New Income Tax Bill: ತೆರಿಗೆ ವ್ಯವಸ್ಥೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಹೊಸ ಆದಾಯ ತೆರಿಗೆ ಮಸೂದೆಗೆ ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ. ಮುಂದಿನ ವಾರ ಮಸೂದೆ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.
Income Tax News: ನಕಲಿ ಬಾಡಿಗೆ ರಸೀದಿ ತಯಾರಿಸಿ ಹೆಚ್ಚಿನ HRA ವೆಚ್ಚ ತೋರಿಸುವುದು ಆದಾಯ ತೆರಿಗೆ ಇಲಾಖೆ ನಿಯಮಗಳ ಪ್ರಕಾರ ಕಾನೂನು ಬಾಹಿರ. ಒಂದೊಮ್ಮೆ ನಕಲಿ ಬಾಡಿಗೆ ರಸೀದಿ ಲಗತ್ತಿಸಿರುವುದು ಪತ್ತೆಯಾದರೆ ಅಂಥವರ ವಿರುದ್ಧ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ.
Income Tax: ಇತ್ತೀಚಿಗೆ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರ ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಲು ಯೋಚಿಸುತ್ತಿದೆ ಎಂದಿದ್ದರು. ಹಾಗಾಗಿ ಹಳೆ ತೆರಿಗೆ ಪದ್ದತಿ ರದ್ದು ಮಾಡಿ ಹೊಸ ಆದಾಯ ತೆರಿಗೆ ಪದ್ದತಿ ಜಾರಿ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
Tax Saving Tips: ವರ್ಷಕ್ಕೆ 12 ಲಕ್ಷ ರೂಪಾಯಿ ಗಳಿಸಿದರೂ ಸರಿಯಾಗಿ ಪ್ಲಾನ್ ಮಾಡಿದರೆ 100% ತೆರಿಗೆ ಉಳಿಸಬಹುದು. ಇದಕ್ಕಾಗಿ ನಿಮ್ಮ ಎಲ್ಲಾ ವಿನಾಯಿತಿಗಳು ಮತ್ತು ಕಡಿತಗಳನ್ನು ಸರಿಯಾಗಿ ಬಳಸಬೇಕು. ಇದಕ್ಕಾಗಿ ತೆರಿಗೆ ವ್ಯಾಪ್ತಿ ಮೀರದಂತೆ ನಿಮ್ಮ ಆದಾಯದ ರಚನೆಯನ್ನು ಮಾಡಿಕೊಳ್ಳಬೇಕು.
IT Rules: ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು ಹೊಸ ನಿಯಮಗಳ ಪ್ರಕಾರ ಹಣದ ಆಸೆಗಾಗಿ ರಿಫಂಡ್ ಪಡೆಯುವಾಗ ಅಕ್ರಮಗಳನ್ನು ನಡೆಸಿದರೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ.
Cash Limit At Home: ಮನೆಯಲ್ಲಿ ಅಪಾರ ಪ್ರಮಾಣದ ಹಣವನ್ನುವ ಇಡುವುದು ಖಂಡಿತಾ ಒಳ್ಳೆಯದಲ್ಲ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ನಗದು ವ್ಯವಹಾರ ಮಾಡುವುದೂ ಒಳ್ಳೆಯದಲ್ಲ. ಒಂದೊಮ್ಮೆ ಸಿಕ್ಕಿಬಿದ್ದರೆ ನೀವಿಟ್ಟಿರುವ ಹಣದ 137% ರಷ್ಟು ತೆರಿಗೆಯನ್ನು ಕಟ್ಟಬೇಕಾಗುತ್ತದೆ.
TAX Relief: ಜನ ಸಾಮಾನ್ಯರು ಇನ್ ಕಮ್ ಟ್ಯಾಕ್ಸ್ ಮೂಲಕ ಮಾತ್ರವಲ್ಲ, ಜಿಎಸ್ಟಿ ಮೂಲಕವೂ ಸಿಕ್ಕಾಪಟ್ಟೆ ಟ್ಯಾಕ್ಸ್ ಕಟ್ಟಬೇಕಾಗಿದೆ. ದುಡಿದದ್ದೆಲ್ಲವನ್ನೂ ಟ್ಯಾಕ್ಸ್ ಕಟ್ಟು ಎನ್ನುವಂಥ ದುಸ್ಥಿತಿ ಬಂದಿದೆ. ಜನ ಈಗ ಜಾಸ್ತಿ ದುಡಿಯುತ್ತಿದ್ದರೂ ಯದ್ವಾತದ್ವಾ ತೆರಿಗೆ ಕಟ್ಟಬೇಕಾಗಿರುವುದರಿಂದ ಉಳಿತಾಯ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.
October New Rules: ಪ್ರತಿ ತಿಂಗಳಿನಂತೆ ಅಕ್ಟೋಬರ್ ತಿಂಗಳಿನಲ್ಲೂ ಕೂಡ ಕೆಲವು ನಿಯಮಗಳು ಬದಲಾಗುತ್ತವೆ. ಇದಲ್ಲದೆ ಅಕ್ಟೋಬರ್ನಲ್ಲಿ ಕೆಲವು ಹೊಸ ನಿಯಮಗಳನ್ನು ಕೂಡ ಜಾರಿಗೆ ತರಲಾಗುತ್ತಿದೆ.
ನಾವು ದೇಶದ ಹಿತದಲ್ಲಿ ತೆರಿಗೆ ಕಟ್ಟುತ್ತೇವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಮೈ ಟ್ಯಾಕ್ಸ್ ಮೈ ರೈಟ್ ಕುರಿತು ತಪ್ಪು ಅರ್ಥದಲ್ಲಿ ಮಾತನಾಡಿದರೆ, ದೇಶದ ಹಿತ ಆಗಲಾರದು ಎಂದು ವಿಶ್ಲೇಷಿಸಿದ್ದಾರೆ.
New Financial year Rules Change: ಇಂದಿನಿಂದ ಎಂದರೆ 01 ಏಪ್ರಿಲ್ 2024ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ. ಅದರ ಮೊದಲ ದಿನದಲ್ಲಿ ಗ್ಯಾಸ್ ಬೆಲೆಯಲ್ಲಿ ದೊಡ್ಡ ಪರಿಹಾರ ಕಂಡುಬಂದಿದೆ. 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಲಾಗಿದ್ದು, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಷ್ಟೇ ಅಲ್ಲದೆ, ಇನ್ನೂ ಕೆಲವು ಪ್ರಮುಖ ನಿಯಮಗಳು ಕೂಡ ಬದಲಾಗಲಿವೆ.
Fuel Price In Indian : ಭಾರತದಲ್ಲಿ ಮಾರ್ಚ್ 23 ರಂದು ನಿಮ್ಮ ನಗರಗಳಲ್ಲಿ ಪ್ರತಿ ಲೀಟರ್ಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಎಷ್ಟಾಗಿವೆ ನಿಮಗೆ ಗೊತ್ತೆ? ಹಾಗಾದರೇ ಇಲ್ಲಿದೆ ಸಂಪೂರ್ಣ ವಿವರ.
Tax Savings FD:ಅದರಲ್ಲೂ ಹಿರಿಯ ನಾಗರಿಕರಿಗೆ ತೆರಿಗೆ ಉಳಿಸುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿರುತ್ತದೆ. ಹಿರಿಯ ನಾಗರಿಕರು ಯಾವ ರೀತಿ ತೆರಿಗೆ ಉಳಿಸಬಹುದು ಎನ್ನುವ ಬೆಸ್ಟ್ ಆಯ್ಕೆಯನ್ನು ನಾವಿಲ್ಲಿ ಹೇಳುತ್ತಿದ್ದೇವೆ.
Delhi Chalo: ಕಳೆದ ಐದಾರು ವರ್ಷಗಳಲ್ಲಿ 1,87,000 ಕೋಟಿ ರೂ.ಗಳಷ್ಟು ನ್ಯಾಯಯುತವಾಗಿ ಬರಬೇಕಾಗಿದ್ದ ಅನುದಾನವನ್ನು ರಾಜ್ಯಕ್ಕೆ ನೀಡಲಾಗಿಲ್ಲ. ಈ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗುತ್ತಿದೆ.
ಪ್ರಭಾವಿ ವ್ಯಕ್ತಿಗಳ ತೆರಿಗೆ ಬಾಕಿ ಇದ್ದರೂ ಏನೂ ಮಾಡದ ಪಾಲಿಕೆ. 20 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿರೋ ಮಾಲ್ಗಳು. ತೆರಿಗೆ ಉಳಿಸಿಕೊಂಡಿರುವ ಮಧ್ಯಮ ವರ್ಗದ ಜನರ ಮನೆಗಳು ಸೀಜ್.
State Excise Duty: ರಾಜ್ಯ ಸರ್ಕಾರದ ಆದಾಯದ ಬಹುಪಾಲು ಮದ್ಯ ಮಾರಾಟದಿಂದಲೇ ಬರುತ್ತಿದೆ. ಹಾಗಾದ್ರೆ ರಾಜ್ಯ ಸರ್ಕಾರಕ್ಕೆ ಹೇಗೆ ಮದ್ಯ ಮಾರಾಟದಿಂದ ಆದಾಯ ಗಳಿಸುತ್ತಿಯೇ ಎಂದು ತಿಳಿಯಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Fuel Price: ಭಾರತದಲ್ಲಿ ಡಿಸೆಂಬರ್ 25 ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಿದೆ. ಹಾಗಾದ್ರೆ ನಿಮ್ಮ ನಗರದ ಇಂಧನದ ಬೆಲೆಯನ್ನು ಪರಿಶೀಲಿಸಲು ಮಾಡಬೇಕಾದರೇ, ಇಲ್ಲಿದೆ ಸಂಪೂರ್ಣ ವಿವರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.