ಇಳಿಸಿದ್ದ ತೂಕವನ್ನು ಆರೋಗ್ಯಯುತವಾಗಿ ಕಾಯ್ದುಕೊಳ್ಳಲು 10 ಸಲಹೆಗಳು

  • Zee Media Bureau
  • Sep 27, 2023, 05:51 PM IST

ವೇಟ್‌ ಲಾಸ್‌ ಮಾಡಿಕೊಂಡ ನಂತರ ಕೆಲವೇ ದಿನಗಳಲ್ಲಿ ಹಲವರಿಗೆ ತೂಕ ಮತ್ತೆ ಹೆಚ್ಚಾಗಿಬಿಡತ್ತೆ. ಹೀಗಾಗಿ ಇಳಿಸಿಕೊಂಡ ತೂಕವನ್ನು ಅದೇ ರೀತಿ ಕಾಯ್ದುಕೊಳ್ಳುವುದು ಮುಖ್ಯವಾಗತ್ತೆ. ಈ ನಿಟ್ಟಿನಲ್ಲಿ ಆರೋಗ್ಯಕರವಾಗಿ ಇಳಿಸಿಕೊಂಡ ತೂಕವನ್ನು ಹಾಗೇಯೇ ಉಳಿಸಿಕೊಳ್ಳಲು ಪವರ್‌ಫುಲ್‌ ಸಲಹೆಗಳು ಇಲ್ಲಿವೆ.

Trending News