International UPI Payments On WhatsApp: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ತುಂಬಾ ಜನಪ್ರಿಯವಾಗುತ್ತಿದೆ. ಫೋನ್ ಪೇ, ಗೂಗಲ್ ಪೇ ಗೆ ಟಕ್ಕರ್ ನೀಡಲು ಮುಂದಾಗಿರುವ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಅಂತರರಾಷ್ಟ್ರೀಯ ಯುಪಿಐ ಪಾವತಿ ಸೌಲಭ್ಯವನ್ನು ನೀಡಲಿದೆ ಎಂದು ತಿಳಿದುಬಂದಿದೆ.
WhatsApp Cashback on UPI Transaction: ವಿಶ್ವದ ಖ್ಯಾತ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹೊಸ ಕಾರ್ಯಕ್ರಮವೊಂದನ್ನು ಆರಂಭಿಸುತ್ತಿದೆ ಎನ್ನಲಾಗಿದೆ. ವಾಟ್ಸ್ ಆಪ್ ನ ಒಂದು ವೈಶಿಷ್ಟ್ಯ ಬಳುಸುವ ಎಲ್ಲಾ ಬಳಕೆದಾರರಿಗೆ ವಾಟ್ಸ್ ಆಪ್ ಹಣ ನೀಡಲಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಭರ್ಜರಿ ಕೊಡುಗೆಯೊಂದಿಗೆ ಬರುತ್ತಿದೆ, ಇದನ್ನು ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಬಳಕೆದಾರರು ಈಗ ಪೇಮೆಂಟ್ ಮೇಲೆ ಕ್ಯಾಶ್ಬ್ಯಾಕ್ನ ಪ್ರಯೋಜನವನ್ನು ಪಡೆಯಲಿದ್ದಾರೆ. ಅದರ ಬಗ್ಗೆ ತಿಳಿದುಕೊಳ್ಳೋಣ...
WhatsApp: ವಾಟ್ಸಾಪ್ ತನ್ನ UPI ಆಧಾರಿತ ಪಾವತಿ ವೈಶಿಷ್ಟ್ಯವನ್ನು ಬೇರೆ ಹಂತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಈಗ, ಇದು ನೋವಿ ವಾಲೆಟ್ ಅಪ್ಲಿಕೇಶನ್ನೊಂದಿಗೆ ಸಂಯೋಜಿಸಲ್ಪಟ್ಟಂತೆ ತೋರುತ್ತಿದೆ. ಇದು ಭಾರತೀಯ ಬಳಕೆದಾರರ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.
WhatsApp Payments - ನೀವೂ ಕೂಡ ಒಂದು ವೇಳೆ WhatsApp ಮೂಲಕ ಹಣ ಪಾವತಿ ಮಾಡುತ್ತಿದ್ದರೆ ಈ ಸುದ್ದಿ ನಿಮಗಾಗಿ. ಶೀಘ್ರದಲ್ಲೇ WhatsApp ತನ್ನ ವೇದಿಕೆಯಲ್ಲಿ ಹಣ ಪಾವತಿ ಮಾಡಲು ನಿಮ್ಮಿಂದ ನಿಮ್ಮ ಗುರುತನ್ನು ಪರಿಶೀಲಿಸಲು ಕೇಳಬಹುದು. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
Whatsapp: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಬಳಸದವರೇ ಇಲ್ಲ. ಇದೀಗ ವಾಟ್ಸಾಪ್ ಹಲವು ನೂತನ ವೈಶಿಷ್ಟ್ಯಗಳು ಲಭ್ಯವಾಗಲಿದ್ದು ಹೊಸ ಅಪ್ಡೇಟ್ಗಳಿಂದ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಆ ಹೊಸ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
ಇಲ್ಲಿ ನಾವು ನಿಮಗೆ ವಾಟ್ಸ್ ಆಪ್ ಪೇ ಬಳಕೆಯ ಕುರಿತು ಒಟ್ಟು ಆರು ವಿಷಯಗಳನ್ನು ಹೇಳುತ್ತಿದ್ದು, WhatsApp ಪೇಮೆಂಟ್ಸ್ ಬಳಕೆದಾರರು ಅಪ್ಪ್ಲಿಕೆಶನ್ ಬಳಕೆಯ ಮುನ್ನ ನೆನಪಿನಲ್ಲಿಡುವುದು ಆವಶ್ಯಕವಾಗಿದೆ.
WhatsApp ನಲ್ಲಿ ಸಂದೇಶ ಕಳುಹಿಸುವುದು ಎಷ್ಟೊಂದು ಸುಲಭವಾಗಿದೆಯೋ ಅಷ್ಟೇ ಸುಲಭ ಹಣವನ್ನು ಕೂಡ ಪಾವತಿಸಬಹುದಾಗಿದೆ. ಇದಕ್ಕಾಗಿ ನೀವು ಕೇವಲ ಒಂದು ಬಾರಿ ನಿಮ್ಮ ವಾಟ್ಸ್ ಆಪ್ ಖಾತೆಯ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ ಕೆಲ ಚಿಕ್ಕ ಬದಲಾವಣೆ ಮಾಡಬೇಕಿದೆ. ಬಳಿಕ ನೀವು ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಯಾರಿಗಾದರೂ ಕೂಡ ಹಣವನ್ನು ಕಳುಹಿಸಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.