಣ...
actor Vinayakan : ಬಂಧನಕ್ಕೊಳಗಾಗಿದ್ದ ಮಲಯಾಳಂ ನಟ, ಜೈಲರ್ ಸಿನಿಮಾ ಖ್ಯಾತಿಯ ವಿನಾಯಕನ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಮದ್ಯ ಸೇವನೆ ಮಾಡಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು.
Anirudh Remuneration for Leo: ಲಿಯೋ ಚಿತ್ರಕ್ಕೆ ಅನಿರುದ್ಧ್ ಸಂಭಾವನೆ ಎಷ್ಟು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರೀ ನಿರೀಕ್ಷೆಗಳ ನಡುವೆ ವಿಜಯ್ ಅಭಿನಯದ ಲಿಯೋ ನಿನ್ನೆ ಬಿಡುಗಡೆಯಾಗಿದ್ದು, ಕಲೆಕ್ಷನ್ ಮಾಡುತ್ತಿದೆ. ಲಿಯೋಗೆ ಮಿಶ್ರ ವಿಮರ್ಶೆಗಳು ಬಂದಿದ್ದರೂ, ಚಿತ್ರ ಭರ್ಜರಿಯಾಗಿ ಮುನ್ನುಗ್ಗುತ್ತಿದೆ.
Anirudh Ravichander: ಇಂದು ತಮಿಳು ಚಿತ್ರರಂಗದ ಪ್ರಮುಖ ಸಂಗೀತ ಸಂಯೋಜಕರಾಗಿ ಹೆಸರು ಗಳಿಸಿರುವ ಅನಿರುದ್ಧ್ ಅವರ 33ನೇ ಜನ್ಮದಿನವಾಗಿದ್ದು, ಇದೀಗ ಅವರ ಆಸ್ತಿಯ ಮೌಲ್ಯದ ಕುರಿತು ಮಾಹಿತಿಯೊಂದು ಹೊರಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.