BSNL ಅಂತ್ಯಂತ ಅಗ್ಗದ ಮತ್ತು ಬಂಬಾಟ್ ರಿಚಾರ್ಜ್ ಯೋಜನೆ, 65 ದಿನಗಳ ವ್ಯಾಲಿಡಿಟಿ, ಹಲವು ಪ್ರಯೋಜನಗಳು!

Most Affordable Prepaid Plan: BSNL ಬತ್ತಳಿಕೆಯಲ್ಲಿ ಒಂದು ಅಗ್ಗದ ಮತ್ತು ಬಂಬಾಟ್ ರೇಚಾರ್ಜ್ ಯೋಜನೆ ಇದ್ದು, ಇದರಲ್ಲಿ 65 ದಿನಗಳ ಮಾನ್ಯತೆ ಲಭ್ಯವಿದೆ. ಈ ಯೋಜನೆಯ ಬೆಲೆ ಕೇವಲ 319 ರೂ. ಇದರಲ್ಲಿ ಹಲವು ಬಂಬಾಟ್ ಪ್ರಯೋಜನಗಳನ್ನು ಸಹ ಕಂಪನಿ ನೀಡುತ್ತಿದೆ. ಈ ಯೋಜನೆ ಬಗ್ಗೆ ತಿಳಿಯೋಣ...  

Written by - Nitin Tabib | Last Updated : Mar 10, 2023, 06:29 PM IST
  • BSNL ನ 4G ನೆಟ್ವರ್ಕ್ ಕೆಲವು ಸ್ಥಳಗಳಲ್ಲಿ ಲೈವ್ ಆಗಿದೆ.
  • ಯೋಜನೆಗಳಲ್ಲಿ ಅನಿಯಮಿತ ಕರೆ ಮತ್ತು ಬಂಡಲ್ ಡೇಟಾವನ್ನು ಶಾಮೀಲಾಗಿವೆ.
  • BSNL ನ ಅಂತಹುದ್ದೇ ಒಂದು ಯೋಜನೆ ಇದ್ದು, ಇದರಲ್ಲಿ 65 ದಿನಗಳ ಮಾನ್ಯತೆ ಲಭ್ಯವಿದೆ.
BSNL ಅಂತ್ಯಂತ ಅಗ್ಗದ ಮತ್ತು ಬಂಬಾಟ್ ರಿಚಾರ್ಜ್ ಯೋಜನೆ, 65 ದಿನಗಳ ವ್ಯಾಲಿಡಿಟಿ, ಹಲವು ಪ್ರಯೋಜನಗಳು! title=
ಬಿಎಸ್ಎನ್ಎಲ್ ಆಗದ ಬಂಬಾಟ್ ಪ್ರೇಪೆಯ್ಡ್ ಯೋಜನೆ

BSNL ಹಲವಾರು ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. BSNL ದುಬಾರಿಯಿಂದ ಅಗ್ಗದವರೆಗೆ ಯೋಜನೆಗಳನ್ನು ತನ್ನ ಗ್ರಾಹಕರಿಗೋಸ್ಕರ ಬಿಡುಗಡೆ ಮಾಡುತ್ತಲೆ ಇರುತ್ತದೆ. BSNL ನ 4G ನೆಟ್ವರ್ಕ್ ಕೆಲವು ಸ್ಥಳಗಳಲ್ಲಿ ಲೈವ್ ಆಗಿದೆ. ಯೋಜನೆಗಳಲ್ಲಿ ಅನಿಯಮಿತ ಕರೆ ಮತ್ತು ಬಂಡಲ್ ಡೇಟಾವನ್ನು ಶಾಮೀಲಾಗಿವೆ. BSNL ನ ಅಂತಹುದ್ದೇ ಒಂದು ಯೋಜನೆ ಇದ್ದು, ಇದರಲ್ಲಿ 65 ದಿನಗಳ ಮಾನ್ಯತೆ ಲಭ್ಯವಿದೆ. ಈ ಯೋಜನೆಯ ಬೆಲೆ 319 ರೂ. ಇದರಲ್ಲಿ ಹಲವು ಮಹತ್ವದ  ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆ ಬಗ್ಗೆ ತಿಳಿಯೋಣ...

BSNL ರೂ. 319 ಪ್ರಿಪೇಯ್ಡ್ ಪ್ಯಾಕ್
BSNL ರೂ 319 ರ ಧ್ವನಿ ಪ್ಯಾಕ್‌ನೊಂದಿಗೆ ಬರುತ್ತದೆ. ಯೋಜನೆಯಲ್ಲಿ 65 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಇದು ದೆಹಲಿ ಮತ್ತು ಮುಂಬೈ MTNL ರೋಮಿಂಗ್ ವಲಯಗಳನ್ನು ಒಳಗೊಂಡಂತೆ ಅನಿಯಮಿತ ಕರೆ ಮತ್ತು ರಾಷ್ಟ್ರೀಯ ರೋಮಿಂಗ್ ಅನ್ನು ನೀಡುತ್ತದೆ. ಈ ಯೋಜನೆಯಲ್ಲಿ, 10GB ಡೇಟಾ ಮತ್ತು 300SMS 65 ದಿನಗಳವರೆಗೆ ನೀಡಲಾಗುತ್ತದೆ.

ಇದನ್ನೂ ಓದಿ-Hurrah! ವಾಟ್ಸ್ಆಪ್ ಮೇಲೆ ಇನ್ಮುಂದೆ ನಿಮಗೆ ಯಾರು ಸತಾಯಿಸುವುದಿಲ್ಲ.... ಡೋಂಟ್ ವರಿ!

ಅಂದರೆ, ಎರಡು ತಿಂಗಳಿಗಿಂತ ಹೆಚ್ಚಿನ ಅವಧಿಯ ವ್ಯಾಲಿಡಿಟಿ ಈ ಯೋಜನೆಯಲ್ಲಿ ಲಭ್ಯವಿದೆ. ಇದಲ್ಲದೇ ಡೇಟಾ ಸೌಲಭ್ಯ  ಕೂಡ ಇದರಲ್ಲಿ ಲಭ್ಯವಿದೆ. 4G ಅಥವಾ 2G/3G ಸ್ಥಳದಲ್ಲಿರುವವರಿಗೆ ಈ ಯೋಜನೆ ಉತ್ತಮವಾಗಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚು ದಿನಗಳ ಮಾನ್ಯತೆಯನ್ನು ಬಯಸುವ ಜನರಿಗೆ ಈ ಯೋಜನೆಯು ಉತ್ತಮವಾಗಿದೆ.

ಇದನ್ನೂ ಓದಿ-Cheapest Recharge Plan: ಕೇವಲ 499 ರೂ.ಗಳಲ್ಲಿ 30 ದಿನಗಳವರೆಗೆ ವೈಫೈ ಸೇವೆ, 6 ಒಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆ!

BSNL ಡೇಟಾ ಪ್ರಯೋಜನವನ್ನು ಕಡಿಮೆ ಮಾಡುವ ಮೂಲಕ ಸುಂಕವನ್ನು ಹೆಚ್ಚಿಸುತ್ತಿದೆ. ಕಂಪನಿಯು ತನ್ನ ಅತ್ಯಂತ ಜನಪ್ರಿಯ ನೈಟ್ ಅನ್‌ಲಿಮಿಟೆಡ್ ರೂ 599 ಪ್ರಿಪೇಯ್ಡ್ ಪ್ಲಾನ್‌ನಲ್ಲಿನ ಡೇಟಾ ಪ್ರಯೋಜನವನ್ನು ದಿನಕ್ಕೆ 5GB ಯಿಂದ 3GB ವರೆಗೆ ಕಡಿಮೆ ಮಾಡಿದೆ, ಇದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಯೋಜನಗಳು ಮೊದಲಿನಂತೆಯೇ ಇವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News