ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಆನೆ ಮರಿ ಓಂ ಗಂಗಾ

  • Zee Media Bureau
  • Aug 27, 2023, 12:21 PM IST

ಸಾಮಾನ್ಯವಾಗಿ ಮನುಷ್ಯರು ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುತ್ತಾರೆ. ಇನ್ನೂ ಹೆಚ್ಚೆಂದ್ರೆ ತಮ್ಮ ಮನೆಯ ಸಾಕು ಪ್ರಾಣಿಗಳಿಗೆ ಬರ್ತ್ ಡೇ ಮಾಡ್ತಾರೆ.. ಆದ್ರೆ ಕಾಡು‌ಪ್ರಾಣಿಗಳು ಕೇಕ್ ಕಟ್ ಮಾಡಿ ಬರ್ತ್ ಡೇ ಸೆಲಬ್ರೇಟ್ ಮಾಡೋದು ನೋಡಿದ್ದಿರಾ? ಯಸ್ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವನಶ್ರೀ ಆನೆಯ ಹೆಣ್ಣು ಮರಿ ಓಂ ಗಂಗಾ ತನ್ನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತು.

Trending News