Working Hours: ಹಾಲಿ 9 ಗಂಟೆ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳಿಗೆ 9 ಗಂಟೆ ಬದಲು 14 ಗಂಟೆ ಕೆಲಸ ಮಾಡಿಸಲು ಕಾನೂನು ತರುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕಾರ್ಮಿಕ ಇಲಾಖೆಯಿಂದಲೇ ಕಾನೂನು ಜಾರಿಗೆ ಸಿದ್ಧತೆ ನಡೆಯುತ್ತಿದೆ. ಐಟಿ ಸಿಬ್ಬಂದಿಗಳ ಕೆಲಸದ ಸಮಯ ವಿಸ್ತರಣೆಗೆ ಕಾರ್ಮಿಕ ಇಲಾಖೆ ಬಹುತೇಕ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರಿಂದ ಉದ್ಯೋಗಿಗಳ ಮೇಲೆ ಏನು ಪರಿಣಾಮ ಬೀರಬಹುದು? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ತಿಳಿಯಿರಿ.
UK 4 Day Work Week With No Pay Cut: ಇಲ್ಲಿರುವ ಈ ಕಂಪನಿಗಳು ವಾರದಲ್ಲಿ ನಾಲ್ಕು ದಿನ ಖಾಯಂ ಆಗಿ ಎಲ್ಲಾ ಉದ್ಯೋಗಿಗಳಿಗೆ ಸಂಬಳ ಕಡಿತಗೊಳಿಸದೆ ಕೆಲಸದ ಸೂತ್ರವನ್ನು ರೂಪಿಸಿವೆ. ಈ 100 ಕಂಪನಿಗಳು ಸುಮಾರು 2,600 ಉದ್ಯೋಗಿಗಳನ್ನು ನೇಮಿಸಿಕೊಂಡಿವೆ. ವಾರದಲ್ಲಿ 4 ದಿನ ಕೆಲಸ ಮಾಡುವ ಮೂಲಕ ದೇಶದಲ್ಲಿ ಪರಿವರ್ತನೆ ತರಲು ಸಾಧ್ಯವಾಗುತ್ತದೆ ಎಂಬುದು ಅವರ ನಂಬಿಕೆ.
ಏಪ್ರಿಲ್ 1 ರಿಂದ (1st april 2021) , ಕೇಂದ್ರ ಸರ್ಕಾರವು ಉದ್ಯೋಗದಲ್ಲಿರುವ ಜನರಿಗೆ ದೊಡ್ಡ ಬದಲಾವಣೆಗಳನ್ನು ಮಾಡಬಹುದು. ಉದ್ಯೋಗದಾತರ ಗ್ರಾಚ್ಯುಟಿ, ಪಿಎಫ್ ಮತ್ತು ಕೆಲಸದ ಸಮಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಬಹುದು. ನೌಕರರ ಪಿಎಫ್ನಲ್ಲಿ ಹೆಚ್ಚಳವಾಗಬಹುದು ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.