ರೆಸ್ಟೋರೆಂಟ್ ನಿರ್ವಾಹಕರಿಗೆ Zomato ಶಾಕ್: ಆ ಚಿತ್ರಗಳನ್ನು ಡಿಲೀಟ್ ಮಾಡುವುದಾಗಿ ಘೋಷಣೆ

Zomato: ಗ್ರಾಹಕರನ್ನು ದಾರಿತಪ್ಪಿಸುವ ಎಐ-ರಚಿಸಿದ ಆಹಾರ/ಖಾದ್ಯ ಚಿತ್ರಗಳ ಬಗ್ಗೆ ಗ್ರಾಹಕರಿಂದ ಅನೇಕ ದೂರುಗಳು ಬಂದಿವೆ. ಇಂತಹ ಫೋಟೋಗಳನ್ನು ಬಳಸುವುದರಿಂದ ಗ್ರಾಹಕರು ಮತ್ತು ರೆಸ್ಟೋರೆಂಟ್ ನಡುವಿನ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.

Written by - Bhavishya Shetty | Last Updated : Aug 20, 2024, 09:42 PM IST
    • ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಆಹಾರ ಮತ್ತು ಭಕ್ಷ್ಯಗಳ ಚಿತ್ರಗಳನ್ನು ಕಂಪನಿಯು ತೆಗೆದುಹಾಕುತ್ತದೆ
    • ಆಹಾರ/ಖಾದ್ಯ ಚಿತ್ರಗಳ ಬಗ್ಗೆ ಗ್ರಾಹಕರಿಂದ ಅನೇಕ ದೂರುಗಳು ಬಂದಿವೆ
    • CEO ದೀಪಿಂದರ್ ಗೋಯಲ್ 'X' ಮೂಲಕ ಘೋಷಿಸಿದ್ದಾರೆ.
ರೆಸ್ಟೋರೆಂಟ್ ನಿರ್ವಾಹಕರಿಗೆ Zomato ಶಾಕ್: ಆ ಚಿತ್ರಗಳನ್ನು ಡಿಲೀಟ್ ಮಾಡುವುದಾಗಿ ಘೋಷಣೆ title=
File Photo- Zomato

Zomato ಪ್ಲಾಟ್‌ ಫಾರ್ಮ್‌ನಿಂದ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಆಹಾರ ಮತ್ತು ಭಕ್ಷ್ಯಗಳ ಚಿತ್ರಗಳನ್ನು ಕಂಪನಿಯು ತೆಗೆದುಹಾಕುತ್ತದೆ ಎಂದು Zomato CEO ದೀಪಿಂದರ್ ಗೋಯಲ್ 'X' ಮೂಲಕ ಘೋಷಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಮುದ್ದಾದ ಹೆಣ್ಣು ಮಗು ಜನನ..!? ತಾಯಿ-ಮಗುವಿನ ವಿಡಿಯೋ ವೈರಲ್‌

ಗ್ರಾಹಕರನ್ನು ದಾರಿತಪ್ಪಿಸುವ ಎಐ-ರಚಿಸಿದ ಆಹಾರ/ಖಾದ್ಯ ಚಿತ್ರಗಳ ಬಗ್ಗೆ ಗ್ರಾಹಕರಿಂದ ಅನೇಕ ದೂರುಗಳು ಬಂದಿವೆ. ಇಂತಹ ಫೋಟೋಗಳನ್ನು ಬಳಸುವುದರಿಂದ ಗ್ರಾಹಕರು ಮತ್ತು ರೆಸ್ಟೋರೆಂಟ್ ನಡುವಿನ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.

ಈ ತಿಂಗಳ ಅಂತ್ಯದ ವೇಳೆಗೆ ಮೆನುವಿನಿಂದ ಅಂತಹ ಚಿತ್ರಗಳನ್ನು ತೆಗೆದುಹಾಕಲಾಗುವುದು ಎಂದು Zomato ಅಪ್ಲಿಕೇಶನ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ನಾದಿನಿ ದಕ್ಷಿಣ ಭಾರತದ ಜನಪ್ರಿಯ ನಟಿ: ಸಿನಿರಂಗವನ್ನೇ ಆಳುತ್ತಿರುವ ಹಾಟ್‌ ಬ್ಯೂಟಿ ಈಕೆ! ಯಾರೆಂದು ಗೆಸ್‌ ಮಾಡುವಿರಾ?

ಮಾರ್ಕೆಟಿಂಗ್ ಉದ್ದೇಶಗಳಿಗಾಗಿ AI- ರಚಿತವಾದ ಚಿತ್ರಗಳನ್ನು ಬಳಸುವುದನ್ನು ನಿಲ್ಲಿಸಲು ರೆಸ್ಟೋರೆಂಟ್ ಮಾಲೀಕರು ಮತ್ತು ಆಂತರಿಕ ಮಾರ್ಕೆಟಿಂಗ್ ತಂಡಗಳಿಗೆ ಸಲಹೆ ನೀಡಲಾಗುತ್ತದೆ. ನಿಮ್ಮ ಮೆನುವಿಗಾಗಿ ನೀವು ಇನ್ನೂ ನೈಜ ಆಹಾರ ಶಾಟ್‌ʼಗಳಲ್ಲಿ ಹೂಡಿಕೆ ಮಾಡದಿದ್ದರೆ catalogue@zomato.com ನಲ್ಲಿ ಫೋಟೋ ಶೂಟ್ ಅನ್ನು ನಿಗದಿಪಡಿಸಲು ನಮ್ಮ ಕ್ಯಾಟಲಾಗ್ ಬೆಂಬಲ ತಂಡವನ್ನು ಸಂಪರ್ಕಿಸಲು ರೆಸ್ಟೋರೆಂಟ್ ಮಾಲೀಕರನ್ನು ವಿನಂತಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News