Turn Any Image into a Video : ಸ್ಮಾರ್ಟ್ಫೋನ್ನಲ್ಲಿ ನಾವು ಹೆಚ್ಚು ಬಳಸುವ ವಸ್ತು ಕ್ಯಾಮೆರಾ. ಸ್ಕ್ಯಾನಿಂಗ್ನಿಂದ ಹಿಡಿದು moment captureವರೆಗೆ ನಾವು ಕ್ಯಾಮೆರಾವನ್ನು ಬಳಸುತ್ತೇವೆ. ಕ್ಯಾಮೆರಾದ ಮೂಲಕ ಫೋಟೋ ಮಾತ್ರವಲ್ಲ ವಿಡಿಯೋ ಕೂಡಾ ರೆಕಾರ್ಡ್ ಮಾಡಬಹುದು. ಆದರೆ AI ಎಲ್ಲವನ್ನೂ ಬದಲಾಯಿಸಿದೆ. AI ಸಹಾಯದಿಂದ ಒಂದು ಫೋಟೋ ಗೆ ವೀಡಿಯೊ ರೂಪವನ್ನು ನೀಡಬಹುದು.
ನೀವು ನಿಮ್ಮ ಯಾವುದೋ ಒಂದು ಫೋಟೋವನ್ನು ಕ್ಲಿಕ್ ಮಾಡಿದ್ದೀರಿ ಎಂದು ಭಾವಿಸೋಣ. AI ಸಹಾಯದಿಂದ ಆ ಫೋಟೋ ವನ್ನು ವಿಡಿಯೋ ಆಗಿ ಪರಿವರ್ತಿಸಬಹುದು. ನೀವು ಸಮುದ್ರದ ಫೋಟೋವನ್ನು ಕ್ಲಿಕ್ ಮಾಡಿದ್ದರೆ, ವೀಡಿಯೊದಲ್ಲಿ ಅಲೆಗಳು ಪುಟಿಯುವುದನ್ನು ಕಾಣಬಹುದು. AIಯಿಂದ ಇದೆಲ್ಲವೂ ಸಾಧ್ಯ. ಇದನ್ನು ವೆಬ್ಸೈಟ್ ಮೂಲಕ ಮಾಡುವುದು ಸಾಧ್ಯವಾಗುತ್ತದೆ. 6 ಹಂತಗಳನ್ನು ಅನುಸರಿಸುವ ಮೂಲಕ, ಫೋಟೋವನ್ನು ವಿಡಿಯೋ ಆಗಿ ಪರಿವರ್ತಿಸಬಹುದು.
ಇದನ್ನೂ ಓದಿ : ಭಾರತದಲ್ಲಿ 66 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದ ವಾಟ್ಸಪ್
ಯಾವುದೇ ಫೋಟೋವನ್ನು ವೀಡಿಯೊ ಆಗಿ ಹೀಗೆ ಬದಲಾಯಿಸಿ :
ಹಂತ 1: ಮೊದಲನೆಯದಾಗಿ ನೀವು ವೀಡಿಯೊ ಮಾಡಲು ಬಯಸುವ ಚಿತ್ರವನ್ನು ಆಯ್ಕೆ ಮಾಡಬೇಕು.
ಹಂತ 2: ನಂತರapp.runwayml.comಭೇಟಿ ನೀಡಬೇಕು.
ಹಂತ 3: ನಂತರ 'Gen 2: Image to Video' ಅನ್ನು ಆಯ್ಕೆ ಮಾಡಬೇಕು.
ಹಂತ 4: ಅಲ್ಲಿಂದ ನೀವು ಫೋಟೋವನ್ನು ಅಪ್ಲೋಡ್ ಮಾಡಬೇಕು.
ಹಂತ 5: ನಂತರ ಜನರೇಟ್ ಮೇಲೆ ಕ್ಲಿಕ್ ಮಾಡಿ.
ಹಂತ 6: ಈಗ ನೀವು 4 ಸೆಕೆಂಡುಗಳ ವೀಡಿಯೊವನ್ನು ಕಾಣಬಹುದು.
ಇದನ್ನೂ ಓದಿ : ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಸರ್ಕಾರ ಓದುತ್ತಾ? ಇಲ್ಲಿದೆ ಸತ್ಯಾಸತ್ಯತೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.