English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Home
  • Karnataka
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • My Money
  • NRI
  • World
  • Sports
  • Business
  • Lifestyle
  • Health
  • Technology
  • Kannada News
  • United Kingdom

United Kingdom News

Four Day Working Week: ಈ ಕಂಪನಿ ಕೆಲಸಗಾರರಿಗೆ ಇನ್ಮುಂದೆ ನಾಲ್ಕು ದಿನ ಮಾತ್ರ ಕೆಲಸ: ನಿಮಗೂ ಇದೆಯೇ ಈ ಲಾಭ!
United Kingdom Nov 29, 2022, 01:21 PM IST
Four Day Working Week: ಈ ಕಂಪನಿ ಕೆಲಸಗಾರರಿಗೆ ಇನ್ಮುಂದೆ ನಾಲ್ಕು ದಿನ ಮಾತ್ರ ಕೆಲಸ: ನಿಮಗೂ ಇದೆಯೇ ಈ ಲಾಭ!
UK 4 Day Work Week With No Pay Cut: ಇಲ್ಲಿರುವ ಈ ಕಂಪನಿಗಳು ವಾರದಲ್ಲಿ ನಾಲ್ಕು ದಿನ ಖಾಯಂ ಆಗಿ ಎಲ್ಲಾ ಉದ್ಯೋಗಿಗಳಿಗೆ ಸಂಬಳ ಕಡಿತಗೊಳಿಸದೆ ಕೆಲಸದ ಸೂತ್ರವನ್ನು ರೂಪಿಸಿವೆ. ಈ 100 ಕಂಪನಿಗಳು ಸುಮಾರು 2,600 ಉದ್ಯೋಗಿಗಳನ್ನು ನೇಮಿಸಿಕೊಂಡಿವೆ. ವಾರದಲ್ಲಿ 4 ದಿನ ಕೆಲಸ ಮಾಡುವ ಮೂಲಕ ದೇಶದಲ್ಲಿ ಪರಿವರ್ತನೆ ತರಲು ಸಾಧ್ಯವಾಗುತ್ತದೆ ಎಂಬುದು ಅವರ ನಂಬಿಕೆ.
ಬ್ರಿಟನ್‌ನ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ಘೋಷಣೆ
British Prime Minister Liz Truss Oct 20, 2022, 07:22 PM IST
ಬ್ರಿಟನ್‌ನ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ಘೋಷಣೆ
ರಾಜೀನಾಮೆ ಘೋಷಿಸಿದ ಬ್ರಿಟನ್‌ನ ಪ್ರಧಾನಿ ಲಿಜ್ ಟ್ರಸ್ ಅವರು ಗುರುವಾರದಂದು ತಾನು ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಯುಕೆ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಯ ಪ್ರಧಾನಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಬ್ರಿಟನ್‌ ರಾಜನಾಗಿ ಚಾರ್ಲ್ಸ್ III : ಸೇಂಟ್ ಜೇಮ್ಸ್ ಅರಮನೆಯಲ್ಲಿ ಪಟ್ಟಾಭಿಷೇಕ
Charles III Sep 10, 2022, 04:01 PM IST
ಬ್ರಿಟನ್‌ ರಾಜನಾಗಿ ಚಾರ್ಲ್ಸ್ III : ಸೇಂಟ್ ಜೇಮ್ಸ್ ಅರಮನೆಯಲ್ಲಿ ಪಟ್ಟಾಭಿಷೇಕ
ಇಂದು ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ಚಾರ್ಲ್ಸ್ III ಅವರನ್ನು ಬ್ರಿಟನ್ ರಾಜ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
Largest Economy In The World: ಬ್ರಿಟನ್ ಹಿಂದಿಕ್ಕಿದ ಭಾರತ 5ನೇ ಸ್ಥಾನಕ್ಕೆ ಏರಿಕೆ!
largest economy Sep 3, 2022, 09:50 AM IST
Largest Economy In The World: ಬ್ರಿಟನ್ ಹಿಂದಿಕ್ಕಿದ ಭಾರತ 5ನೇ ಸ್ಥಾನಕ್ಕೆ ಏರಿಕೆ!
ಭಾರತವು 2021ರ ಅಂತಿಮ 3 ತಿಂಗಳಲ್ಲಿ ಬ್ರಿಟನ್ ಹಿಂದಿಕ್ಕಿ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿದೆ. 2019ರಲ್ಲಿ ಇದೇ ರೀತಿ ಯುಕೆಯನ್ನು 2ನೇ ಬಾರಿಗೆ 6ನೇ ಸ್ಥಾನಕ್ಕೆ ಭಾರತ ತಳ್ಳಿದೆ.
Husband on Rent: ಹಣದುಬ್ಬರದ ವಿರುದ್ಧ ಹೋರಾಡಲು ಪತಿಯನ್ನೇ ಬಾಡಿಗೆಗೆ ಇಟ್ಟ ಪತ್ನಿ, ಒಂದು ದಿನದ ಬಾಡಿಗೆ ಎಷ್ಟು ಗೊತ್ತಾ?
viral news Jul 17, 2022, 05:03 PM IST
Husband on Rent: ಹಣದುಬ್ಬರದ ವಿರುದ್ಧ ಹೋರಾಡಲು ಪತಿಯನ್ನೇ ಬಾಡಿಗೆಗೆ ಇಟ್ಟ ಪತ್ನಿ, ಒಂದು ದಿನದ ಬಾಡಿಗೆ ಎಷ್ಟು ಗೊತ್ತಾ?
Viral News: ಮನೆಯ ಬಜೆಟ್‌ ಡೋಲಾಯಮಾನವಾದಾಗ, ಮಹಿಳೆ ತನ್ನ ಆದಾಯವನ್ನು ಸರಿದೂಗಿಸಲು ಹೊಸ ಮಾರ್ಗವೊಂದನ್ನು ಅನ್ವೇಷಿಸಿದ್ದಾಳೆ. ಇದಕ್ಕಾಗಿ ಅವಳು ತನ್ನ ಗಂಡನ ಸಾಮರ್ಥ್ಯವನ್ನು ಹೆಚ್ಚು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಅವನನ್ನು ಬಾಡಿಗೆಗೆ ಇಡಲು ನಿರ್ಧರಿಸಿದ್ದಾಳೆ. ಬಳಿಕ ಆಕೆ "ರೆಂಟ್ ಮೈ ಹ್ಯಾಂಡಿ ಹಸ್ಬೆಂಡ್" ಎಂಬ ವೆಬ್‌ಸೈಟ್ ಅನ್ನು ರಚಿಸುವ ಮೂಲಕ ತನ್ನ ಕೆಲಸವನ್ನು ಆರಂಭಿಸಿದ್ದಾಳೆ.
ಯುಕೆ ಹೊಸ ಪದವಿ ಯೋಜನೆಯಿಂದ ಭಾರತ ಹೊರಕ್ಕೆ! ಹಿನ್ನಡೆ ಬಗ್ಗೆ ತಜ್ಞರು ಹೇಳಿದ್ದೇನು?
UK Work Visa Jun 2, 2022, 06:20 PM IST
ಯುಕೆ ಹೊಸ ಪದವಿ ಯೋಜನೆಯಿಂದ ಭಾರತ ಹೊರಕ್ಕೆ! ಹಿನ್ನಡೆ ಬಗ್ಗೆ ತಜ್ಞರು ಹೇಳಿದ್ದೇನು?
ಹೈ ಪೊಟೆನ್ಶಿಯಲ್ ಇಂಡಿವಿಜುವಲ್ ವೀಸಾವು ಆರಂಭಿಕ ವೃತ್ತಿಜೀವನದ ಹಂತದ ಪದವೀಧರರಿಗೆ ಎರಡು ವರ್ಷಗಳ ಅವಧಿಗೆ ನೀಡುವ ಯುಕೆ ವರ್ಕಿಂಗ್‌ ವೀಸಾ (ಪಿಎಚ್‌ಡಿ ಹೊಂದಿರುವವರಿಗೆ ಮೂರು ವರ್ಷಗಳು) ಆಗಿದೆ. ಪದವೀಧರರು ತಮ್ಮ ಅರ್ಜಿಯ ಮೊದಲು ಐದು ವರ್ಷಗಳಲ್ಲಿ ಅರ್ಹ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
'Breast Milk Jewelry' ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದ ಒಂದು ಕಂಪನಿ ಕೋಟ್ಯಾಂತರ ರೂ. ಸಂಪಾದಿಸುತ್ತಿದೆ
Breast Milk Jewelry Mar 24, 2022, 12:59 PM IST
'Breast Milk Jewelry' ಬಗ್ಗೆ ನಿಮಗೆಷ್ಟು ಗೊತ್ತು? ಇದರಿಂದ ಒಂದು ಕಂಪನಿ ಕೋಟ್ಯಾಂತರ ರೂ. ಸಂಪಾದಿಸುತ್ತಿದೆ
Breast Milk Jewelry - ಜಗತ್ತಿನ ಅತ್ಯಂತ ಸುಂದರ ಭಾವ ಎಂದರೆ ‘ಮಾತೃತ್ವ ಸುಖ’. ತಾಯಿ ಮತ್ತು ಮಗುವಿನ ನಡುವೆ ಅಂತಹ ಭಾವನಾತ್ಮಕ ಬಂಧವಿದೆ, ಈ ಬಂಧವನ್ನು ಪದಗಳಲ್ಲಿ ವಿವರಿಸಲು ಕಷ್ಟ ಸಾಧ್ಯ. ತಾಯಿಯು ತನ್ನ ಮಗುವನ್ನು ಎದೆಗೊತ್ತಿ ಹಾಲುಣಿಸಿದಾಗ, ಅದರ ಭಾವನೆ ಕೇವಲ ಅವಳೇ ಅರ್ಥಮಾಡಿಕೊಳ್ಳಬಹುದು. ಜಗತ್ತಿನಲ್ಲಿ ಇಂತಹ ಅನೇಕ ತಾಯಂದಿರು ತಮ್ಮ ಎದೆಹಾಲನ್ನು ಸಂರಕ್ಷಿಸುತ್ತಿದ್ದಾರೆ. ಎದೆಹಾಲು ಆಭರಣ ಕೂಡ ಅವುಗಳಲ್ಲಿ ಒಂದು.   
‘Omicron’ನಿಂದ ಏಪ್ರಿಲ್‌ ಅಂತ್ಯಕ್ಕೆ 75 ಸಾವಿರ ಜನರ ಸಾವು ಸಾಧ್ಯತೆ: ಅಧ್ಯಯನದ ಎಚ್ಚರಿಕೆ
Omicron Variant Dec 14, 2021, 12:43 AM IST
‘Omicron’ನಿಂದ ಏಪ್ರಿಲ್‌ ಅಂತ್ಯಕ್ಕೆ 75 ಸಾವಿರ ಜನರ ಸಾವು ಸಾಧ್ಯತೆ: ಅಧ್ಯಯನದ ಎಚ್ಚರಿಕೆ
ವ್ಯಕ್ತಿಯ ದೇಹದಲ್ಲಿನ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಗುಣವನ್ನು ‘ಒಮಿಕ್ರಾನ್’ ಹೊಂದಿದೆ. ಈ ತಳಿಯು ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದಲೂ ತಪ್ಪಿಸಿಕೊಳ್ಳುವುದೇ ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.
 ಯುಕೆಯಲ್ಲಿ 633 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲು
Omicron Cases Dec 12, 2021, 08:48 PM IST
ಯುಕೆಯಲ್ಲಿ 633 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲು
ಯುಕೆಯಲ್ಲಿ COVID-19 ರೂಪಾಂತರವು ಪತ್ತೆಯಾದ ನಂತರ ಈಗ 633 ಒಮಿಕ್ರಾನ್ ಪ್ರಕರಣಗಳೊಂದಿಗೆ ಅತಿದೊಡ್ಡ ದೈನಂದಿನ ಹೆಚ್ಚಳವನ್ನು ದಾಖಲಿಸಿದೆ.
ಯುಕೆ ಪ್ರಯಾಣಿಕರಿಗೆ 10 ದಿನ ಕ್ವಾರಂಟೈನ್ ಕಡ್ಡಾಯಗೊಳಿಸುವ ಮೂಲಕ ತಿರುಗೇಟು ನೀಡಿದ ಭಾರತ
United Kingdom Oct 1, 2021, 06:44 PM IST
ಯುಕೆ ಪ್ರಯಾಣಿಕರಿಗೆ 10 ದಿನ ಕ್ವಾರಂಟೈನ್ ಕಡ್ಡಾಯಗೊಳಿಸುವ ಮೂಲಕ ತಿರುಗೇಟು ನೀಡಿದ ಭಾರತ
ಯುಕೆಯಿಂದ ಭಾರತಕ್ಕೆ ಭೇಟಿ ನೀಡುವ ಎಲ್ಲ ಪ್ರಯಾಣಿಕರಿಗೆ 10 ದಿನಗಳ ಸಂಪರ್ಕತಡೆಯನ್ನು ಕಡ್ಡಾಯಗೊಳಿಸುವ ಮೂಲಕ ಭಾರತ ಯುಕೆಗೆ ತಿರುಗೇಟು ನೀಡಿದೆ.ಈ ನಿಯಮವು ಲಸಿಕೆಯ ಸ್ಥಿತಿಯ ಹೊರತಾಗಿಯೂ ಎಲ್ಲರಿಗೂ ಅನ್ವಯವಾಗುತ್ತದೆ.
Viral News: ಅಶ್ಲೀಲ ವೆಬ್ ಸೈಟ್ ಮೇಲೆ ಪತ್ನಿಯ ಪ್ರೊಫೈಲ್ ಕಂಡ ಪತಿ, ಮುಂದೇನಾಯ್ತು ತಿಳಿಯಲು ಸುದ್ದಿ ಓದಿ
United Kingdom Sep 13, 2021, 12:44 PM IST
Viral News: ಅಶ್ಲೀಲ ವೆಬ್ ಸೈಟ್ ಮೇಲೆ ಪತ್ನಿಯ ಪ್ರೊಫೈಲ್ ಕಂಡ ಪತಿ, ಮುಂದೇನಾಯ್ತು ತಿಳಿಯಲು ಸುದ್ದಿ ಓದಿ
Wife's Profile On Filthy Website: ಪತ್ನಿಯ ಟ್ಯಾಬ್ಲೆಟ್ ಅನ್ನು ತೆರೆದ ಪತಿಗೆ ಶಾಕ್ ಕಾದಿತ್ತು. ಆತನಿಗೆ ತನ್ನ ಕಣ್ಣುಗಳ ಮೇಲಿನ ನಂಬಿಕೆಯೇ ಹೋದಂತಾಗಿದೆ.
ಬ್ರಿಟನ್ ನಲ್ಲಿ ವರ್ಣಭೇದ ನೀತಿಯು ಒಂದು ಬಿಕ್ಕಟ್ಟಾಗಿದೆ- ಬೋರಿಸ್ ಜಾನ್ಸನ್
United Kingdom Jul 14, 2021, 07:13 PM IST
ಬ್ರಿಟನ್ ನಲ್ಲಿ ವರ್ಣಭೇದ ನೀತಿಯು ಒಂದು ಬಿಕ್ಕಟ್ಟಾಗಿದೆ- ಬೋರಿಸ್ ಜಾನ್ಸನ್
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬುಧವಾರ ಪುಟ್ ಬಾಲ್ ಆಟಗಾರರ ಆನ್‌ಲೈನ್ ಜನಾಂಗೀಯ ನಿಂದನೆಯ ವಿರುದ್ಧದ ಕ್ರಮಗಳನ್ನು ಬಲಪಡಿಸುವುದಾಗಿ ವಾಗ್ದಾನ ಮಾಡಿದ್ದಾರೆ.ಅಂತಹ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಭಿಮಾನಿಗಳನ್ನು ಆಟಗಳಿಂದ ನಿಷೇಧಿಸುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ನಿಂಧನೆ ತಗೆದು ಹಾಕದಿದ್ದಲ್ಲಿ ತಂಡವನ್ನು ವಿಧಿಸುವ ಕ್ರಮಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.
Heathrow Airportನಲ್ಲಿ ಇದ್ದಕ್ಕಿದಂತೆ ಮುರಿದೇ ಬಿತ್ತು ವಿಮಾನ, ಮುಂದೆ..?
Heathrow Airport Jun 18, 2021, 05:01 PM IST
Heathrow Airportನಲ್ಲಿ ಇದ್ದಕ್ಕಿದಂತೆ ಮುರಿದೇ ಬಿತ್ತು ವಿಮಾನ, ಮುಂದೆ..?
ಪ್ರಸ್ತುತ ವಿಮಾನ ನಿಲ್ದಾಣದಲ್ಲಿ  ಅಪಘಾತಕ್ಕೀಡಾದ ವಿಮಾನದ ಬಳಿ ತುರ್ತು ಸೇವೆಗಾಗಿ ಹಲವು ವಾಹನಗಳಿವೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ, ಅಗ್ನಿಶಾಮಕ ಎಂಜಿನ್, ಆಂಬ್ಯುಲೆನ್ಸ್ ಮತ್ತು ಪೊಲೀಸ್ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿದೆ.  
PNB Scam: ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ UK ನ್ಯಾಯಾಲಯ, ಆದರೆ...?
PNB scam Feb 25, 2021, 07:48 PM IST
PNB Scam: ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ UK ನ್ಯಾಯಾಲಯ, ಆದರೆ...?
PNB Scam - ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ಗೆ ಪಂಗನಾಮ ಹಾಕಿ ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ನೀರವ್ ಮೋದಿ (Nirav Modi) ಅರ್ಜಿಯನ್ನು ತಿರಸ್ಕರಿಸಿರುವ ಲಂಡನ್ ನ್ಯಾಯಾಲಯ,  ಆತನನ್ನು ಭಾರತಕ್ಕೆ ಹಸ್ತಾಂತರಿಸಲು (Extradition) ಒಪ್ಪಿಗೆ ನೀಡಿದೆ. ಆದರೆ, ನ್ಯಾಯಾಲಯದ ಈ ತೀರ್ಪಿನಿಂದ ನಿರವ್ ಮೋದಿ ಮುಂದಿರುವ ಎಲ್ಲ ಆಯ್ಕೆಗಳು ಮುಗಿದಿವೆ ಎಂಬರ್ಥವಲ್ಲ. ಭಾರತಕ್ಕೆ ನಿರವ್ ಮೋದಿಯನ್ನು ವಾಪಸ್ ತರುವ ದಾರಿಯಲ್ಲಿ ಹಲವು ಪೇಚುಗಳಿವೆ.
New Strain of COVID-19 in UK:ಬ್ರಿಟನ್ ನಲ್ಲಿ ಸಿಕ್ಕ ಕೊರೊನಾ ವೈರಸ್ ನ ಹೊಸ ಸ್ವರೂಪದ ಕುರಿತು ಕೇಂದ್ರದ ಮಹತ್ವದ ಘೋಷಣೆ
United Kingdom Dec 22, 2020, 07:39 PM IST
New Strain of COVID-19 in UK:ಬ್ರಿಟನ್ ನಲ್ಲಿ ಸಿಕ್ಕ ಕೊರೊನಾ ವೈರಸ್ ನ ಹೊಸ ಸ್ವರೂಪದ ಕುರಿತು ಕೇಂದ್ರದ ಮಹತ್ವದ ಘೋಷಣೆ
New Strain of COVID-19 in UK:ಯುನೈಟೆಡ್ ಕಿಂಗ್‌ಡಂನಲ್ಲಿ ಕಂಡುಬಂದಿರುವ 'COVID-19 ನ ಹೊಸ ಸ್ವರೂಪ ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ ಎಂದು NITI Ayoga ಸದಸ್ಯ ವಿ.ಕೆ.ಪಾಲ್ ಮಂಗಳವಾರ ಅಧಿಕೃತವಾಗಿ ದೃಢಪಡಿಸಿದ್ದಾರೆ.
ಅಂತರಾಷ್ಟ್ರೀಯ ವಿಮಾನಯಾನ: ಜುಲೈ 15ರಿಂದ ಭಾರತ-ಯುಕೆ ನಡುವೆ 14 ಹೆಚ್ಚುವರಿ ವಿಮಾನ
air india Jul 13, 2020, 07:22 AM IST
ಅಂತರಾಷ್ಟ್ರೀಯ ವಿಮಾನಯಾನ: ಜುಲೈ 15ರಿಂದ ಭಾರತ-ಯುಕೆ ನಡುವೆ 14 ಹೆಚ್ಚುವರಿ ವಿಮಾನ
ಯುಕೆಯಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಮಾನಗಳನ್ನು ನಡೆಸಲಾಗುವುದು.
ಕರೋನಾ ಹಾವಳಿ: ಒಂದೇ ದಿನದಲ್ಲಿ 2 ದೇಶಗಳನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಜಿಗಿದ ಭಾರತ
Coronavirus Jun 12, 2020, 07:53 AM IST
ಕರೋನಾ ಹಾವಳಿ: ಒಂದೇ ದಿನದಲ್ಲಿ 2 ದೇಶಗಳನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಜಿಗಿದ ಭಾರತ
ಭಾರತದಲ್ಲಿ ಸತತ ಏಳು ದಿನಗಳಿಂದ ಪ್ರತಿದಿನ 9,500ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ.
Lockdown ಅವಧಿಯಲ್ಲಿ ಈ ದೇಶದಲ್ಲಿ ನಾಯಿಗಳಿಗೆ ಹೆಚ್ಚಾದ ಬೇಡಿಕೆ
United Kingdom Jun 9, 2020, 08:49 PM IST
Lockdown ಅವಧಿಯಲ್ಲಿ ಈ ದೇಶದಲ್ಲಿ ನಾಯಿಗಳಿಗೆ ಹೆಚ್ಚಾದ ಬೇಡಿಕೆ
ವರದಿಯೊಂದರ ಪ್ರಕಾರ ಡಾಗ್ಸ್ ಗಳ ಮಾಹಿತಿ ಪಡೆಯುವವರ ಸಂಖ್ಯೆಯಲ್ಲಿ ಶೇ.180ರಷ್ಟು ಹೆಚ್ಚಾಗಿದೆ.

Trending News

  • ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಜೆಡಿಎಸ್ ನಿಂದ ಗಂಭೀರ ಭ್ರಷ್ಟಾಚಾರದ ಆರೋಪ
    JDS

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಜೆಡಿಎಸ್ ನಿಂದ ಗಂಭೀರ ಭ್ರಷ್ಟಾಚಾರದ ಆರೋಪ

  • Budh Gochar 2023: ನಾಳೆಯಿಂದ ಈ ರಾಶಿಗಳ ಮೇಲೆ ಬುಧನ ಕೃಪಾಕಟಾಕ್ಷ: ಇನ್ಮುಂದೆ ಈ ಜನರು ಮುಟ್ಟಿದ್ದೆಲ್ಲಾ ಚಿನ್ನ ಖಂಡಿತ!
    Budh Gochara
    Budh Gochar 2023: ನಾಳೆಯಿಂದ ಈ ರಾಶಿಗಳ ಮೇಲೆ ಬುಧನ ಕೃಪಾಕಟಾಕ್ಷ: ಇನ್ಮುಂದೆ ಈ ಜನರು ಮುಟ್ಟಿದ್ದೆಲ್ಲಾ ಚಿನ್ನ ಖಂಡಿತ!
  • Turkey Syria Earthquake : ಟರ್ಕಿ, ಸಿರಿಯಾ ಭೂಕಂಪ, ಸಾವಿನ ಸಂಖ್ಯೆ 7000ಕ್ಕೆ ಏರಿಕೆ..!
    Turkey Earthquake
    Turkey Syria Earthquake : ಟರ್ಕಿ, ಸಿರಿಯಾ ಭೂಕಂಪ, ಸಾವಿನ ಸಂಖ್ಯೆ 7000ಕ್ಕೆ ಏರಿಕೆ..!
  • Shivarajkumar : ಸ್ಕ್ರೀನ್‌ ಮೇಲೆ ಅಪ್ಪು ನೋಡಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣʼ
    Shivarajkumar
    Shivarajkumar : ಸ್ಕ್ರೀನ್‌ ಮೇಲೆ ಅಪ್ಪು ನೋಡಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣʼ
  • ವಿಷಾಹಾರ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ
    Food Poisoning In Karnataka
    ವಿಷಾಹಾರ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ
  • IND vs AUS: 36ರ ಹರೆಯದ ಈ ಒಬ್ಬ ಆಟಗಾರನಿಂದ ಗೆಲ್ಲುತ್ತೆ ಟೀಂ ಇಂಡಿಯಾ: ಈತನ ಹೆಸರು ಕೇಳಿದ್ರೆ ಸಾಕು ನಡುಗುತ್ತೆ ಆಸೀಸ್!
    ravi shastri
    IND vs AUS: 36ರ ಹರೆಯದ ಈ ಒಬ್ಬ ಆಟಗಾರನಿಂದ ಗೆಲ್ಲುತ್ತೆ ಟೀಂ ಇಂಡಿಯಾ: ಈತನ ಹೆಸರು ಕೇಳಿದ್ರೆ ಸಾಕು ನಡುಗುತ್ತೆ ಆಸೀಸ್!
  • ಡಾ.ಪುನೀತ್‌ ರಾಜ್‌ಕುಮಾರ್‌ ರವರನ್ನುಆರಾಧ್ಯ ದೈವ ಎನ್ನಲು ಕಾರಣವೇನು ...?
    Puneeth Rajkumar
    ಡಾ.ಪುನೀತ್‌ ರಾಜ್‌ಕುಮಾರ್‌ ರವರನ್ನುಆರಾಧ್ಯ ದೈವ ಎನ್ನಲು ಕಾರಣವೇನು ...?
  • ರಸ್ತೆ ಗುಂಡಿ ಮುಚ್ಚಲು 7 ಸಾವಿರ ಕೋಟಿ ಖರ್ಚು ಎಂಬುದು ಸುಳ್ಳು: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ
    BBMP
    ರಸ್ತೆ ಗುಂಡಿ ಮುಚ್ಚಲು 7 ಸಾವಿರ ಕೋಟಿ ಖರ್ಚು ಎಂಬುದು ಸುಳ್ಳು: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ
  • Indian Railways: ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಬೊಂಬಾಟ್ ಗಿಫ್ಟ್: ಮತ್ತೆ ಬರಲಿದೆ ಈ ವ್ಯವಸ್ಥೆ!
    Indian Railways
    Indian Railways: ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಬೊಂಬಾಟ್ ಗಿಫ್ಟ್: ಮತ್ತೆ ಬರಲಿದೆ ಈ ವ್ಯವಸ್ಥೆ!
  • Kangana Ranaut: ಕಂಗನಾ ವಾಟ್ಸಪ್​ ಮೆಸೇಜ್​ ಲೀಕ್.! ಬಯಲಾಯ್ತು ಇಷ್ಟೆಲ್ಲಾ ಸೀಕ್ರೇಟ್‌?
    Kangana Ranaut
    Kangana Ranaut: ಕಂಗನಾ ವಾಟ್ಸಪ್​ ಮೆಸೇಜ್​ ಲೀಕ್.! ಬಯಲಾಯ್ತು ಇಷ್ಟೆಲ್ಲಾ ಸೀಕ್ರೇಟ್‌?
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2023 India Dot Com Private Limited. All rights reserved.