New Virus Attack in India - ಅಜ್ಞಾತ e-ಮೇಲ್ ಗಳನ್ನು ತೆರೆಯುವ ಮುನ್ನ ಈ ಸುದ್ದಿ ಓದಿ

New Virus Attack in India - ಯಾವುದೇ ಓರ್ವ ಅಪರಿಚಿತ ವ್ಯಕ್ತಿಯ ಹೆಸರಿನಿಂದ ಮೇಲ್ ಅಥವಾ ಸಂದೇಶ ಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ ಮತ್ತು ಅದನ್ನು ಕ್ಲಿಕ್ ಮಾಡಬೇಕು. ಏಕೆಂದರೆ ಅದೊಂದು ರೀತಿಯ ಮಾಲ್ವೇಯರ್ (Malware) ಅಥವಾ ವೈರಸ್ (New Kind Of Virus) ಆಗಿರುವ ಸಾಧ್ಯತೆ ಇದೆ. ವಿಶ್ವಾದ್ಯಂತ ಈ ಹೊಸ ವೈರಸ್ ದಾಳಿಯ ಬಳಿಕ ಸೈಬರ್ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

Written by - Nitin Tabib | Last Updated : Feb 19, 2021, 10:48 PM IST
  • ಯಾವುದೇ ಓರ್ವ ಅಪರಿಚಿತ ವ್ಯಕ್ತಿಯ ಹೆಸರಿನಿಂದ ಮೇಲ್ ಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ.
  • ಏಕೆಂದರೆ ಅದೊಂದು ರೀತಿಯ ಮಾಲ್ವೇಯರ್ (Malware) ಅಥವಾ ವೈರಸ್ (New Kind Of Virus) ಆಗಿರುವ ಸಾಧ್ಯತೆ ಇದೆ.
  • ವಿಶ್ವಾದ್ಯಂತ ಈ ಹೊಸ ವೈರಸ್ ದಾಳಿಯ ಬಳಿಕ ಸೈಬರ್ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
New Virus Attack in India - ಅಜ್ಞಾತ e-ಮೇಲ್ ಗಳನ್ನು ತೆರೆಯುವ ಮುನ್ನ ಈ ಸುದ್ದಿ ಓದಿ title=
New Virus Attack in India (Representational Image)

ನವದೆಹಲಿ: New Virus Attack in India - ಯಾವುದೇ ಓರ್ವ ಅಪರಿಚಿತ ವ್ಯಕ್ತಿಯ ಹೆಸರಿನಿಂದ ಮೇಲ್ ಅಥವಾ ಸಂದೇಶ ಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ ಮತ್ತು ಅದನ್ನು ಕ್ಲಿಕ್ ಮಾಡಬೇಕು. ಏಕೆಂದರೆ ಅದೊಂದು ರೀತಿಯ ಮಾಲ್ವೇಯರ್ (Malware) ಅಥವಾ ವೈರಸ್ (New Kind Of Virus) ಆಗಿರುವ ಸಾಧ್ಯತೆ ಇದೆ. ವಿಶ್ವಾದ್ಯಂತ ಈ ಹೊಸ ವೈರಸ್ ದಾಳಿಯ ಬಳಿಕ ಸೈಬರ್ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ವಿಶ್ವಾದ್ಯಂತ ಈ ಹೊಸ ವೈರಸ್ ದಾಳಿಯ ಬಳಿಕ ಸೈಬರ್ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಈ Ransomware ಎಷ್ಟೊಂದು ಶಕ್ತಿಶಾಲಿಯಾಗಿದೆ ಎಂದರೆ, ಅದು ನಿಮ್ಮ ಸ್ವಂತ ಲ್ಯಾಪ್‌ಟಾಪ್, ಮೊಬೈಲ್‌ ಮೇಲಿನ  ನಿಮ್ಮ ನಿಯಂತ್ರಣವನ್ನು ನಾಶಪಡಿಸಲಿದೆ. ಅಂದರೆ, ನೀವು ಯಾವುದನ್ನೂ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಈ ವೈರಸ್ ಬಗ್ಗೆ ಎಚ್ಚರಿಸಲು, ಅನೇಕ ಖಾಸಗಿ ಕಂಪನಿಗಳು ತಮ್ಮ ಕಾರ್ಮಿಕರಿಗೆ ಇ-ಮೇಲ್ ಕಳುಹಿಸಿವೆ.

ಇದು ಯಾವ ರೀತಿ ಹಾನಿ ತಲುಪಿಸುತ್ತಿದೆ
- ಇದು ವಿಂಡೋಸ್ ನಲ್ಲಿ ಎಕ್ಸಸ್ ನಿಲ್ಲಿಸುತ್ತದೆ.
- ನಿಮ್ಮ ಫೈಲ್ ಅನ್ನು ಎನ್ಕ್ರಿಪ್ಟ್ ಮಾಡಿ, ನಿಮಗೆ ಓದಲು ಬಾರದಂತೆ ಮಾಡಲಿದೆ. 
- ಕೆಲ ಆಪ್ ಗಳು ರನ್ ಆಗುವುದು ನಿಂತುಹೋಗಲಿವೆ.
- ಆನ್ಲೈನ್ ಪೇಮೆಂಟ್ ಲಿಂಕ್ ಕಳುಹಿಸಿ ಎಕ್ಸಸ್ ನೀಡಲು ಹೇಳುತ್ತದೆ.

Banjo, Reptar ಒಂದು ವಿಭಿನ್ನ ರೀತಿಯ ವೈರಸ್ ಆಗಿದೆ. ಇದು Ransomwareನ ಹೊಸ ರೂಪಾಂತರಿಯಾಗಿದೆ. ಯಾವ ಸಿಸ್ಟಂ ಮೇಲೆ ಇದು ದಾಳಿ ನಡೆಸುತ್ತದೆಯೋ, ಆ ಫೈಲ್, ಆಪ್ ಅಕ್ಸಸ್ ಮಾಡಲು ನಿಮ್ಮಿಂದ ಹಣ ಕೇಳಲಾಗುವುದು.

ಇದನ್ನೂ ಓದಿ-Data Leak: 10 ಕೋಟಿ ಭಾರತೀಯರ Debit/Credit ಕಾರ್ಡ್ ಮಾಹಿತಿ ಸೋರಿಕೆ

ನಿಮ್ಮ PCಯನ್ನು ಈ ರೀತಿ ರಕ್ಷಿಸಿ
- ಮೊದಲು ನೀವು ನಿಮ್ಮ ಡೇಟಾ ಬ್ಯಾಕ್ ಅಪ್ ಪಡೆದುಕೊಳ್ಳಿ. ಹೋಮ್ ಬಳಕೆದಾರರಿಗೆ ಒಂದು ಬ್ಯಾಕಪ್ ಸಿದ್ಧಪಡಿಸಿಕೊಳ್ಳಿ . ಡಿವೈಸ್ ಅನ್ನು ಡಿಸ್ ಕನೆಕ್ಟ್ ಮಾಡಿ ಹಾಗೂ ಅದನ್ನು ಸುರಕ್ಷಿತ ಜಾಗದಲ್ಲಿ ಸೇವ್ ಮಾಡಿ.
- Ransomware ದಾಳಿಯನ್ನು (Cyber Attack) ಗುರಿತಿಸಿ. ಏಕೆಂದರೆ, ಇದು ಫಿಶಿಂಗ್ ಇ-ಮೇಲ್ ನಿಂದ ಆರಂಭಗೊಳ್ಳುತ್ತದೆ. ಇದಕ್ಕಾಗಿ ತಿಳುವಳಿಕೆ ತುಂಬಾ  ಮಹತ್ವದ್ದು.
- ಪ್ರತಿ 10 ಇ-ಮೇಲ್ ಗಳಲ್ಲಿ ಒಂದು ಅಟ್ಯಾಕ್ ಮಾಡುತ್ತದೆ.

ಇದನ್ನೂ ಓದಿ-Cyber Attack Alert...! Google Chrome ಹಾಗೂ Microsoft Edge ಬಳಕೆದಾರರಿಗೆ ಎಚ್ಚರಿಕೆ

ಈ ಮಾಹಿತಿ ಕದಿಯುತ್ತದೆ
ಈ ಮಾಲ್ವೇಯರ್ ಸಹಾಯದಿಂದ ದಾಳಿಕೋರರು ಕೀಪ್ಯಾಡ್ ಅನ್ನು ನಿಷ್ಕ್ರೀಯಗೊಳಿಸುತ್ತಾರೆ. ಬಳಕೆದಾರರ ಕಾಂಟ್ಯಾಕ್ಟ್ ಲಿಸ್ಟ್ ಹಾಗೂ ಸಂದೇಶಗಳನ್ನು ಸ್ಕ್ಯಾನ್ ಮಾಡಲು, ಮಾಲ್ವೇಯರ್ ಅನ್ನು ಡಿಫಾಲ್ಟ್ SMS ಮಾಧ್ಯಮವನ್ನಾಗಿಸಲು, ನೋಟಿಫಿಕೇಶನ್ ಗಳನ್ನೂ ಕಮಾಂಡ್ ಮತ್ತು ಕಂಟ್ರೋಲ್ ಸರ್ವರ್ ಗೆ ಸೇರಿಸಲು, ಬಳಕೆದಾರರನ್ನು ಹೋಮ್ ಸ್ಕ್ರೀನ್ ಗೆ ಸೀಮಿತಗೊಲ್ಸಿ ಹಾಗೂ ನೋಟಿಫಿಕೇಶನ್ ನಿಂದ ಕದ್ದುಮುಚ್ಚಿ ಕಳ್ಳತನ (Cyber Crime)ಮಾಡಿ ಇತರೆ ರೀತಿಯ ಕಮಾಂಡ್ ಗಳನ್ನು ಅಳವಡಿಸುತ್ತದೆ.

ಇದನ್ನೂ ಓದಿ-China ಸೇರಿದಂತೆ ಈ ದೇಶಗಳ ಸೈಬರ್ ಗೂಢಚಾರಿಕೆಯ ಮೇಲೆ ನಿಷೇಧ ವಿಧಿಸಿದ Europian Union

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News