ಚಿಕ್ಕ ಗುಡಿಸಲಿನಲ್ಲಿಟ್ಟಿದ್ದ ಮಗು, ಬಾಣಂತಿ ರಕ್ಷಣೆ

  • Zee Media Bureau
  • Aug 25, 2023, 06:18 PM IST

ತುಮಕೂರಿನಲ್ಲಿ ಮುಂದುವರಿದ ಮೌಢ್ಯ ನಂಬಿಕೆ. ಚಿಕ್ಕ ಗುಡಿಸಲಿನಲ್ಲಿಟ್ಟಿದ್ದ ಮಗು, ಬಾಣಂತಿ ರಕ್ಷಣೆ. ಮಗುವನ್ನ ತಾವೇ ಕೈಗೆತ್ತಿಕೊಂಡು ಕರೆತಂದ ನ್ಯಾಯಾಧೀಶರು.

Trending News