ಮರಳು ದಂಧೆಕೋರನ ಹುಟ್ಟು ಹಬ್ಬಕ್ಕೆ ತಯಾರಿಸಿದ ವಿಶೇಷ ಕೇಕ್

  • Zee Media Bureau
  • Oct 21, 2024, 06:35 PM IST

ರಾಜ್ಯದಲ್ಲೇ ಮರಳು ದಂಧೆಗೆ ಹೆಸರುವಾಸಿಯಾಗಿರುವ ಸುರಪುರದಲ್ಲಿ ಮರಳು ದಂಧೆಕೋರರೊಬ್ಬರ ಹುಟ್ಟು ಹಬ್ಬಕ್ಕೆ ತಯಾರಿಸಿದ ವಿಶೇಷ ಕೇಕ್ ಭಾರೀ ವೈರಲ್ ಆಗ್ತಿದೆ.

Trending News