Zoom App: ಜೂಮ್ ಆಪ್ (Zoom) ಬಳಕೆದಾರರು ಕಂಪನಿ ನೀಡುತ್ತಿರುವ $ 25 ಪರಿಹಾರವನ್ನು ಪಡೆದುಕೊಳ್ಳಬಹುದು. ನಿಜ ಹೇಳುವುದಾದರೆ, ಜೂಮ್ ತನ್ನ ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಗೆ ರಾಜಿ ಮಾಡಿಕೊಂಡಿದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಜೂಮ್ನಿಂದ ಬಳಕೆದಾರರು ಈ ಪರಿಹಾರದ ಧನರಾಶಿ (Zoom Users Compensation) ಹೇಗೆ ಪಡೆಯಬಹುದು ತಿಳಿದುಕೊಳ್ಳೋಣ ಬನ್ನಿ,
ಚೈನೀಸ್ ಅಪ್ಲಿಕೇಶನ್ಗಳನ್ನು ನಡೆಸುತ್ತಿರುವ ಕಂಪನಿಗಳು ಡೇಟಾ ಟ್ಯಾಂಪರಿಂಗ್ ಅನ್ನು ತಳ್ಳಿಹಾಕುತ್ತಲೇ ಇರುತ್ತವೆ. ಆದರೆ ಯಾವುದೇ ಕಂಪನಿಯು ತಮ್ಮ ಡೇಟಾವನ್ನು ಚೀನಾ ಸರ್ಕಾರಕ್ಕೆ ಹಂಚಿಕೊಳ್ಳುವ ಬಗ್ಗೆ ಮಾತನಾಡುವುದಿಲ್ಲ.
ಗ್ರೂಪ್ ವಿಡಿಯೋ ಕಾಲಿಂಗ್ ರೇಸ್ ನಲ್ಲಿ ಇದೀಗ ಸುರಕ್ಷಿತ ಸಂದೇಶ ರವಾನಿಕೆಗೆ ಖ್ಯಾತವಾಗಿರುವ ಮೆಸ್ಸೇಜಿಂಗ್ ಆಪ್ ಟೆಲಿಗ್ರಾಂ ಕೂಡ ಧುಮುಕಿದೆ. ಈ ಕುರಿತು ಘೋಷಣೆ ಮೊಳಗಿಸಿರುವ ಕಂಪನಿ ಸೆಕ್ಯೂರ್ ಗ್ರೂಪ್ ವಿಡಿಯೋ ಕಾಲಿಂಗ್ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಪ್ರಕಟಿಸಿದೆ.
ಭಾರತದಲ್ಲಿ Zoom ಗೌಪ್ಯತೆ ಮತ್ತು ಭದ್ರತಾ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ, ಹೆಚ್ಚಿನ ಜನರು ಸಭೆಗಳು ಮತ್ತು ಆನ್ಲೈನ್ ತರಗತಿಗಳನ್ನು ಹೆಚ್ಚು ಸುರಕ್ಷಿತವಾಗಿಸುವ ಉದ್ದೇಶದಿಂದ ಪರ್ಯಾಯ ಪ್ಲಾಟ್ಫಾರ್ಮ್ಗಳಿಗೆ ಮೊರೆ ಹೋಗಲು ಪ್ರಾರಂಭಿಸಿದ್ದಾರೆ.
ಕರೋನಾ ಲಾಕ್ಡೌನ್ನಿಂದಾಗಿ, ವಿಶ್ವಾದ್ಯಂತ ಜೂಮ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದ್ದು, ಇದೀಗ ಗೌಪ್ಯತೆಗೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಎದುರಾಗಿದೆ. ಹೌದು, ಈ ಅಪ್ಲಿಕೇಶನ್ ಬಳಕೆ ಸೈಬರ್ ವಂಚನೆಗೆ ಕಾರಣವಾಗಬಹುದು ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.