Virat Kohli social media post: ಇತ್ತೀಚೆಗೆಯಷ್ಟೇ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ವಿಚ್ಛೇದನ ಘೋಷಿಸಿದ್ದರು. ಇದರ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮಾಡಿದ ಪೋಸ್ಟ್ ಅವರ ಅಭಿಮಾನಿಗಳು ಮಾತ್ರವಲ್ಲದೆ, ಕ್ರಿಕೆಟ್ ಲೋಕವನ್ನೇ ಅರೆಕ್ಷಣ ಭಯಭೀತಗೊಳಿಸಿದೆ. ಆ ಪೋಸ್ಟ್ ಶೇರ್ ನೋಡಿ, ಅನುಷ್ಕಾ ಶರ್ಮಾರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಭಾವಿಸಿದ್ದೆವು ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
Virat Kohli: ಕೊಹ್ಲಿ ತಮ್ಮ 'X' ಪ್ಲಾಟ್ಫಾರ್ಮ್ನಲ್ಲಿ ಬಟ್ಟೆ ಬ್ರಾಂಡ್ 'WROGN' ನೊಂದಿಗೆ ತಮ್ಮ ದಶಕದ ಸುದೀರ್ಘ ಪ್ರಯಾಣವನ್ನು ಆಚರಿಸುವ ಬಗ್ಗೆ ಬರೆದುಕೊಂಡಿದ್ದಾರೆ. ಆದರೆ ಅದರ ಮೊದಲ ಕೆಲವು ಸಾಲುಗಳು ಅಭಿಮಾನಿಗಳನ್ನು ಅಚ್ಚರಿಗೊಳಿಸಿತ್ತು.
Anushka Sharma-Virat Kohli: ಅಷ್ಟಕ್ಕೂ ಆ ಫೋಟೋ ಏನೆಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಅನುಷ್ಕಾ ಶರ್ಮಾ ನವರಾತ್ರಿ ಸಂದರ್ಭದಲ್ಲಿ ಸ್ಪೆಷಲ್ ತಿನಿಸುಗಳ ಫೋಟೋ ಶೇರ್ ಮಾಡಿ ವಿರಾಟ್ ಕೊಹ್ಲಿಯ ಕಾಲೆಳೆದಿದ್ದರು. ಇದೀಗ ಅನುಷ್ಕಾಗೂ ಅದೇ ರೀತಿಯಲ್ಲಿ ಕಾಲೆಳೆದ ವಿರಾಟ್, ತಾವೂ ಕೂಡ ಸ್ಟೋರಿಯಲ್ಲಿ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
Virat Kohli Instagram Post: 21 ದಶಲಕ್ಷಕ್ಕೂ ಹೆಚ್ಚು ಲೈಕ್’ಗಳನ್ನು ಗಳಿಸಿರುವ ಕೊಹ್ಲಿಯ ಪೋಸ್ಟ್’ನಲ್ಲಿ ಟೀಮ್ ಇಂಡಿಯಾ ತಮ್ಮ ವಿಜಯವನ್ನು ಆಚರಿಸುತ್ತಿದೆ. ಜೊತೆಗೆ "ಇದಕ್ಕಿಂತ ಉತ್ತಮ ದಿನವನ್ನು ಕನಸಲ್ಲೂ ಕಾಣಲು ಸಾಧ್ಯವಾಗಲಿಲ್ಲ.
ಇಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕಿಂಗ್ ವಿರಾಟ್ ಕೊಹ್ಲಿಯ ಹುಟ್ಟು ಹಬ್ಬ. ಸ್ಟಾರ್ ನಟರು ಸೇರಿದಂತೆ ವಿಶ್ವದ ಗಣ್ಯ ವ್ಯಕ್ತಿಗಳು ಸಹ ಕೊಹ್ಲಿಗೆ ಬರ್ತ್ಡೇ ವಿಶ್ ಮಾಡುತ್ತಿದ್ದಾರೆ. ಸದ್ಯ ಡೊನಾಲ್ಡ್ ಟ್ರಂಪ್ ವಿರಾಟ್ ಬರ್ತ್ಡೇಗೆ ವಿಶ್ ಮಾಡಿರುವ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಬಿದ್ದು ಬಿದ್ದು ನಗುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.