Surya-Jyothika Daughter: ನಟ ಸೂರ್ಯ ಮತ್ತು ಜ್ಯೋತಿಕಾ ಈ ವರ್ಷದ ದೀಪಾವಳಿಯನ್ನು ತಮ್ಮ ಮಗಳು ಮತ್ತು ಮಗನೊಂದಿಗೆ ಆಚರಿಸುತ್ತಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
Actor Surya: ಸ್ಟಾರ್ ಹೀರೋ ಸೂರ್ಯ ಹುಟ್ಟಿ ಬೆಳೆದದ್ದು ಚೆನ್ನೈನಲ್ಲಿ. ಚೆನ್ನೈನಲ್ಲಿರುವ ಡಾ.ರಾಜ್ ಕುಮಾರ್ ಅವರ ಮನೆ ಸೂರ್ಯ ಅವರ ಮನೆಯ ಪಕ್ಕದಲ್ಲಿದೆ. ನಟನಾದ ನಂತರ ಸೂರ್ಯ ಮುಂಬೈ ಮೂಲದ ನಟಿ ಜ್ಯೋತಿಕಾಳನ್ನು ವಿವಾಹವಾದರು.
Actress Jyothika: ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ಸಿನಿಮಾವೊಂದರಲ್ಲಿ ನಟಿಸುತ್ತಿವಾಗಲೇ ಡೇಟಿಂಗ್ ಆರಂಭಿಸಿದ್ದರು. 2006 ರಲ್ಲಿ, ಜ್ಯೋತಿಕಾ ತನ್ನ ಕುಟುಂಬದ ಒಪ್ಪಿಗೆಯೊಂದಿಗೆ ಸೂರ್ಯ ಅವರನ್ನು ವಿವಾಹವಾದರು.
Famous South Actor: ಚಿತ್ರರಂಗದಲ್ಲಿ ಬೆಳ್ಳಿತೆರೆಗೆ ಬರಬೇಕೆಂದು ಯೋಚಿಸದೇ ಬಂದ ಅನೇಕ ನಟರು ಸದ್ಯ ಚಿತ್ರರಂಗವನ್ನೇ ಅಲ್ಲಾಡಿಸುತ್ತಿದ್ದಾರೆ.. ಅಂತಹ ತಾರೆಯರ ಪಟ್ಟಿಯಲ್ಲಿರುಬ ನಟನೊಬ್ಬನ ಕುರಿತಾಗಿ ಇಂದು ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.