ಕಲಘಟಗಿ ತಾಲೂಕಿನ ಅರಣ್ಯದಂಚಿನ ಗ್ರಾಮದಲ್ಲಿ ಆನೆಗಳ ಹಿಂಡು

  • Zee Media Bureau
  • Dec 9, 2022, 09:32 AM IST

ಅರಣ್ಯದಂಚಿನ ಗ್ರಾಮಗಳಲ್ಲಿ 13 ಆನೆಗಳು ಪ್ರತ್ಯಕ್ಷ. ರೈತರ ಜಮೀನಗಳಿಗೆ ನುಗ್ಗಿ ಅಪಾರ ಬೆಳೆ ಹಾನಿ. ಹುಬ್ಬಳ್ಳಿಯ ಕಲಘಟಗಿ ತಾಲೂಕಿನ ಅರಣ್ಯದಂಚಿನ ಗ್ರಾಮ. ಗ್ರಾಮಗಳಲ್ಲಿ 13 ಆನೆಗಳು  ಏಕಾಏಕಿ ಪ್ರತ್ಯಕ್ಷ.
 

Trending News