ಅಂಗೈಯಲ್ಲಿರುವ ಮದುವೆ ರೇಖೆಯಿಂದ ನಿಮ್ಮ ಜೀವನ ಸಂಗಾತಿ ಹೇಗಿರುತ್ತಾರೆ. ಅವರ ಆರ್ಥಿಕ ಸ್ಥಿತಿ ಹೇಗಿರುತ್ತದೆ ? ನಿಮ್ಮ ದಾಂಪತ್ಯ ಜೀವನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು.
ಕೈಯಲ್ಲಿ ಚಿಕ್ಕ ಬೆರಳಿನ ಕೆಳಗೆ ಸಣ್ಣ ಅಡ್ಡ ರೇಖೆಗಳಿವೆ, ಈ ರೇಖೆಗಳು ಅಂಗೈ ಹೊರಗಿನಿಂದ ಒಳಕ್ಕೆ ಬರುತ್ತವೆ. ಇವುಗಳನ್ನು ಮದುವೆ ರೇಖೆಗಳು ಎಂದು ಕರೆಯಲಾಗುತ್ತದೆ. ಈ ರೇಖೆಗಳು ಹೃದಯ ರೇಖೆಯ ಮೇಲಿರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.