Jio Cheapest Recharge: ಜಿಯೋ ಕಂಪನಿ ಈ ರಿಚಾರ್ಜ್ ಯೋಜನೆಯಲ್ಲಿ ಎಲ್ಲವೂ ಅನ್ಲಿಮಿಟೆಡ್

Jio Unlimited Calling Plan: ರಿಲಯನ್ಸ್ ಮಾಲೀಕತ್ವದ ಜಿಯೋ ಕಂಪನಿ ತನ್ನ ಬಳಕೆದಾರರ ಮೇಲೆ ಕೊಡುಗೆಗಳ ಸುರಿಮಳೆಯನ್ನೇಗೈಯ್ಯುತ್ತದೆ. ಜಿಯೋ ಕಂಪನಿಯ ಯೋಜನೆಗಳ ಮೇಲೆ ಹೂಡಿಕೆ ಮಾಡುವುದು ಬಳಕೆದಾರರಿಗೆ ಲಾಭದಾಯಕ ಡೀಲ್ ಸಾಬೀತಾಗುತ್ತದೆ. ಪ್ರಸ್ತುತ ಜಿಯೋ ಕಂಪನಿಯ ಅಗ್ಗದ ಡೀಲ್ ವೊಂದು ಭಾರಿ ಬೇಡಿಕೆಯಲ್ಲಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಎಲ್ಲವೂ ಅನ್ಲಿಮಿಟೆಡ್ ಇದೆ. ಬನ್ನಿ ತಿಳಿದುಕೊಳ್ಳೋಣ,  

Written by - Nitin Tabib | Last Updated : Jan 9, 2023, 08:35 PM IST
  • ನಾವು ಹೇಳಲು ಹೊರಟಿರುವ ಜಿಯೋ ಯೋಜನೆಯು ಕೇವಲ ₹ 299 ಗಳದ್ದಾಗಿದ್ದು,
  • ಇದರಲ್ಲಿ ಒಂದಕ್ಕಿಂತ ಹೆಚ್ಚು ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ.
  • ಮೊದಲನೆಯದಾಗಿ, ಈ ಯೋಜನೆಯಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ,
Jio Cheapest Recharge: ಜಿಯೋ ಕಂಪನಿ ಈ ರಿಚಾರ್ಜ್ ಯೋಜನೆಯಲ್ಲಿ ಎಲ್ಲವೂ ಅನ್ಲಿಮಿಟೆಡ್ title=
Cheapest Recharge Plan

Unlimited Calling Plan: ನೀವೂ ಕೂಡ ದೇಶದ ಯಾವುದೇ ಭಾಗದಲ್ಲಿ ಅನಿಯಮಿತ ಕರೆಗಳನ್ನು ಆನಂದಿಸಲು ಬಯಸುತ್ತಿದ್ದರೆ, ಇಂದು ನಾವು ನಿಮಗಾಗಿ ಜಿಯೋದ ಒಂದು ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ತಂನು ದಿದ್ದೇವೆ, ಅದು ನಿಮ್ಮ ಬಜೆಟ್‌ಗೆ ಹೊಂದುವಂತಿದೆ, ಆದರೆ ಇದು ಸಾಮಾನ್ಯವಾಗಿ ದುಬಾರಿ ರಿಚಾರ್ಜ್ ಗಳಲ್ಲಿ ಕಂಡು ಬರುವ ಎಲ್ಲಾ ಪ್ರಯೋಜನಗಳನ್ನು ಸಹ ಒಳಗೊಂಡಿದೆ.  ಇಂದು ನಾವು ನಿಮಗೆ ಜಿಯೋದ ಈ ಯೋಜನೆಯ ವೈಶಿಷ್ಟ್ಯಗಳ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡುತ್ತಿದ್ದು, ಇದರಿಂದ ಈ ಯೋಜನೆಯು ನಿಮಗೆ ಹೇಗೆ ಇರಲಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

ಇದನ್ನೂ ಓದಿ-iPhone 12 Mini ಮೇಲೆ ಭರ್ಜರಿ 44 ಸಾವಿರ ರೂಗಳ ಡಿಸ್ಕೌಂಟ್!

ಈ ಯೋಜನೆ ಯಾವುದು

ನಾವು ಹೇಳಲು ಹೊರಟಿರುವ ಜಿಯೋ ಯೋಜನೆಯು ಕೇವಲ ₹ 299 ಗಳದ್ದಾಗಿದ್ದು, ಇದರಲ್ಲಿ ಒಂದಕ್ಕಿಂತ ಹೆಚ್ಚು ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಮೊದಲನೆಯದಾಗಿ, ಈ ಯೋಜನೆಯಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ, ಇದು ಇತ್ತೀಚಿನ ದಿನಗಳಲ್ಲಿ 1 ತಿಂಗಳ ವ್ಯಾಲಿಡಿಟಿಗೆ ಬದಲಾಗಿದೆ. ಈ ವ್ಯಾಲಿಡಿಟಿಯ ಜೊತೆಗೆ, ಗ್ರಾಹಕರು ಈ ಯೋಜನೆಯಲ್ಲಿ 56 GB ಹೈ ಸ್ಪೀಡ್ ಇಂಟರ್ನೆಟ್ ಅನ್ನು ಸಹ ಪಡೆಯುತ್ತಾರೆ, ಇದು ವೀಡಿಯೊಗಳನ್ನು ಪ್ಲೇ ಮಾಡಲು ಮತ್ತು ಇಂಟರ್ನೆಟ್ ಅನ್ನು ಸರ್ಫಿಂಗ್ ಮಾಡಲು ಉಪಯುಕ್ತವಾಗಿದೆ.

ಇದನ್ನೂ ಓದಿ-Invisible Messages: ಈ ಸ್ಮಾರ್ಟ್ ಫೋನ್ ಬಳಕೆದಾರರು ಪರಸ್ಪರರಿಗೆ ಅದೃಶ್ಯ ಸಂದೇಶಗಳನ್ನು ರವಾನಿಸಬಹುದಂತೆ! ಏನಿದು?

ಪ್ರಯೋಜನಗಳು ಇಲ್ಲಿಗೆ ಮುಗಿಯುತ್ತವೆ ಎಂದು ನೀವು ಭಾವಿಸಿದರೆ, ಅದು ಹಾಗಲ್ಲ ಏಕೆಂದರೆ ಈ ಯೋಜನೆಯಲ್ಲಿ ನೀವು ದಿನಕ್ಕೆ 2GB ಇಂಟರ್ನೆಟ್ ಅನ್ನು ಪಡೆಯುತ್ತೀರಿ, ಜೊತೆಗೆ ಅನಿಯಮಿತ ಧ್ವನಿ ಕರೆಯನ್ನು ದೇಶದಾದ್ಯಂತ ಎಲ್ಲಿ ಬೇಕಾದರೂ ಮಾಡಬಹುದು. ಇದು ಮಾತ್ರವಲ್ಲದೆ, ಈ ಯೋಜನೆಯ ಪ್ರಯೋಜನಗಳು ಇನ್ನೂ ಬಾಕಿ ಉಳಿದಿವೆ ಏಕೆಂದರೆ ಇದರಲ್ಲಿ ನಿಮಗೆ ಪ್ರತಿದಿನ 100 SMS ಸಹ ನೀಡಲಾಗುತ್ತದೆ. ಕಂಪನಿಯು ಗ್ರಾಹಕರ ಮನರಂಜನೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತದೆ ಮತ್ತು ಇದರ ದೃಷ್ಟಿಯಿಂದ ಕಂಪನಿಯು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಸೇರಿದಂತೆ ತನ್ನ ಅನೇಕ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ನೀಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News