ಉಗ್ರರ ವಿರುದ್ಧದ ಕಾದಾಟದಲ್ಲಿ ಹುತಾತ್ಮರಾಗಿದ್ದ ಯೋಧ

  • Zee Media Bureau
  • Nov 23, 2023, 05:24 PM IST

ಆನೇಕಲ್‌ನ ಹುತಾತ್ಮ ಯೋಧನ ಮನೆಯಲ್ಲಿ ನೀರವ ಮೌನ. 66RR ಬೆಟಾಲಿಯನ್ ಕ್ಯಾಪ್ಟನ್  MV ಪ್ರಾಂಜಲ್ ಹುತಾತ್ಮ ಯೋಧ. ಉಗ್ರರ ವಿರುದ್ಧದ ಕಾದಾಟದಲ್ಲಿ ಹುತಾತ್ಮರಾಗಿದ್ದ ಯೋಧ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದಿದ್ದ ಕಾದಾಟ. ನೋವಿನಲ್ಲಿರುವ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧಾ. 

Trending News