Onion juice for gray hair: ಕೂದಲು ಚಿಕ್ಕ ವಯಸ್ಸಿನಲ್ಲೇ ಬಿಳಿ ಬಣ್ಣಕ್ಕೆ ತಿರುಗಿದರೆ ಈರುಳ್ಳಿ ರಸವನ್ನು ಈ ಎಣ್ಣೆಯ ಜೊತೆ ಬೆರೆಸಿ ತಲೆಗೆ ಹಚ್ಚಿ. ಬಿಳಿ ಕೂದಲು ಮರಳಿ ಕಪ್ಪಾಗಿ ಮಾರುದ್ದ ಬೆಳೆಯುತ್ತದೆ.
Mustard Seeds For White Hair: ಬಿಳಿ ಕೂದಲು ಮತ್ತೆ ಕಪ್ಪಾಗಬೇಕೆಂದರೆ ಅಡುಗೆ ಮನೆಯ ಒಗ್ಗರಣೆ ಡಬ್ಬಿಯಲ್ಲಿರುವ ಈ ಒಂದು ವಸ್ತುವನ್ನು ಮೊಟ್ಟೆ ಜೊತೆ ಕಲಿಸಿ ತೆಂಗಿನೆಣ್ಣೆ ಜೊತೆ ತಲೆಗೆ ಹಚ್ಚಿ.
ಕೂದಲು ಬಿಳಿಯಾದ ಕೂಡಲೇ ಡೈ ಹಚ್ಚಬೇಕಾಗಿಲ್ಲ.ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಲರ್ ಹೆಚ್ಚಬೇಕು ಎನ್ನುವುದು ಕೂಡಾ ಅನಿವಾರ್ಯವಲ್ಲ. ಬದಲಿಗೆ ಈ ಬಳ್ಳಿಯ ಎಲೆಯನ್ನು ಅರೆದು ಕೂದಲಿಗೆ ಹಚ್ಚಿ.
ಕೆಲವು ಮನೆ ಮದ್ದನ್ನು ಅನುಸರಿಸುವ ಮೂಲಕ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು.ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಕೂಡಾ ಉಂಟಾಗುವುದಿಲ್ಲ. ಮುಖ್ಯವಾಗಿ ಖರ್ಚು ಕೂಡಾ ಕಡಿಮೆ.
Potato Peels for Grey Hair : ಇತ್ತೀಚಿನ ದಿನಗಳಲ್ಲಿ ಬಿಲಿ ಕೂದಲಿನ ಸಮಸ್ಯೆ ದೊಡ್ಡವರಿಗೆ ಮಾತ್ರ ಸೀಮಿತವಾಗಿಲ್ಲ. ಚಿಕ್ಕ ಮಕ್ಕಳೂ ಈ ಸಮಸ್ಯೆಯಿಂದ ಬಳಲುವ ಹಾಗೆ ಆಗಿದೆ. ಆದರೆ ಈ ಒಂದು ತರಕಾರಿಯ ಸಿಪ್ಪೆ ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
Best home Remedy for white Hair : ಹಿಂದಿನ ಕಾಲದಲ್ಲಿ ವಯಸ್ಸಾದಾಗ ಮಾತ್ರ ಕೂದಲು ಬಿಳಿಯಾಗುತ್ತಿತ್ತು. ಇದಕ್ಕೆ ಕಾರಣ ಅವರು ಕೂದಲ ಆರೈಕೆಗೆ ಬಳಸುತ್ತಿದ್ದ ವಸ್ತುಗಳು.ಅದೇ ಪದಾರ್ಥಗಳನ್ನು ಬಳಸಿಕೊಂಡು ಬಿಳಿ ಕೂದಲ ಸಮಸ್ಯೆಯಿಂದ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು.
Home Remedy for White Hair:ನಳನಳಿಸುವ ದಪ್ಪ ಕಪ್ಪು ಕೂದಲು ಪ್ರತಿಯೊಬ್ಬರ ಬಯಕೆ.ಹೀಗಿರುವಾಗ ಅಲ್ಲಲ್ಲಿ ಬಿಳಿ ಕೂದಲು ಮೂಡಿದರೆ ಇರುಸು ಮುರುಸು ಸಹಜ. ಹಾಗಂತ ಬಿಳಿ ಕೂದಳು ಕಂಡ ತಕ್ಷಣ ಕೆಮಿಕಲ್ ಮೊರೆ ಹೋಗಬೇಕಿಲ್ಲ. ಕೆಲವು ಮನೆಮದ್ದುಗಳನ್ನು ಹಚ್ಚುವ ಮೂಲಕವೇ ಬಿಳಿ ಕೂದಲನ್ನು ಮತ್ತೆ ಬುಡದಿಂದಲೇ ಕಪ್ಪಾಗಿಸಬಹುದು.
camphor oil: ಆಯುರ್ವೇದದ ಪ್ರಕಾರ, ಕರ್ಪೂರವು ಆರೋಗ್ಯಕರ ನೆತ್ತಿ ಮತ್ತು ಬಲವಾದ, ಹೊಳೆಯುವ ಕೂದಲನ್ನು ನೀಡುವಲ್ಲಿ ಸಹಾಯವಾಗಿದೆ. ಇದು ಸಾಮಾನ್ಯವಾಗಿ ತಲೆಹೊಟ್ಟು, ಎಣ್ಣೆಯುಕ್ತ ನೆತ್ತಿ, ಬಿಳಿ ಕೂದಲಿನಂತಹ ಸಮಸ್ಯೆಗಳನ್ನು ತೊಡೆದು ಹಾಕಲು ಪರಿಣಾಕಾರಿ.
Home Remedies for Healthy Hair: ನಾವು ಎಷ್ಟೇ ಮುಂದುವರಿದರೂ, ಎಷ್ಟೇ ಫ್ಯಾಷನ್ ಬದಲಾದರೂ ಉದ್ದ ಕೂದಲಿನ ಟ್ರೆಂಡ್ ಮಾತ್ರ ಹಳೆಯದಾಗುವುದಿಲ್ಲ. ಇಂದಿಗೂ ಅನೇಕ ಯುವತಿಯರು ಲಾಂಗ್ ಹೇರ್ ಟ್ರೆಂಡ್ ನಿರ್ವಹಿಸುತ್ತಿದ್ದಾರೆ. ಆದರೆ ಇಂದಿನ ಆಹಾರ ಪದ್ಧತಿ ತುಂಬಾ ಕೆಟ್ಟದಾಗಿದ್ದು, ಕೂದಲು ಉದುರುವಿಕೆ ಸಮಸ್ಯೆಯಾಗಿ ಪರಿಣಮಿಸಿದೆ.
White Hair Remedies: ಕೂದಲು ಬಿಳಿಯಾಗುವ ಸಮಸ್ಯೆಯು ವಯಸ್ಸಾದಂತೆ ಮತ್ತು ಚಿಕ್ಕ ವಯಸ್ಸಿನಲ್ಲಿಯೂ ಕಂಡುಬರುತ್ತದೆ. ಕೂದಲು ಬಿಳಿಯಾಗುವುದು ಆಹಾರದಲ್ಲಿ ಪೋಷಕಾಂಶಗಳ ಕೊರತೆಯ ಪರಿಣಾಮವಾಗಿರಬಹುದು.
ಬಿಳಿ ಕೂದಲಿಗೆ ಪರಿಹಾರವಾಗಿ ಗೋರಂಟಿ, ನೆಲ್ಲಿಕಾಯಿ ಹಚ್ಚುವವರು ಬಹುತೇಕ ಮಂದಿ ಇದ್ದಾರೆ. ಆದರೆ ಇದು ಶಾಶ್ವತ ಪರಿಹಾರ ಅಲ್ಲ. ನಾವಿಂದು ಬಿಳಿ ಕೂದಲಿಗೆ ಶಾಶ್ವತ ಪರಿಹಾರವನ್ನು ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.