Flipkart Offer:190 ರೂಪಾಯಿಗೆ ಖರೀದಿಸಿ OPPO 5G Smartphone

OPPO A53s 5Gಯ ​​ಪ್ರಾರಂಭಿಕ ಬೆಲೆ  16,990 ರೂ. ಆಗಿದೆ. ಆದರೆ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ  15,990 ರೂ.ಗೆ ಲಭ್ಯವಿದೆ. ಇದಲ್ಲದೇ ಬ್ಯಾಂಕ್ ಮತ್ತು ಎಕ್ಸ್ ಚೇಂಜ್ ಆಫರ್ ಕೂಡ ಇರಲಿದೆ.

Written by - Ranjitha R K | Last Updated : Feb 9, 2022, 03:55 PM IST
  • Flipart Mobiles Bonanza Sale ಲೈವ್ ಆಗಿದೆ.
  • OPPO ನ 5G ಫೋನ್‌ನಲ್ಲಿ ಭಾರೀ ರಿಯಾಯಿತಿ
  • OPPO A53s 5G ಅನ್ನು ಕೇವಲ 190 ರೂಗಳಲ್ಲಿ ಖರೀದಿಸಬಹುದು.
Flipkart Offer:190 ರೂಪಾಯಿಗೆ ಖರೀದಿಸಿ OPPO 5G Smartphone  title=
OPPO ನ 5G ಫೋನ್‌ನಲ್ಲಿ ಭಾರೀ ರಿಯಾಯಿತಿ (file photo)

ನವ ದೆಹಲಿ : Flipart Mobiles Bonanza Sale: ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್‌ಗಳ ಬೊನಾಂಜಾ ಸೇಲ್ ಲೈವ್ ಆಗಿದೆ. ಈ ಸೇಲ್ ಫೆಬ್ರವರಿ 14 ರವರೆಗೆ ನಡೆಯಲಿದೆ.  ಫ್ಲಿಪ್‌ಕಾರ್ಟ್‌ನ ಈ ಸೇಲ್‌ನಲ್ಲಿ (Flipkart sale) ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. 4G ಫೋನ್‌ಗಳ ಜೊತೆಗೆ 5G ಫೋನ್‌ಗಳು ಕೂಡಾ ಈ ಸಾಲಿನಲ್ಲಿ ಮಾರಾಟಕ್ಕಿವೆ. OPPO ನ 5G ಫೋನ್‌ ಮೇಲೆ ಈ ಸೇಲ್ ನಲ್ಲಿ ಭಾರೀ  ರಿಯಾಯಿತಿ ನೀಡಲಾಗುತ್ತಿದೆ. 

Flipart Mobiles Bonanza: OPPO A53s 5G ಕೊಡುಗೆಗಳು ಮತ್ತು ರಿಯಾಯಿತಿಗಳು :
OPPO A53s 5Gಯ ​​ಪ್ರಾರಂಭಿಕ ಬೆಲೆ  16,990 ರೂ. ಆಗಿದೆ. ಆದರೆ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 15,990 ರೂ.ಗೆ ಲಭ್ಯವಿದೆ. ಇದಲ್ಲದೇ ಬ್ಯಾಂಕ್ ಮತ್ತು ಎಕ್ಸ್ ಚೇಂಜ್ ಆಫರ್ ಕೂಡ ಇರಲಿದೆ.

ಇದನ್ನೂ ಓದಿ : ಭಾರತಕ್ಕೆ ಲಗ್ಗೆ ಇಟ್ಟ Redmi Note 11, Redmi Note 11S; ಇಲ್ಲಿದೆ ಬೆಲೆ, ವೈಶಿಷ್ಟ್ಯ

Flipart Mobiles Bonanza:  OPPO A53s 5G ಬ್ಯಾಂಕ್ ಆಫರ್ :
 ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit card) ಮೂಲಕ ಪಾವತಿಸಿದರೆ,  800 ರೂಪಾಯಿ ಕ್ಯಾಶ್‌ಬ್ಯಾಕ್ (cashback) ಸಿಗಲಿದೆ. ಅಂದರೆ, ಫೋನ್ ಬೆಲೆ 15,190 ರೂ. ಆಗಲಿದೆ. ಇದಲ್ಲದೇ ಫೋನ್‌ ಮೇಲೆ  ಎಕ್ಸ್‌ಚೇಂಜ್ ಆಫರ್ ಕೂಡ ಇರಲಿದೆ.

Flipart Mobiles Bonanza:  OPPO A53s 5G ಎಕ್ಸ್‌ಚೇಂಜ್ ಆಫರ್ :
OPPO A53s 5G ನಲ್ಲಿ 15000 ರೂಪಾಯಿಗಳ  ಎಕ್ಸ್ಚೇಂಜ್ ಆಫರ್ (exchange offer) ಇದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, ಭಾರೀ ರಿಯಾಯಿತಿ ಪಡೆಯುವುದು ಸಾಧ್ಯವಾಗುತ್ತದೆ. ಆದರೆ ಉತ್ತಾ ಸ್ಥಿತಿಯಲ್ಲಿದ್ದರೆ ಮಾತ್ರ 15 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. 

ಇದನ್ನೂ ಓದಿ : The Largest Comet: Manhattan ಗಾತ್ರಕ್ಕಿಂತ 7 ಪಟ್ಟು ದೊಡ್ಡ ಮತ್ತು 137 ಕಿ.ಮೀ ಉದ್ದದ ಧೂಮಕೇತು ಪತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News