Smartphone Discount: ಹಿಂದೆಂದೂ ಕಂಡಿರದ ಬಿಗ್ ಡಿಸ್ಕೌಂಟ್: ಅದ್ಭುತ ವೈಶಿಷ್ಟ್ಯದ ಈ ಮೊಬೈಲ್ ಬೆಲೆ ಈಗ ಬಲು ಅಗ್ಗ

Flipkart Smartphone Offer: Pixel 7 ಸ್ಮಾರ್ಟ್‌ಫೋನ್‌ನ ವಾಸ್ತವಿಕ ಬೆಲೆಯ ಸುಮಾರು ರೂ. 60000. ಆದರೆ ಇದರ ಮೇಲೆ ಗ್ರಾಹಕರಿಗೆ ಫ್ಲಿಪ್‌ಕಾರ್ಟ್ 5% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. 5% ರಿಯಾಯಿತಿಯನ್ನು ಅನ್ವಯಿಸಿದ ನಂತರ, ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ 56999 ಗೆ ಲಭ್ಯವಾಗುತ್ತದೆ. ಈ ಬೆಲೆ ಕಡಿಮೆಯಾದರೂ, ಇದು ಅನೇಕ ಗ್ರಾಹಕರ ಬಜೆಟ್‌ ಗೆ ಕೊಂಚ ಕತ್ತರಿ ಹಾಕುತ್ತದೆ.  ಅಂತಹ ಪರಿಸ್ಥಿತಿಯಲ್ಲಿ, ನೀವು ಚಿಂತಿಸಬೇಕಾಗಿಲ್ಲ.

Written by - Bhavishya Shetty | Last Updated : Jan 17, 2023, 06:21 PM IST
    • Pixel 7 ಸ್ಮಾರ್ಟ್‌ಫೋನ್‌ನ ವಾಸ್ತವಿಕ ಬೆಲೆಯ ಸುಮಾರು ರೂ. 60000
    • ಸ್ಮಾರ್ಟ್‌ಫೋನ್‌ನಿಂದ ಕ್ಲಿಕ್ ಮಾಡಲಾದ ಫೋಟೋಗಳು ಅಗಾಧವಾದ ಗುಣಮಟ್ಟವನ್ನು ಹೊಂದಿರುತ್ತದೆ
    • ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸುವ ಮೂಲಕ ದೊಡ್ಡ ಉಳಿತಾಯ ಮಾಡುವ ಅವಕಾಶ
Smartphone Discount: ಹಿಂದೆಂದೂ ಕಂಡಿರದ ಬಿಗ್ ಡಿಸ್ಕೌಂಟ್: ಅದ್ಭುತ ವೈಶಿಷ್ಟ್ಯದ ಈ ಮೊಬೈಲ್ ಬೆಲೆ ಈಗ ಬಲು ಅಗ್ಗ  title=
Google Pixel 7

Flipkart Smartphone Offer: ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್ ಭಾರತದಲ್ಲಿ ಪ್ರಚಂಡ ಕ್ರೇಜ್ ಅನ್ನು ಹೊಂದಿದೆ. ಏಕೆಂದರೆ ಪಿಕ್ಸೆಲ್ 7 ಸರಣಿಯು ಬಹಳ ಸಮಯದ ನಂತರ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ಯಾವುದೇ ಡಿಎಸ್‌ಎಲ್‌ಆರ್‌ಗಿಂತಲೂ ಉತ್ತಮ ಛಾಯಾಗ್ರಹಣ ಮಾಡುವ ಶಕ್ತಿಶಾಲಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಿಂದ ಕ್ಲಿಕ್ ಮಾಡಲಾದ ಫೋಟೋಗಳು ಅಗಾಧವಾದ ಗುಣಮಟ್ಟವನ್ನು ಹೊಂದಿರುತ್ತದೆ.

ಇದನ್ನೂ ಓದಿ: ನೀವು ಮಾಡುವ ಸಣ್ಣ ತಪ್ಪು ಗೀಸರ್ ಸ್ಪೋಟಕ್ಕೂ ಕಾರಣವಾಗಬಹುದು.!

ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸುವ ಮೂಲಕ ನೀವು ದೊಡ್ಡ ಉಳಿತಾಯ ಮಾಡುವ ಅವಕಾಶವನ್ನು ಪಡೆದುಕೊಂಡಿರುತ್ತೀರಿ. ಇಂದು ನಾವು ನಿಮಗಾಗಿ ಅದೇ ಕೊಡುಗೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ ತಂದಿದ್ದೇವೆ.

Pixel 7 ಸ್ಮಾರ್ಟ್‌ಫೋನ್‌ನ ವಾಸ್ತವಿಕ ಬೆಲೆಯ ಸುಮಾರು ರೂ. 60000. ಆದರೆ ಇದರ ಮೇಲೆ ಗ್ರಾಹಕರಿಗೆ ಫ್ಲಿಪ್‌ಕಾರ್ಟ್ 5% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. 5% ರಿಯಾಯಿತಿಯನ್ನು ಅನ್ವಯಿಸಿದ ನಂತರ, ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ 56999 ಗೆ ಲಭ್ಯವಾಗುತ್ತದೆ. ಈ ಬೆಲೆ ಕಡಿಮೆಯಾದರೂ, ಇದು ಅನೇಕ ಗ್ರಾಹಕರ ಬಜೆಟ್‌ ಗೆ ಕೊಂಚ ಕತ್ತರಿ ಹಾಕುತ್ತದೆ.  ಅಂತಹ ಪರಿಸ್ಥಿತಿಯಲ್ಲಿ, ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ನೀವು ಈ ಮಾದರಿಯನ್ನು ಅಗ್ಗದ ಸ್ಮಾರ್ಟ್‌ಫೋನ್‌ನ ಬೆಲೆಯಲ್ಲಿ ಖರೀದಿಸಬಹುದು.

ಇದನ್ನೂ ಓದಿ: ಈಗಲೇ ಖರೀದಿಸಿದರೆ ಅರ್ಧದಷ್ಟು ಕಡಿಮೆ ಸಿಗುವುದು AC!ಇಲ್ಲಿದೆ 55 ಶೇ ದಷ್ಟು ರಿಯಾಯಿತಿ

ವಿನಿಮಯ ಕೊಡುಗೆಯ ಲಾಭ:

ಫ್ಲಿಪ್‌ಕಾರ್ಟ್ ಸಂಪೂರ್ಣ ರೂ.23000 ಎಕ್ಸ್ ಚೇಂಜ್ ಬೋನಸ್ ನೀಡುತ್ತಿರುವುದರಿಂದ ಗ್ರಾಹಕರು ಪಿಕ್ಸೆಲ್ 7 ಸ್ಮಾರ್ಟ್‌ಫೋನ್ ಖರೀದಿಸಲು ರೂ.56999 ಖರ್ಚು ಮಾಡಬೇಕಾಗಿಲ್ಲ. ಈ ವಿನಿಮಯ ಬೋನಸ್ ಅನ್ನು ಒಮ್ಮೆ ಅನ್ವಯಿಸಿದರೆ, ಗ್ರಾಹಕರು ಕೇವಲ ರೂ.33999 ಖರ್ಚು ಮಾಡಬೇಕಾಗುತ್ತದೆ. ಇದು ಅತ್ಯಂತ ಕೈಗೆಟುಕುವ ಮೊತ್ತವಾಗಿದೆ ಮತ್ತು ಹೆಚ್ಚಿನ ಗ್ರಾಹಕರು ಅದನ್ನು ಪಡೆಯಲು ಸಾಧ್ಯವಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News