ಜೀ ಕನ್ನಡ ನ್ಯೂಸ್: ಮುಂಜಾನೆ ಸುದ್ದಿ

ಮುಂಜಾನೆ ಸುದ್ದಿ: 

  • Zee Media Bureau
  • Jun 10, 2024, 03:32 PM IST

ಜೀ ಕನ್ನಡ ನ್ಯೂಸ್: ಮುಂಜಾನೆ ಸುದ್ದಿ: 
>> ಮೋದಿ ಸಾರಥ್ಯದಲ್ಲಿ ಮತ್ತೆ ಭಾರತದ ನವಯುಗ ಆರಂಭ 
>> ಸಮ್ಮಿಶ್ರ ಸರ್ಕಾರದ ಯುಗಾರಂಭಕ್ಕೆ ನಾಯ್ಡು, ನಿತೀಶ್‌ ಬೆಂಬಲ
>> ಮೋದಿ ಕ್ಯಾಬಿನೆಟ್‌ನಲ್ಲಿ ಎಚ್‌ಡಿ‌ಕೆ, ಜೋಶಿ, ಸೋಮಣ್ಣ, ಶೋಭಾ, ನಿರ್ಮಲಾಗೆ ಚಾನ್ಸ್ 
>> ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ- ರಾಜ್ಯದ 8 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
>> ಇಂಡಿಯಾ vs ಪಾಕ್: ಸೋತ ನೋವಲ್ಲಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ನಸೀಮ್ ಶಾ

Trending News