Drinking Water After Workout: ಜಿಮ್‌ನಲ್ಲಿ ಬೆವರು ಸುರಿಸಿದಾಗ ನೀರು ಕುಡಿಯಬೇಕು ಎಂದು ಅನಿಸುತ್ತದೆ. ಜಿಮ್‌ನಲ್ಲಿ ವ್ಯಾಯಾಮ ಮಾಡಿದ ತಕ್ಷಣ ನೀರು ಕುಡಿಯಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಈಗ ಅನೇಕರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ವ್ಯಾಯಾಮದ ನಂತರ ತಕ್ಷಣ ನೀರು ಕುಡಿಯುವ ಮೊದಲು, ಈ ವಿಷಯಗಳನ್ನು ನೆನಪಿನಲ್ಲಿಡಿ.
ಕುಡಿಯುವ ನೀರಿನ ಪ್ರಯೋಜನಗಳು: ಉತ್ತಮ ಆರೋಗ್ಯಕ್ಕಾಗಿ ಹಾಗೂ ಚರ್ಮವನ್ನು ತಾಜಾವಾಗಿಡಲು ನಿತ್ಯ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಕುಡಿಯುವುದು ಅತಿ ಮುಖ್ಯ. ಹಾಗಾದರೆ, ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂದು ತಿಳಿಯೋಣ.