Salman Khan Marriage: ಬಾಲಿವುಡ್ ಬಾಯಿಬಾಜ್ ಸಲ್ಮಾನ್ ಖಾನ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ನಟನ ಆಪ್ತರ ಮೇಲಿನ ಹತ್ಯೆ ಎಲ್ಲರನ್ನು ಬೆಚ್ಚಿಬೀಳಿಸಿತ್ತು.. ಅಲ್ಲದೇ ಸಲ್ಲುಗೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.. ಇದೇ ವೇಳೆ ಸಲ್ಮಾನ್ ಖಾನ್ ಅವರ ಮದುವೆ ಕುರಿತಾದ ಮಾಹಿತಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ..

salman khan marriage: ನಟ ಸಲ್ಮಾನ್ ಖಾನ್ ಇಷ್ಟೊಂದು ವಯಸ್ಸಾದರೂ ಇನ್ನೂ ಮದುವೆಯಾಗದೆ ಉಳಿದಿದ್ದಾರೆ. ತಮ್ಮ ನಾಯಕ ಒನೆಯವರೆಗೂ ಎಲ್ಲಿ ಒಂಟಿಯಾಗಿ ಇದ್ದುಬಿಡುತ್ತಾರೋ ಎನ್ನುವ ಕೊರಗು ಅಭಿಮಾನಿಗಳನ್ನು ಕಾಡುತ್ತಿದೆ, ಆದರೆ ಸಲ್ಮಾನ್ ಕಾನ್ ಅವರು ಕೊಟ್ಟಿರುವ ಸುಳಿವು, ಈ ಜೋಡಿ ಶೀಘ್ರವೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಿಚ್ಚಿಟ್ಟಿದೆ.
Salman Khan Marriage: ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಅವರ ಹೆಸರೇ ಒಂದು ಬ್ರ್ಯಾಂಡ್ ಎಂದರೇ ತಪ್ಪಾಗುವುದಿಲ್ಲ.. ಆದರೆ ಈ ನಟನ ಮದುವೆ ಬಗ್ಗೆಯೇ ಅವರ ಅಬಿಮಾನಿಗಳ ಚಿಂತೆ.. ಇದೀಗ ಈ ಗೊಂದಲಗಳಿಗೆ ಕ್ಲಾರಿಟಿ ಸಿಕ್ಕಂತಿದೆ..
Salamn Khan About His Secret Marriage: ಇತ್ತೀಚೆಗೆ ನಟ ಸಲ್ಮಾನ್ ಖಾನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಗುಸುಗುಸು ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.. ಇದೀಗ ನಟ ಸ್ವತಃ ಈ ಬಗ್ಗೆ ಮೌನ ಮುರಿದಿದ್ದಾರೆ.. ಹಾಗಾದ್ರೆ ಸಲ್ಮಾನ್ ಖಾನ್ ಮದುವೆ ಕುರಿತಾಗಿ ಹೇಳಿದ್ದೇನು?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.