ಎಡಿಜಿಪಿ ಅಲೋಕ್ ಕುಮಾರ್ ವಿರುದ್ದ ಅಭಯ ಪಾಟೀಲ್ ಗರಂ

  • Zee Media Bureau
  • Sep 1, 2022, 04:36 PM IST

ಸಾರ್ವಕರ್ ಭಾವಚಿತ್ರ ಅಳವಡಿಕೆಗೆ ಅನುಮತಿ ಕಡ್ಡಾಯ ಎಂದಿರುವ ವಿರುದ್ದ ಗರಂ. ಆಫ್ಜ್ಯಲ್ ಗುರು ಭಾವಚಿತ್ರ  ಇಡುತ್ತಿಲ್ಲ. ಇಷ್ಟು ವರ್ಷ ಇರದ ಅನುಮತಿ ಈ ವರ್ಷ ಯಾಕೆ ಬೇಕು ಎಂದು ಅಭಯ್ ಪಾಟೀಲ್ ಗರಂ..  

Trending News