Snake Viral video : ಪ್ರಪಂಚದಲ್ಲಿ ಅನೇಕ ಜಾತಿಯ ಉರಗಗಳಿವೆ. ಸಾಮಾನ್ಯವಾಗಿ ಕೆಲ ಹಾವುಗಳು ಅತ್ಯಂತ ವಿಷಕಾರಿಯಾಗಿದ್ದು, ಪ್ರಾಣಕ್ಕೆ ಕುತ್ತು ತರುತ್ತವೆ. ನಾವು ನೀವು ನೋಡಿರುವಂತೆ ಸಾಮಾನ್ಯ ಹಾವುಗಳನ್ನು ಹೊರತುಪಡಿಸಿ, ದೈತ್ಯ ಹಾವುಗಳು ಕಾಣಿಸಿಕೊಳ್ಳುವುದು ತೀರಾ ವಿರಳ. ಆದರೆ ದ್ಯೆತ್ಯ ಅನಕೊಂಡವೊಂದು ಪ್ರತ್ಯಕ್ಚವಾಗಿದ್ದು, ಈ ವಿಡಿಯೋ ನೋಡಿದ್ರೆ ನೀವೇ ನಿಬ್ಬೆರಾಗುಗುತ್ತೀರಾ.. ಅಮೆಜಾನ್ ಕಾಡು ವಿಶ್ವದ ಅತಿದೊಡ್ಡ ಕಾಡಾಗಿದೆ. ವಿವಿಧ ಪ್ರಾಣಿ, ಪಕ್ಷಿಗಳು, ವಿಷಕಾರಿ ಹಾವುಗಳು ಮತ್ತು ಜಲಚರಗಳು ಈ ಅರಣ್ಯದಲ್ಲಿ ವಾಸಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.