ಮಂಡ್ಯದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ. ಮಂಡ್ಯದ ಮದ್ದೂರಿನ ಅಜ್ಜಳ್ಳಿ ಗ್ರಾಮ. ಆಹಾರ ಹರಸಿ ಕಾಡಿನಿಂದ ನಾಡಿಗೆ ಕಾಡಾನೆಗಳು. ಗಜರಾಜನ ಹಿಂಡಿನಿಂದ ರೈತರ ಬೆಳೆ ನಾಶ. ಕಬ್ಬು, ಬಾಳೆ ಬೆಳೆ ನಾಶ ಮಾಡಿದ ಆನೆಗಳು ಕಾಡನೆಗಳನ್ನ ನೋಡಲು ಮುಗಿಬಿದ್ದ ಗ್ರಾಮಸ್ಥರು. ಆನೆಗಳನ್ನು ಕಾಡಿಗಟ್ಟುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ.
ಏಕಾಏಕಿ ಗ್ರಾಮದೊಳಗೆ ಎಂಟ್ರಿ ಕೊಟ್ಟ ಒಂಟಿ ಸಲಗ. ಕಾಡಾನೆ ಬರುತ್ತಿದ್ದಂತೆ ಓಡಿ ಹೋದ ಜನ, ಜಾನುವಾರುಗಳು. ಒಂಟಿಸಲಗ ಕಂಡು ಮನೆಯೊಳಗೆ ಓಡಿ ಹೋದ ಮಹಿಳೆಯರು. ಹಾಸನ ಜಿಲ್ಲೆ ಅರಕಲಗೂಡು ತಾ. ಕೆಳಗಳಲೆ ಗ್ರಾಮದಲ್ಲಿ ಘಟನೆ.
ಚಿಕ್ಕಮಗಳೂರು ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಸಂಚಾರ ಮಾಡುತ್ತಿದ್ದು, ಆತಂಕ ಮನೆ ಮಾಡಿದೆ. ಸದ್ಯ ಒಂಟಿ ಸಲಗದ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಮೈಸೂರು ದಸರಾದಲ್ಲಿ ಭಾಗಿಯಾಗುವ ಅರ್ಜುನ, ಭೀಮಾನನ್ನು ಕರೆತರಲಾಗಿದೆ.
ಕಾಡಾನೆಯಲ್ಲಾ (Wild Elephant) ಒಮ್ಮೊಮ್ಮೆ ಸಾಕಾನೆಗಳೇ ತಮ್ಮ ಹತ್ತಿರ ಹೋದವರನ್ನು ತುಳಿದು ಬಿಸಾಡುತ್ತವೆ. ಆದರೆ, ಇಲ್ಲೋರ್ವ ಭೂಪ ಒಂಟಿ ಸಲಗಕ್ಕೆ ಅಡ್ಡಬಿದ್ದು ಠಕ್ಕರ್ ಕೊಟ್ಟು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.
Wild elephant attack: "ಕಾಡಾನೆ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಯನ್ನು ಕಾಡಿನ ಪ್ರದೇಶದ ಕಡೆಗೆ ಓಡಿಸಲಾಗಿದೆ" ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.