31 ರೂಪಾಯಿಯ ಈ ಬಲ್ಬ್ ಅರ್ಧದಷ್ಟಾಗಿಸುವುದು ವಿದ್ಯುತ್ ಬಿಲ್ .!ಒಮ್ಮೆ ಬಳಸಿ ನೋಡಿ

ಬೇರೆ ಬೇರೆ ಕಂಪನಿಗಳು ವಿವಿಧ ಮಾದರಿಯ ಬಲ್ಬ್ ಗಳನ್ನು  ಮಾರುಕಟ್ಟೆಗೆ ಪರಿಚಯಿಸಿವೆ. ಈ ಬಲ್ಬ್ ಗಳು ಮನೆಯನ್ನು ಪ್ರಕಾಶಮಾನವಾಗಿ ಬೆಳಗಬಹುದು. ನಾವು ಹೇಳುತ್ತಿರುವ ಬಲ್ಬ್ ಅತಿ ಕಡಿಮೆ ವಿದ್ಯುತನ್ನು ಬಳಸುತ್ತದೆ ಎಂದು ಹೇಳಲಾಗುತ್ತದೆ. 

Written by - Ranjitha R K | Last Updated : Dec 15, 2022, 03:17 PM IST
  • ಮಾರುಕಟ್ಟೆಯಲ್ಲಿ ಒಂದನ್ನೊಂದು ಮೀರಿಸುವಂಥಹ ಬಲ್ಬ್ ಗಳು ಲಭ್ಯವಿದೆ.
  • ಬೇರೆ ಬೇರೆ ಕಂಪನಿಗಳು ವಿವಿಧ ಮಾದರಿಯ ಬಲ್ಬ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.
  • ನಾವು ಹೇಳುತ್ತಿರುವ ಬಲ್ಬ್ ಅತಿ ಕಡಿಮೆ ವಿದ್ಯುತನ್ನು ಬಳಸುತ್ತದೆ
31 ರೂಪಾಯಿಯ ಈ ಬಲ್ಬ್ ಅರ್ಧದಷ್ಟಾಗಿಸುವುದು ವಿದ್ಯುತ್ ಬಿಲ್ .!ಒಮ್ಮೆ ಬಳಸಿ ನೋಡಿ  title=
Night Light

ಬೆಂಗಳೂರು : ಮಾರುಕಟ್ಟೆಯಲ್ಲಿ ಒಂದನ್ನೊಂದು ಮೀರಿಸುವಂಥಹ ಬಲ್ಬ್ ಗಳು ಲಭ್ಯವಿದೆ. ಬೇರೆ ಬೇರೆ ಕಂಪನಿಗಳು ವಿವಿಧ ಮಾದರಿಯ ಬಲ್ಬ್ ಗಳನ್ನು  ಮಾರುಕಟ್ಟೆಗೆ ಪರಿಚಯಿಸಿವೆ. ಈ ಬಲ್ಬ್ ಗಳು ಮನೆಯನ್ನು  ಪ್ರಕಾಶಮಾನವಾಗಿ ಬೆಳಗಬಹುದು. ಆದರೆ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುತ್ತದೆ ಎನ್ನುವುದು ಸಾಧ್ಯವಿಲ್ಲ. ಆದರೆ ಈಗ ನಾವು ಹೇಳುತ್ತಿರುವ ಬಲ್ಬ್ ಅತಿ ಕಡಿಮೆ ವಿದ್ಯುತನ್ನು ಬಳಸುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ವಿದ್ಯುತ್ ಬಿಲ್ ಕೂಡಾ ಕಡಿಮೆ ಬರುತ್ತದೆ.  

ವಿದ್ಯುತ್ ಬಿಲ್ ಕಡಿಮೆ ಮಾಡುವ ಬಲ್ಬ್ ಯಾವುದು ? :  
ಸುಮಾರು 2 ಸೆಂ.ಮೀ ಗಾತ್ರದ ಈ ಬಲ್ಬ್ ಪಸರಿಸುವ ಬೆಳಕು ಎಲ್ಲರನ್ನೂ ಬೆರಗುಗೊಳಿಸುತ್ತದೆ.  ಸಾಮಾನ್ಯವಾಗಿ ನೈಟ್ ಲ್ಯಾಂಪ್ ಗಾಗಿ ಸಾವಿರಾರು ರೂಪಾಯಿಯನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಈ ಬಲ್ಬ್ ಎಲ್ಲಾ ನೈಟ್ ಲ್ಯಾಂಪ್ ಗಳಿಗೆ ಪರ್ಯಾಯವಾಗಿರಲಿದೆ ಎನ್ನಲಾಗಿದೆ. ಈ ಬಲ್ಬ್ ನ  ಹೆಸರು DIGILIO USB Lights by Night Plug-in Mini LED Bulb Portable Compact Night Light.ರಾತ್ರಿ ಹೊತ್ತಿನಲ್ಲಿ ನಿಮಗೆ ಎಷ್ಟು ಬೆಳಕಿನ ಅಗತ್ಯವಿದೆಯೋ ಅಷ್ಟೇ ಬೆಳಕನ್ನು ಪಡೆಯುವುದು ಇದರಲ್ಲಿ ಸಾಧ್ಯವಾಗುತ್ತದೆ. 

ಇದನ್ನೂ ಓದಿ : Instant Bucket Water Heater: ಚಳಿಗಾಲದಲ್ಲಿ ನೀವೂ ಮನೆಗೆ ತನ್ನಿ ಅದ್ಭುತ ಬಕೆಟ್, ತಣ್ಣೀರು ಹಾಕುತ್ತಲೇ ಬಿಸಿಯಾಗುತ್ತದೆ

ಬೆಲೆ ಮತ್ತು ವಿಶೇಷತೆ ಏನು ? :  
ಗ್ರಾಹಕರು ಈ ಬಲ್ಬ್ ಅನ್ನು ಕೇವಲ 31 ರೂಪಾಯಿಗೆ ಖರೀದಿಸಬಹುದು. ಅಂದರೆ ಅತಿ ಅಗ್ಗದ ಬೆಲೆಯಲ್ಲಿ ಈ ಬಲ್ಬ್ ಅನ್ನು ಖರೀದಿಸುವುದು ಸಾಧ್ಯವಾಗುತ್ತದೆ. ಹೀಗಾಗಿಯೇ ಈ ಬಲ್ಬ್ ಗೆ, ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಬಲ್ಬ್ ಅನ್ನು ಅಮೆಜಾನ್ ಮೂಲಕ ಆನ್ ಲೈನ್ ನಲ್ಲಿ ಖರೀದಿಸಬಹುದು. 

ಇದನ್ನೂ ಓದಿ : Powerful Electric Car: ಭಾರತಕ್ಕೆ ಲಗ್ಗೆ ಇಟ್ಟ ಅತ್ಯಂತ ಶಕ್ತಿಶಾಲಿ ಇಲೆಕ್ಟ್ರಿಕ್ ಕಾರ್, ಒಂದೇ ಚಾರ್ಜ್ ಗೆ 1000ಕಿಮೀ ರೇಂಜ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News