Actress shweta tiwari married third time: ಟಿವಿ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯಾಗಿರುವ ಶ್ವೇತಾ ತಿವಾರಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸದಾ ಸುದ್ದಿಯಲ್ಲಿರುತ್ತಾರೆ. ಶ್ವೇತಾ ಎರಡು ಬಾರಿ ವಿವಾಹವಾದರು. ಆದರೆ ದುರದೃಷ್ಟವಶಾತ್ ಈ ಎರಡೂ ಮದುವೆಗಳು ಉಳಿಯಲು ಸಾಧ್ಯವಾಗಲಿಲ್ಲ. ಇದೀಗ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೂರನೇ ಬಾರಿಗೆ ಮದುವೆಯಾಗಿದ್ದಾರೆ ಎನ್ನಲಾಗಿದೆ.
Shwetha Tiwari: ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನ ನಟನೆಯಿಂದ ಮಾತ್ರವಲ್ಲದೆ ತನ್ನ ಸೌಂದರ್ಯದಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟಿಯ ನಾಟ್ಯ ಅಂತೂ ನೋಡಗರನ್ನು ಶಾಕ್ ಆಗುವಂತೆ ಮಾಡುತ್ತದೆ, ಅದರಲ್ಲೂ ನಟಿಯ ವಯಸ್ಸು ತಿಳಿದ ಮೇಲೆ, ಈ ವಯಸ್ಸಿನಲ್ಲಿಯೂ ನಟಿ ಯಾವ ರೀತಿ ಇದೆಲ್ಲಾ ಮಾಡಲು ಸಾಧ್ಯ ಅಂತ ಅಭಿಮಾನಿಗಳು ಶಾಕ್ ಆಗುತ್ತಾರೆ.
Shweta Tiwari Marriage Life: ಎರಡು ವಿಚ್ಛೇದನದ ನಂತರ, ಶ್ವೇತಾ ತಿವಾರಿ ಮೂರನೇ ಬಾರಿಗೆ ಮದುವೆಯಾಗುತ್ತಾರಾ? ಎನ್ನುವ ಪ್ರಶ್ನೆಗೆ ನಟಿ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.. ಸದ್ಯ ಅವರ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ..
Shwetha Tiwari Real Life: ಅನೇಕರು ಹೊಸ ಭರವಸೆಗಳೊಂದಿಗೆ ಸಿನಿಮಾ ಮತ್ತು ಟಿವಿ ಜಗತ್ತಿಗೆ ಪ್ರವೇಶಿಸುತ್ತಾರೆ.. ಆದರೆ ಕೆಲವರು ಮಾತ್ರ ಎದ್ದುನಿಂತು ಯಶಸ್ವಿಯಾಗುತ್ತಾರೆ. ಇನ್ನೂ ಕೆಲವರು ಅನೇಕ ಸಮಸ್ಯೆಗಳನ್ನು ಎದುರಿಸಿ ಜೀವನದಲ್ಲಿ ಯಶಸ್ವಿಯಾಗುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.